ಶಾಲಾ ಕಾಲೇಜುಗಳು ಶುರುವಾಯ್ತು ಆದರೇ ಈ ವರ್ಷ ಮಾಸಿಕ ರಜೆ ಇಲ್ಲವಂತೆ ಏನಿದು?

ಶಾಲಾ ಕಾಲೇಜು ಗಳು ಶುರುವಾಗಲು ಮಕ್ಕಳು ಕಾಯುತ್ತಿದ್ದಾರೆ.ಕೋರೋನಾದ ನಡುವೆ ಶಾಲಾ ಕಾಲೇಜುಗಳು ತೆರೆಯುತ್ತದೆಯೇ ,ತೆರೆದರೇ ಯಾವಾಗ ತೆರೆಯುತ್ತೇ ಎಂಬ ಮಾಹಿತಿ ಇಲ್ಲಿದೆ ನೋಡಿ.

ಹೌದು ನವೆಂಬರ್ 17 ರ ನಂತರ ಶಾಲಾ ಕಾಲೇಜುಗಳು ತೆರೆಯುತ್ತದೆ.ಶಿಕ್ಷಕಿಯರು ಶಾಲಾ ಕಾಲೇಜಿಗಳಿಗೆ ಕಡ್ಡಾಯವಾಗಿ ಬರಬೇಕು ಹಾಜರಾತಿ ಕಡ್ಡಾಯ ಎಂದು ಹೇಳುತ್ತಿದ್ದಾರೆ.

SCHOOL-COLLEGE

ಆದರೇ ಸಾರ್ವಜನಿಕ  ಶಿಕ್ಷಣ ಇಲಾಖೆ ಯಾರೂ ಕೂಡ ಶಾಲಾ ಕಾಲೇಜಿಗೆ ಹೋಗಲೇ ಬೇಕೆಂದು  ಒತ್ತಾಯ ಮಾಡಬಾರದು.ಎಂದು ವಿಶೇಷವಾಗಿ ಸೂಚಿಸಿದ್ದಾರೆ.

ಆದರೇ ಸಾರ್ವಜನಿಕ ಶಿಕ್ಷಣ ಇಲಾಖೆ ಈಗ  ಕನ್ನಡ ರಾಜೋತ್ಸವ ಹಾಗೂ ವಾಲ್ಮೀಕಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ಹೇಳಿದ್ದಾರೆ. 

ಮಕ್ಕಳ ಶಿಕ್ಷಣಕ್ಕೆ ಯಾವ ರೀತಿಯ ಉತ್ತಮ ಶಿಕ್ಷಣ ಹಾಗೂ ಒಳ್ಳೆಯ ಕಲಿಕಾ ಮಾರ್ಗದರ್ಶನ ವನ್ನು ನೀಡಬೇಕೆಂದು ಚಿಂತಿಸಿ ಒಳ್ಳೆಯ ನಿರ್ಧಾರ ಕೈಗೊಂಡು ಮಕ್ಕಳ ಕಲಿಕಾ ಸಾಮರ್ಥ್ಯ ವನ್ನು ಹೆಚ್ಚಿಸಿ ಎಂದು ಹೇಳಲಾಗಿದೆ. 

ಶೇರ್ ಮಾಡಲು ಮರೆಯದಿರಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •