ಸ್ನೇಹಿತರೇ ಈ ಸೋಶಿಯಲ್ ಮೀಡಿಯಾ ಎನ್ನುವುದು ಸಾಕಷ್ಟು ಹೊಸಬರಿಗೆ, ಮತ್ತು ಪ್ರತಿಭಾವಂತ ಯುವಕ ಯುವತಿಯರಿಗೆ ಹಾಗೆ ಸಾಕಷ್ಟು ಕಲಾವಿದರಿಗೆ ಒಂದು ಉತ್ತಮವಾದ ವೇದಿಕೆಯಾಗಿದೆ. ಇದೆ  ವೇದಿಕೆಯನ್ನು ಸಾಕಷ್ಟು ಜನರು ದುರುಪಯೋಗ ಮಾಡಿಕೊಳ್ಳುವುದು ಈಗೀಗ ಎಲ್ಲ ಮಾಮೂಲಿಯಾಗಿದೆ. ಮತ್ತು ಅವರವರ ಕೆಲ ಅಸಭ್ಯವರ್ತನೆ, ಹಾಗೆ ಮಾ*ದಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ನೋಡ ನೋಡುತ್ತಿದ್ದಂತೆ ವೈರಲ್ ಆಗುತ್ತವೆ..

ಅಂತಹದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಲ್ಲೊಂದು ಹುಡುಗಿ ತಂಡವು ಹ್ಯಾಪಿ ನ್ಯೂ ಇಯರ್ ಎಂದು ಹೇಳುತ್ತಲೇ ಬೈಕ್ ಮೇಲೆ ಎಂತಹ ಅವಘಡ ಮಾಡಿಕೊಳ್ಳುತ್ತಾರೆ ಎಂದು ತಿಳಿಯಲು ಈ ಲೇಖನದ ಕೊನೆಯಲಿಯ ಈ ವಿಡಿಯೋವನ್ನು ನೋಡಿ. ಹಾಗೇನೇ ಕಾರಿನಲ್ಲಿ ಕುಳಿತ ಒಂದು ಹುಡುಗಿ, ಒಂದು ಸೀಕ್ರೆಟ್ ಹೇಳುತ್ತೇನೆಂದು, ಪಕ್ಕದಲ್ಲಿ ಕುಳಿತಿದ್ದ ಹುಡುಗನಿಗೆ, ಮಾದಕವಾಗಿಯೇ ಲಿಪ್ ಕಿಸ್ ಮಾಡುತ್ತಾಳೆ.

ಬಳಿಕ ಈ ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು.?  ಈ ರೀತಿ ವರ್ತಿಸಿದ ಹುಡುಗ-ಹುಡುಗಿಯರನ್ನು ಟ್ರೋಲ್ ಸಹ ಇಲ್ಲಿ ಮಾಡಲಾಗಿದೆ. ಹಾಗಾಗಿ ಈ ವಿಡಿಯೋದ ಕೆಲ ದೃಶ್ಯವನ್ನು ನೋಡಿ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •