ಸಾಮಾಜಿಕ ಜಾಲತಾಣದಲ್ಲಿ ಕೆಲ ತಿಂಗಳುಗಳಿಂದ ಅಭಿಮಾನಿಗಳು ತಮ್ಮ ನೆಚ್ಚಿನ ಸೆಲಿಬ್ರೆಟಿಗಳಿಗೆ ಪ್ರಶ್ನೆ ಕೇಳುವ ಅವಕಾಶವಿದ್ದು ಕಲಾವಿದರೂ ಸಹ ಇದನ್ನು ಬಳಸಿಕೊಂಡು ತಮ್ಮ ಅಭಿನಾನಿಗಳ ಪ್ರಶ್ನೆಗಳಿಗೆ ಆಗಾಗ ಉತ್ತರ ನೀಡುತ್ತಿರುತ್ತಾರೆ.. ಅದೇ ರೀತಿ ಸ್ಯಾಂಡಲ್ವುಡ್ ನಟಿ ಸಾನ್ವಿ ಶ್ರೀವಾತ್ಸವ್ ಕೂಡ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡಿದ್ದು ಅವುಗಳಿಗೆಲ್ಲಾ ಉತ್ತರ ನೀಡಿದ್ದಾರೆ.. ಅದರಲ್ಲೊಬ್ಬ ಯಾರೋ ಪುಣ್ಯಾತ್ಮ ಸಾನ್ವಿ ಅವರ ಕ’ನ್ಯತ್ವದ ಬಗ್ಗೆಯೇ ಪ್ರಶ್ನೆ ಎತ್ತಿದ್ದಾನೆ..

sanvi-srivatsav

ಹೌದು ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಾನ್ವಿ ಚಂದ್ರಲೇಖ.. ಸಾಹೇಬ.. ಮಾಸ್ಟರ್ ಪೀಸ್.. ಸುಂದರಾಂಗ ಜಾಣ.. ತಾರಕ್.. ಮಫ್ತಿ.. ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾನ್ವಿ ಬಹಳಷ್ಟು ಅಭಿಮಾನಿಗಳನ್ನು ಸಹ ಹೊಂದಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಸಾನ್ವಿ ತಮ್ಮ ಅಭಿಮಾನಿಗಳ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ..

ನಿಮಗೆ ಅಡುಗೆ ಮಾಡೋದು ಇಷ್ಟಾನಾ ಎಂಬ ಪ್ರಶ್ನೆಗೆ ಉತ್ತರಿಸಿ ಹೌದು ಆಗಾಗ ಮಾಡೋಕೆ ಇಷ್ಟ.. ಆದರೆ ಪ್ರತಿದಿನ ಮಾಡೋಕೆ ಕಷ್ಟ ಎಂದಿದ್ದಾರೆ.. ಮುಂದಿನ ಸಿನಿಮಾ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿ ಶೀಘ್ರದಲ್ಲೇ ತಿಳಿಸುವೆ ಎಂದಿದ್ದಾರೆ.. ಇನ್ನೂ ಕನ್ನಡವನ್ನು ಹೇಗೆ ಕಲಿತುಕೊಂಡಿರಿ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಾನ್ವಿ ಕನ್ನಡ ಕಲಿಯಲು ಖುಷಿ ಇದೆ.. ಚಿತ್ರೀಕರಣದಲ್ಲಿ ಸ್ನೇಹಿತರು ಹಾಗೂ ಅಲ್ಲಿನ ಸಿಬ್ಬಂದಿ‌ ಮಾತನಾಡುವುದನ್ನು ನೋಡಿ ಕಲಿತೆ ಎಂದಿದ್ದಾರೆ..

sanvi-srivatsav

ಇನ್ನೂ ಕೆಲವರು ಮದುವೆ ಬಗ್ಗೆ ಪ್ರಶ್ನಿಸಿದ್ದು ಒಬ್ಬರು ನಲವತ್ತು ವರ್ಷದವರೆಗೆ ಮದುವೆ ಆಗಬೇಡಿ ಎಂದಿದ್ದಾರೆ.. ಇದಕ್ಕೆ ಉತ್ತರ ನೀಡಿದ ಸಾನ್ವಿ ನೀವೊಬ್ಬರೆ ನನ್ನನ್ನು ಅರ್ಥ ಮಾಡಿಕೊಂಡಿರುವುದು ಎಂದಿದ್ದಾರೆ.. ಇನ್ನು ಕನ್ನಡ ಚಿತ್ರದಂಗ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ 80 % ಎಂದಿದ್ದಾರೆ..

ಯಶ್ ಅವರ ಜೊತೆ ಮಾಸ್ಟರ್ ಪೀಸ್ ಸಿನಿಮಾ ಯಾವಾಗ ಎಂದು ಕೇಳಿದ್ದಕ್ಕೆ ಅದನ್ನು ಯಶ್ ಅವರ ಬಳಿ ಕೇಳಿ ಎಂದಿದ್ದಾರೆ.. ಇನ್ನು ಸಾನ್ವಿ ಅವರ ಅಂದದ ಬಗ್ಗೆ ಪ್ರಶ್ನೆ ಕೇಳಿರುವ ಅಭಿಮಾನಿ ಚರ್ಮದ ಕಾಂತಿಯ ರಹಸ್ಯ ಏನು ಎಂದಿದ್ದಾರೆ.. ಅದಕ್ಕೆ ಉತ್ತರ ನೀಡಿ ಎಣ್ಣೆ ಮ’ಸಾಲೆ ಪದಾರ್ಥ ಹೆಚ್ಚು ತಿನ್ನೋದಿಲ್ಲ.. 8 ಗಂಟೆ ನಿದ್ರೆ.. ಹೆಚ್ಚು ನೀರು.. ಹಣ್ಣು ತಿನ್ನೋದು ಎಂದಿದ್ದಾರೆ..

sanvi-srivatsav

ಇನ್ನು ಇದೆಲ್ಲದಕ್ಕೂ ಮೀರಿ ವ್ಯಕ್ತಿಯೊಬ್ಬ ಸಾನ್ವಿ ಅವರ ಕ’ನ್ಯತ್ವದ ಬಗ್ಗೆಯೇ ಪ್ರಶ್ನೆ ಎತ್ತಿದ್ದಾನೆ.. ಹೌದು ನೀವು ನಿಜಕ್ಕೂ ಇನ್ನೂ ಕ’ನ್ಯೆಯಾಗಿಯೇ ಇದ್ದೀರಾ ಎಂದು ಪ್ರಶ್ನೆ ಕೇಳಿದ್ದಾನೆ.. ಈ ಪ್ರಶ್ನೆಯನ್ನು ಶೇರ್ ಮಾಡಿಕೊಂಡಿರುವ ಸಾನ್ವಿ ಉತ್ತರವನ್ನು ನೀಡಿದ್ದಾರೆ.. ಆದರೆ ಮಾತಿನಲ್ಲಲ್ಲ..

ಹೌದು ಅಭಿಮಾನಿಗಳ ಜೊತೆ ಮಾತನಾಡುವ ಸಲುವಾಗಿ ಪ್ರಶ್ನೆಗಳನ್ನು ಕೇಳಲು ತಿಳಿಸಿದರೆ ಯಾರೋ ಸಣ್ಣ ಮನಸ್ಸಿನವ ಈ ರೀತಿಯಾಗಿ ಪ್ರಶ್ನೆ ಕೇಳಿದ್ದು ಅದಕ್ಕೆ ಸಾನ್ವಿ ತನ್ನ ಕೈಗಳಲ್ಲಿಯೇ ಅದೆಂತಹಾ ಪ್ರಶ್ನೆ ಕೇಳಿದ್ಯಪ್ಪಾ? ಎಂದು ಚಪ್ಪಾಳೆ ತಟ್ಟಿದ್ದಾರೆ.. ಒಟ್ಟಿನಲ್ಲಿ ಸಲುಗೆ ಕೊಟ್ಟರೆ ಅಟ್ಟಕ್ಕೇರಿದರು ಎಂದು ಇಂತವರನ್ನು ನೋಡಿಯೇ ಹೇಳಿರಬೇಕು.. ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಆತನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •