ಚುಲಾಕ್ಷಿ ರಣತುಂಗಾ ಎನ್ನುವ ಶ್ರೀಲಂಕಾದ ಈ ನಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಮಟ್ಟಿಗೆ ಸಕ್ಕತ್ ಧೂಳೆಬಿಸುತ್ತಿದ್ದಾರೆ. ಹೌದು ನಟಿ ಚುಲಾಕ್ಷಿ ರಣತುಂಗಾ ಅವರು ತಮ್ಮ ಸಿನಿಮಾ ಜೀವನದಲ್ಲಿ ಜೊತೆಗೆ ನಿಜ ಜೀವನದಲ್ಲೂ ಸಾಕಷ್ಟು ಬೋ-ಲ್ಡ್ ಆಗಿರುತ್ತಾರೆ. ಮತ್ತು ಯಾವುದೇ ವಿಚಾರಗಳಿಗೆ ತಾವು ತಮ್ಮನೆಂದು ಎಂದಿಗೂ ಹಿಂದೇಟು ಹಾಕಿಕೊಳ್ಳದೆ, ತಮ್ಮೆಲ್ಲ ವೈಯಕ್ತಿಕ ವಿಚಾರಗಳನ್ನು, ಮತ್ತು ವೈಯಕ್ತಿಕ ವಿಡಿಯೋಗಳನ್ನು ಮತ್ತು ತಮ್ಮ ವಿವಿಧ ಹಾ-ಟ್ ವಿಡಿಯೋಗಳನ್ನು ಕೂಡ ತಮ್ಮ ಅಭಿಮಾನಿಗಳಲ್ಲಿ ನಟಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಮತ್ತು ಹಾ-ಟ್ ಫೋಟೋಸ್ ಗಳನ್ನು ನಟಿ ಸೋನಾಕ್ಷಿ ರಣತುಂಗಾ ಅವರು ಶೇರ್ ಮಾಡಿಕೊಂಡು ಸಾಕಷ್ಟು ಜನಪ್ರಿಯತೆ ಕೂಡ ಹೊಂದಿದ್ದಾರೆ. ಅಷ್ಟೇ ಅಭಿಮಾನಿ ಬಳಗವನ್ನು ನಟಿ ಚುಲಾಕ್ಷಿ ಹೊಂದಿದ್ದಾರೆ. ಹೌದು ನಟಿ ರಣತುಂಗಾರವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ತುಂಬಾ ಆಕ್ಟಿವ್ ಇರುವ ನಟಿ ಕೂಡ ಆಗಿದ್ದಾರೆ. ಜೊತೆಗೆ ಇವರ ಕೆಲವೊಂದು ವಿಡಿಯೋಗಳು ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗಿ ನೋಡುಗರ ಹೃದಯಕ್ಕೆ ಕತ್ತರಿ ಹಾಕುವಂತಿರುತ್ತವೆ.

ಮತ್ತು ಅಭಿಮಾನಿಗಳಲ್ಲಿ ತಮ್ಮ ವಿಡಿಯೋಗಳ ಮೂಲಕ ರಸದೌತಣ ನೀಡುವ ಈ ನಟಿ ಇದೀಗ ಇನ್ನೊಂದು ತಮ್ಮದೇ ಆದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ತಮ್ಮವರ ಕೈಯಲ್ಲಿ ಮೇಕಪ್ ಮಾಡಿಸಿಕೊಳ್ಳುವ ವಿಡಿಯೋ, ಡ್ರೆಸ್ ಹಾಕಿಕೊಳ್ಳುವ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಇದೀಗ ನಟಿಯ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಹಾಗಾಗಿ ನೀವು ಈ ವಿಡಿಯೋ ಒಮ್ಮೆ ನೋಡಿ, ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಜೊತೆಗೆ ಮಾಹಿತಿ ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •