ನಮಸ್ತೆ ಗೆಳೆಯರೇ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳ ಗುಣಲಕ್ಷಣಗಳು ಹೇಗಿರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ. ವೃಶ್ಚಿಕ ರಾಶಿ ಕಾಲ ಕುಂಡಲಿಯಲ್ಲಿ ಎಂಟನೇ ಮನೆಯಲ್ಲಿರುತ್ತಾನೆ ಈ ಒಂದು ರಾಶಿ ಅಧಿಪತಿ ಸ್ವಾಮಿ ಯಾಗಿದ್ದಾರೆ,ಈ ರಾಶಿ ಸ್ಥಿರ ತತ್ವವಾಗಿದೆ ಹಾಗೂ ಜಲ ತತ್ವವಾಗಿದೆ. ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ಹಠಮಾರಿ ಗಳಾಗಿರುತ್ತಾರೆ ಆದರೆ ಅವರಲ್ಲಿ ಯಾವುದೇ ರೀತಿಯಾಗಿ ಪ್ರೀತಿಗೆ ಕಡಿಮೆಯಿರುವುದಿಲ್ಲ,

ಈ ರಾಶಿಯ ಹೆಣ್ಣುಮಕ್ಕಳು ಬೇರೆಯವರ ಹಂಗಿನಲ್ಲಿ ಬದುಕುವುದಿಲ್ಲ ಬಹಳ ಸ್ವಾಭಿಮಾನಿ ಆಗಿರುತ್ತಾರೆ, ಯಾವುದೇ ವಸ್ತುವನ್ನು ಆಸೆಪಟ್ಟರೆ ಅದರ ತೆಗೆದುಕೊಳ್ಳುವುದೇ ಬಿಡುವುದಿಲ್ಲ. ಅಷ್ಟರಮಟ್ಟಿಗೆ ಹಟಮಾರಿ ಆಗಿರುತ್ತಾರೆ, ಬಂಧು ಮಿತ್ರರಲ್ಲಿ ಜಗಳ ವಾದ-ವಿವಾದ ಆಗಿರುತ್ತದೆ. ಹೀಗಾಗಿ ಹಠಮಾರಿತ ನವನ್ನು ಸ್ವಲ್ಪ ಹೊಂದಿರುತ್ತಾರೆ ಹಾಗೂ ಚೆನ್ನಾಗಿ ಆಕರ್ಷಣೆ ಹಿತವಾಗಿ ರುತ್ತದೆ, ಒಂದು ಸಲ ಅವರನ್ನು ನೋಡಿದರೆ ಮತ್ತೆಮತ್ತೆನೋಡಬೇ ಕೆಂಬ ಆಕಷಣೆ ಅವರಲ್ಲಿ ತುಂಬಿರುತ್ತದೆ. ಮತ್ತೆ ಯವ್ವನ ಕಳೆಯುತ್ತ


ಕಳೆಯುತ್ತ ಬಂದರೂ ಸ್ಥೂಲಕಾಯ ವಾಗಿರುತ್ತದೆ ಹಾಗಾಗಿ ಚೆನ್ನಾಗಿ ವ್ಯಾಯಾಮ ಮಾಡಿ ಬೊಜ್ಜುನ್ನು ಕರಗಿಸಬೇಕು. ಯಾವುದೇ ಕೆಲಸ
ಮಾಡಿದರೂ ತುಂಬಾ ಯೋಚನೆ ಮಾಡಿಮಾಡುತ್ತಾರೆ.ಸುಮ್ಮಸುಮ್ಮನೆ ಮಾತನಾಡುವುದು ಹರಟೆ ಹೊಡೆಯುವುದು ಇವರಿಗೆ ಇಷ್ಟವಾಗುವು ದಿಲ್ಲ, ಕೆಲಸದ ವಿಚಾರದಲ್ಲಿ ಯಾರು ನೀವು ಕೂಡ ಹೊಂದಾಣಿಕೆ ಯಾಗುವುದಿಲ್ಲ.

ರಾಶಿಯ ಹೆಣ್ಣುಮಕ್ಕಳು ಸ್ವಲ್ಪ ಕೆಲಸ ಮಾಡಬೇ ಕಾದರೆ ರಹಸ್ಯವಾಗಿ ಇರುತ್ತಾರೆ ಯಾರಿಗೂ ಗೊತ್ತಾಗದೆ ಹಾಗೆ ಕೆಲಸ ಮಾಡಿ ಮುಗಿಸಿಕೊಳ್ಳುತ್ತಾರೆ. ಇದರಿಂದ ಕೆಲಸದಲ್ಲಿ ಯಶಸ್ಸನ್ನು ಕೂಡಲು ಗಳಿಸುತ್ತಾರೆ. ತಮ್ಮ ಮನಸ್ಸಿನ ಮಾತನ್ನು ಯಾರೊಂದಿಗೂ ಕೂಡ ಹೇಳಿಕೊಳ್ಳುವುದಿಲ್ಲ. ಈ ರಾಶಿಯ ಮಹಿಳೆಯರು ಪಾರದರ್ಶ ಕವಾಗಿರುತ್ತದೆ ಎಲ್ಲ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳು ತ್ತಾರೆ. ಆಕಸ್ಮಿಕವಾಗಿ ಯಾರ ಮೇಲಾದರೂ ನಂಬಿಕೆ ಇಟ್ಟರೆ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಇಂತಹ ಇಂಟರೆಸ್ಟಿಂಗ್ ಮಾಹಿತಿಗಳು ಆಮೇಲೆ ಕಾಣುವ ವಿಡಿಯೋವನ್ನು ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •