ಹುಡುಗಿಯರನ್ನು ಸಂ *ತೃಪ್ತಿಪಡಿಸಲು ಶಿ *ಶ್ನ ಎಷ್ಟುದ್ದ ಇರಬೇಕು? ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ಸ್ತ್ರೀಯನ್ನು ಸಂ *ಭೋಗದಲ್ಲಿ ಸಂ *ತೃಪ್ತಿಪಡಿಸಲು ಪುರುಷನ ಶಿ  *ಶ್ನ ಎಷ್ಟು ಉದ್ದ ಇರಬೇಕು? ಚಿಕ್ಕ ಶಿ  *ಶ್ನದಿಂದ ಆಕೆಯನ್ನು ಸಂತೃಪ್ತಿಪಡಿಸಲು ಸಾಧ್ಯವಿದೆಯೇ?

ಪ್ರಶ್ನೆ: ನಾನು ಹದಿನೆಂಟು ವರ್ಷದ ಯುವಕ. ನನ್ನ ಶಿ  *ಶ್ನ ನಿಮಿ * ರಿದಾಗ ನಾಲ್ಕು ಇಂ ಚು ಉದ್ದವಾಗುತ್ತದೆ. ನಮ್ಮ ಕಾಲೇಜ್ ಸರ್ಕಲ್‌ನಲ್ಲಿ ಡೇ  * *ಟಿಂಗ್ ಮತ್ತು ಒನ್ ನೈ *ಟ್ ಸ್ಟಾಂಡ್‌ಗಳು ಸಾಮಾನ್ಯ. ನನಗೆ ಹಲವರು ಹುಡು ಗಿಯರು ಸ್ನೇಹಿತೆಯರಾಗಿದ್ದಾರೆ. ಇಬ್ಬರ ಜೊತೆಗೆ ಡೇ  *ಟಿಂಗ್ ಮಾಡಿದ್ದೇನೆ ಹಾಗೂ ಹಾ *ಸಿಗೆ ಹಂಚಿಕೊಂಡಿದ್ದೇನೆ. ಇಬ್ಬರಿಗೂ ನನ್ನಿಂದ ತೃ *ಪ್ತಿಯಾಯಿತು ಎಂದು ನನಗೆ ಅನಿಸಿಲ್ಲ.

ಬದಲಾಗಿ ಅತೃ  *ಪ್ತಿಯಾದಂತೆ ಭಾಸವಾಗಿದೆ. ಇಬ್ಬರೂ ಒಂದು ಸಲಕ್ಕಿಂತ ಹೆಚ್ಚಿಗೆ ನನ್ನೊಡನೆ ಸೆ  *ಕ್ಸ್ ನಡೆಸಲು ಒಪ್ಪಿಕೊಂಡಿಲ್ಲ. ನ  *ನ್ನಶಿ  *ಶ್ನ ತುಂಬಾ ಚಿಕ್ಕದಾಗಿರುವುದರಿಂದ ಇರಬಹುದೇ? ನಾನು ಮಂ *ಚದಲ್ಲಿ ಹೆ  *ಣ್ಣುಮಕ್ಕಳನ್ನು ಸಂ  *ತೃಪ್ತಿಪಡಿಸಲು ಎಂದಿಗೂ ಸಾಧ್ಯವಿಲ್ಲವೇ? ಚಿಂತೆಯಾಗಿದೆ. ನಾನು ಮುಂದೆ ದಾಂ  *ಪತ್ಯ ನಡೆಸುವುದು ಹೇಗೆ? ಪರಿಹಾರ ನೀಡಿ. ನನ್ನ ಶಿ  *ಶ್ನ ಇನ್ನೂ ಬೆಳೆಯುವ ಸಾಧ್ಯತೆ ಇದೆಯೇ? ವ  *ಯಾಗ್ರಾ ಸೇವಿಸಿದರೆ ದೊಡ್ಡದಾಗಬಹುದೇ?

ಸೀರೆ ತೊಟ್ಟ ಮೇಲೆ ಹುಡುಗಿಯರ ಸೌಂದರ್ಯ ದ್ವಿಗುಣಿತವಾಗುತ್ತದೆ ಏಕೆ..? ಏನಿದರ ಹಿಂದಿನ ರಹಸ್ಯ..? - InfoTrend

ಉತ್ತರ: ಆ ಗ  *ರ್ಲ್‌ಫ್ರೆಂಡ್‌ಗಳು ನಿಮ್ಮ ಜೊತೆ ಎರಡನೇ ರಾ *ತ್ರಿಯಲ್ಲಿ ಪಾಲ್ಗೊಳ್ಳಲು ಒಪ್ಪದೆ ಇರುವುದು ನಿನ್ನ ಶಿ  *ಶ್ನದ ಗಾತ್ರದಿಂದಾಗಿ ಇರಲಿಕ್ಕಿಲ್ಲ. ಬದಲು ನಿಮ್ಮ ಅವ ಸರ, ಅ *ಪಕ್ವ ಚಿಂತನೆಗಳಿಂದಾಗಿ ಇರಬಹುದು.

ಯಾಕೆಂದರೆ ಶಿ  *ಶ್ನದ ಗಾತ್ರ ಸಂ  *ಭೋಗದ ವೇಳೆ ಲೆಕ್ಕಾಚಾರಕ್ಕೆ ಬರುವುದೇ ಇಲ್ಲ. ಅದಕ್ಕಿಂತ ಮುಖ್ಯವಾಗಿ ನಿಮ್ಮ ಫೋ  *ರ್‌ಪ್ಲೇ ಅರ್ಥಾತ್‌ ಮುನ್ನಲಿವಿನ, ಅಥವಾ ಸಂ  *ಭೋಗಕ್ಕೆ ಮೊದಲಿನ ರಸಿ  *ಕತೆಯೇ ಪ್ರಮುಖ ಪಾತ್ರ ವಹಿಸುತ್ತದೆ.

ಎಷ್ಟು ಆಪ್ತವಾಗಿ ನೀವು ನಿಮ್ಮ ಗೆಳತಿಯ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತೀರಿ, ಆಕೆಯನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ, ಆಕೆಯ ಲೈಂ  *ಗಿಕ ಆಸೆಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದೀರೋ ಅಥವಾ ನಿಮ್ಮ ಸ್ಖ  *ಲನವನ್ನು ಮಾತ್ರ ಪ್ರಮುಖವಾಗಿಟ್ಟುಕೊಂಡು ಆಟವಾಡುತ್ತಿದ್ದೀರೋ- ಎಂಬುದೆಲ್ಲ ಮುಖ್ಯವಾಗುತ್ತದೆ. ನಿಮ್ಮ ವಯಸ್ಸು ಹದಿನೆಂಟು ಎನ್ನುತ್ತಿದ್ದೀರಿ. ನಿಮ್ಮ ಶಿ  *ಶ್ನ ಇನ್ನು ಬೆಳೆಯುವ ಸಾಧ್ಯತೆ ಇಲ್ಲ. ವ  *ಯಾಗ್ರ ಸೇವಿಸುವುದು ಒಂದು ಹೊತ್ತಿನ ಕಾ  *ಮೋದ್ರೇಕಕ್ಕಾಗಿ ಮಾತ್ರ. ಮರುದಿನ ಮುಂಜಾನೆ ಆ ಉ  *ದ್ರೇಕವೂ ಇರುವುದಿಲ್ಲ. ಹೀಗಾಗಿ ವ  *ಯಾಗ್ರ ಸೇವಿಸಬೇಡಿ. ಅದು ನಿಮ್ಮಂಥ ಯುವಕರಿಗೂ ಅಲ್ಲ.

ಮುಂದಿನ ನಿಲ್ದಾಣದ ಹುಡುಗಿ | Prajavani

ಹಾಗಾದರೆ ಶಿ  *ಶ್ನದ ಗಾತ್ರ ಕೌಂಟ್‌ ಆಗುವುದೇ ಇಲ್ಲವೆ? ಈ ಬಗ್ಗೆ ಸಂಶೋಧನೆ, ಸಮೀಕ್ಷೆಗಳು ನಡೆದಿವೆ, ಇಲ್ಲವೆಂದಲ್ಲ. ವಿದೇಶಗಳಲ್ಲಿ ಈ ಬಗೆಯ ಸಮೀಕ್ಷೆಗಳು ಆಗಿವೆ. ಸುಮಾರು ಎಪ್ಪತ್ತು ಶೇಕಡ ಹೆಣ್ಣುಮಕ್ಕಳು, ತಾವು ಶಿ *ಶ್ನದ ಗಾತ್ರಕ್ಕಿಂತಲೂ ಆ ಹುಡುಗನ ಆತ್ಮೀಯತೆ, ಪ್ರೀತಿ, ರ *ಸಿಕತೆ, ಫೋ  *ರ್‌ಪ್ಲೇ ಕೌಶಲಗಳನ್ನೇ ಹೆಚ್ಚು ಮೆಚ್ಚುತ್ತೇವೆ ಎಂದು ಹೇಳಿದ್ದಾರೆ. ಶೇಕಡ ಮೂವತ್ತು ಹೆಣ್ಣುಮಕ್ಕಳು ಮಾತ್ರ, ತಮಗೆ ಶಿ  *ಶ್ನದ ಗಾತ್ರವೂ ಮುಖ್ಯ, ಅದು ತೀರಾ ಚಿಕ್ಕದಾಗಿದ್ದರೆ ನಿರಾಸೆಯಾಗುತ್ತದೆ ಅಂದಿದ್ದಾರೆ. ಆದರೆ ಇವರೂ ಕೂಡ, ಶಿ *ಶ್ನ  *ದ ಗಾತ್ರ ಹಾಗೂ ಓರಲ್ ಸೆ  *ಕ್ಸ್ (ಮು  *ಖಮೈ  *ಥುನ)ಗಳನ್ನು ಮುಂದಿಟ್ಟರೆ, ಅದರ ಗಾತ್ರಕ್ಕಿಂತಲೂ ತಮ್ಮ ಸಂ  *ಗಾತಿ ತಮಗೆ ಓರಲ್ ಸೆ  *ಕ್ಸ್ ನೆರವೇರಿಸುವುದನ್ನೇ ಹೆಚ್ಚು ಇಷ್ಟಡುತ್ತೇವೆ ಎಂದಿದ್ದಾರೆ. ಸಂತೃಪ್ತಿ ಎಂಬುದು ಶಿ  *ಶ್ನದಿಂದಲೇ ಬರಬೇಕೆಂದಿಲ್ಲ.

ಬಜಾರಿ ಹುಡುಗಿ'ಗೆಟಪ್‌ನಲ್ಲಿ ಅಮೃತಾ | udayavani

ಆದರೆ ಶಿ  *ಶ್ನದ ಗಾತ್ರ ತೀರಾ ದೊಡ್ಡದಾದರೂ ಸಮಸ್ಯೆ ಕಾದಿದೆ. ವಿದೇಶಗಳಲ್ಲಿ ಇಂಥ ಘಟನೆಗಳೂ ನಡೆದಿವೆ. ಏಳಿಂಚು, ಎಂಟಿಂಚು ಗಾತ್ರದ ಶಿ  *ಶ್ನ ಹೊಂದಿರುವ ಅನೇಕ ಪುರುಷರು ವೈದ್ಯರ ಬಳಿಗೆ ಬಂದು, ಈ ಶಿ  *ಶ್ನದ ಗಾತ್ರದಿಂದಾಗಿ ಒಮ್ಮೆ ತಮ್ಮ ಜೊತೆ ಸೆ  *ಕ್ಸ್ ಹಂಚಿಕೊಂಡ ನಾ ರಿಯರು ಇನ್ನೊಮ್ಮೆ ಬರುವುದಿಲ್ಲ, ಇದಕ್ಕೆ ಪರಿಹಾರ ಬೇಕು ಎಂದು ಅಂಗಲಾಚಿದ್ದಾರಂತೆ. ಅಂದರೆ ದೊಡ್ಡ ಗಾತ್ರದ ಮದ *ನಾಯುಧವೂ ಸ್ತ್ರೀ ಯ ಪಾಲಿಗೆ ಸರಿಯಾದ ಕಾ  *ಮಕೌಶಲ್ಯವಿಲ್ಲದ ಸಂದರ್ಭದಲ್ಲಿ ಕಠೋರ ಅನಿಸಬಲ್ಲದು. ಅಂಥ ಸಂದರ್ಭದಲ್ಲಿ ಸ್ತ್ರೀ ಮೇಲಿರುವ ಸಂ  *ಭೋಗಾಸನ ಹೆಚ್ಚು ನೆರವಾಗಬಹುದು.

ಹಾಗಿದ್ದರೆ ಸಣ್ಣ ಶಿ  *ಶ್ನ ಹೊಂದಿರುವವರಿಗೆ ಸೂಕ್ತ ಆ ಸನ ಯಾವುದು? ಅವರಿಗೂ ಸ್ತ್ರೀ ಮೇಲಿರುವ ಆಸನವೇ ಸೂಕ್ತ. ಯಾಕೆಂದರೆ ಸ್ತ್ರೀ ತನ್ನ ಭ  *ಗಾಂಕುರ ಅಥವಾ ಜಿ ಸ್ಪಾ  *ಟ್‌ ಅನ್ನು ಶಿ  *ಶ್ನವು ಸರಿಯಾಗಿ ಘರ್ಷಿಸುವಂತೆ ಕುಳಿತುಕೊಂಡು ತನಗೆ ಬೇಕಾದ ಸು  *ಖವನ್ನು ಪಡೆಯಬಲ್ಲಳು- ನಿಮಗೂ ಕೊಡಬಲ್ಲಳು. ಬೇಕಿದ್ದರೆ ಪ್ರಯತ್ನಿಸಿ ನೋಡಿ.

ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕೇ…ಹಾಗಾದರೆ ಇದನೊಮ್ಮೆ ತಿಳಿದುಕೊಳ್ಳಿ .. – Karnataka News Media

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...