ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಹೊಸ ರೀತಿಯ ಕಥೆಯಿಂದ ಈ ಧಾರಾವಾಹಿ ಬಹಳ ಮೆಚ್ಚುಗೆ ಗಳಿಸಿದೆ. ಕನ್ನಡತಿ ಧಾರಾವಾಹಿ ಕನ್ನಡ ಕಿರುತೆರೆ ಲೋಕದ ಸೆನ್ಸೇಷನ್ ಎಂದರೆ ತಪ್ಪಾಗುವುದಿಲ್ಲ. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಕಥಾನಾಯಕ ಹರ್ಷ ಪಾತ್ರ, ಹಾಗೂ ಪುಟ್ಟ ಗೌರಿ ಧಾರಾವಾಹಿ ಖ್ಯಾತಿಯ ರಂಜಿನಿ ಕಥಾನಾಯಕಿ ಭುವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡತಿ ಮೂಲಕ ಈ ಇಬ್ಬರು ಕಲಾವಿದರು ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹರ್ಷ ಭುವಿ ಜೊತೆಗೆ ಕನ್ನಡತಿ ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರುವ ಮತ್ತೊಂದು ಪಾತ್ರ ವರುಧಿನಿ. ಧಾರಾವಾಹಿಯಲ್ಲಿ ಭುವಿಯ ಆಪ್ತ ಸ್ನೇಹಿತೆ ವರುಧಿನಿ.

ಕನ್ನಡತಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ವರುಧಿನಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಸಾರಾ ಅಣ್ಣಯ್ಯ. ಇವರು ಕೊಡಗಿನ ಬೆಡಗಿ. ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮೊದಲು ಮಾಡೆಲ್ ಆಗಿದ್ದರು ಸಾರಾ. ಧಾರಾವಾಹಿಯಲ್ಲಿ ಬೋ-ಲ್ಡ್ ಮತ್ತು ಇಂಡಿಪೆಂಡೆಂಟ್ ಪಾತ್ರದಲ್ಲಿ ನಟಿಸಿದ್ದಾರೆ ಸಾರಾ. ನಿಜ ಜೀವನದಲ್ಲೂ ಕೂಡ ಈಕೆ ಬಹಳ ಬೋ-ಲ್ಡ್ ಮತ್ತು ಮಾಡರ್ನ್. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಸಾರಾ, ಹೊಸ ಫೋಟೋಶೂಟ್ ಮಾಡಿಸಿ ಫೋಟೋ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಇವರ ಬಿ-ಕಿನಿ ಲುಕ್ ಸಿಕ್ಕಾಪಟ್ಟೆ ವೈ-ರಲ್ ಆಗಿತ್ತು. ಸಾರ ಅಣ್ಣಯ್ಯ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ.

sarah-annaiah

ಇದೀಗ ಸಾರಾ ಅಣ್ಣಯ್ಯ ವಾಟರ್ ಬೇ-ಬಿ ಲುಕ್ ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೀಚ್ ನಲ್ಲಿ ಹಾಗೂ ಪೂಲ್ ನಲ್ಲಿ ನೀರಿನ ನಡುವೆ ಫೋಟೋಗೆ ಪೋಸ್ ನೀಡಿದ್ದಾರೆ ಸಾರಾ. ಹಳದಿ ಬಣ್ಣದ ಬಿ-ಕಿ-ನಿಯಲ್ಲಿ ಸಖತ್ ಆಗಿ ಮಿoಚಿದ್ದಾರೆ. ಇದೊಂದೇ ಅಲ್ಲದೆ ಪಿಂಕ್ ಬಣ್ಣದ ಬಿ-ಕಿನಿ, ಪೀಚ್ ಗ್ರೀನ್ ಬಣ್ಣದ ಬಿ-ಕಿನಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ ಸಾರಾ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಧಾರಾವಾಹಿಯಲ್ಲಿ ಹೇಗಿದ್ದಾರೋ ನಿಜ ಜೀವನದಲ್ಲೂ ಅಷ್ಟೇ ಜಾಲಿಯಾಗಿ ಬೋ-ಲ್ಡ್ ಆಗಿರುತ್ತಾರೆ ಸಾರಾ. ಸಾರ ಅಣ್ಣಯ್ಯ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ

ಕನ್ನಡತಿ, ಸಾರಾ ನಟಿಸುತ್ತಿರುವ ಮೊದಲ ಧಾರಾವಾಹಿ ಆಗಿದೆ. ಈ ಹಿಂದೆ ಯಾವುದೇ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಸಾರಾ ನಟಿಸಿಲ್ಲ. ಧಾರಾವಾಹಿಯಲ್ಲಿ ಕಾರ್ಪೊರೇಟ್ ವರ್ಲ್ಡ್ ನಲ್ಲಿ ಕೆಲಸ ಮಾಡುವ ಬೋ-ಲ್ಡ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ ಸಾರಾ. ವರುಧಿನಿಯಾಗಿ ಇವರ ಬೋ-ಲ್ಡ್ ಮತ್ತು ಇಂಡಿಪೆಂಡೆಂಟ್ ಲುಕ್ಸ್ ಕಿರುತೆರೆ ವೀಕ್ಷಕರೆಲ್ಲರಿಗೂ ಬಹಳ ಇಷ್ಟವಾಗಿದೆ. ದಿನದಿಂದ ದಿನಕ್ಕೆ ವರುಧಿನಿ ಪಾತ್ರ ಇನ್ನು ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಇತ್ತೀಚಿಗೆ ವರುಧಿನಿ ಪಾತ್ರದ ಸಾರ ಅಣ್ಣಯ್ಯ ಅವರು ತಮ್ಮ ಹೊಸ ಫೋಟೋಶೂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಇದನ್ನು ನೋಡಿ ಬೆರಗಾಗಿದ್ದಾರೆ!

ಮೂಲತಃ ಕೊಡಗಿನವರಾದ ಸಾರ ಅಣ್ಣಯ್ಯ ಅವರು, ಧಾರಾವಾಹಿಯ ಚಿತ್ರೀಕರಣ ಇದ್ದಾಗ ಮಾತ್ರ ಬೆಂಗಳೂರಿಗೆ ಬಂದು, ಚಿತ್ರೀಕರಣ ಮುಗಿಸೋಕೊಂಡು, ಮತ್ತೆ ತಮ್ಮ ಹುಟ್ಟೂರಾದ ಕೊಡಗಿದೆ ಹೋಗುತ್ತಾರೆ! ಸಾರ ಅಣ್ಣಯ್ಯ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •