ಇದೀಗ ಇವರು ನಟನಾಗಿ ಹೊಸ ಕೆಲಸ ಶುರು ಮಾಡಿದ್ದಾರೆ. ಸ್ಯಾಂಡಲ್ ವುಡ್ ಸೆನ್ಸೇಷನ್ ಪ್ರಸಿದ್ಧ ಗಾಯಕ ಸಂಜಿತ್ ಹೆಗ್ಡೆ ಹೀರೋ ಆಗಿ ಸಿನಿಮಾ ಒಂದರಲ್ಲಿ ಅಭಿನಯ ಮಾಡಿದ್ದಾರೆ. ಸಂಜಿತ್ ಹೆಗ್ಡೆ ಅಭಿನಯದ ಕುರಿತು ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಚರ್ಚೆ ಇಲ್ಲವಲ್ಲ ಎಂದು ನೀವು ಯೋಚನೆ ಮಾಡುತ್ತಿದ್ದರೆ, ಸಂಜಿತ್ ಹೆಗ್ಡೆ ನಟಿಸಿರುವುದು ಕನ್ನಡದಲ್ಲಿ ಅಲ್ಲ, ಬದಲಾಗಿ ತೆಲುಗು ಸಿನಿಮಾ ಒಂದರಲ್ಲಿ. ಮೊದಲ ಸಿನಿಮಾದಲ್ಲಿಯೇ ಸಂಜಿತ್ ಹೆಗ್ಡೆ ಬಹಳ ಬೋ-ಲ್ಡ್ ಆಗಿ ನಟಿಸಿದ್ದಾರೆ. ಸಧ್ಯಕ್ಕೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ವೈ-ರಲ್ ಆಗಿದೆ. ಸಂಜಿತ್ ಹೆಗ್ಡೆ ಅಭಿನಯದ ಈ ಸಿನಿಮಾ ಯಾವುದು ? ತಿಳಿಯಲು ಮುಂದೆ ಓದಿ…

Shruti-Haasan

ಸಂಜಿತ್ ಹೆಗ್ಡೆ ನಾಯಕನಾಗಿ ನಟಿಸಿರುವ ಮೊದಲ ತೆಲುಗು ಸಿನಿಮಾದ ಟೈಟಲ್ “ಪಿಟ್ಟ ಕಥಲು”. ಇದು ಒಂದು ಅಂಥಾಲಜಿ ಸಿನಿಮಾ ಆಗಿದೆ. 4 ಕಿರುಚಿತ್ರಗಳ ಸಂಕಲನ “ಪಿಟ್ಟ ಕಥಲು”. ಇದರಲ್ಲಿ ಸಂಜಿತ್ ಹೆಗ್ಡೆ ನಟಿಸಿರುವ ಕಥೆಯಲ್ಲಿ ಅವರ ಜೊತೆ ಹಿರಿಯ ನಟ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ತೆರೆಹಂಚಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಬಹಳ ಬೋ-ಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ ಸಂಜಿತ್. ಟ್ರೈಲರ್ ನಟಿ ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಜೊತೆ ಲಿ-ಪ್ ಲಾ-ಕ್ ಮಾಡಿದ್ದಾರೆ. ಟ್ರೈಲರ್ ನಲ್ಲಿರುವ ಇವರಿಬ್ಬರ ಹ-ಸಿ ಬಿ-ಸಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈ-ರಲ್ ಆಗ್ತಿದೆ..

Shruti-Haasanಮೊದಲ ಸಿನಿಮಾದಲ್ಲಿಯೇ ಲಿ-ಪ್ ಲಾ-ಕ್ ಸನ್ನಿವೇಶದಲ್ಲಿ ಸಂಜಿತ್ ಹೆಗ್ಡೆ ನಟಿಸಿರುವುದು ನೆಟ್ಟಿಗರಿಗೆ ಮತ್ತು ಕನ್ನಡ ಸಿನಿಪ್ರಿಯರಿಗೆ ಬಹಳ ಶಾ-ಕ್ ನೀಡಿದೆ. ಅಂದಹಾಗೆ ಪಿಟ್ಟ ಕಥಲು ಸಿನಿಮಾ ಫೆಬ್ರವರಿ 19ರಂದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಚಿತ್ರದ ಟ್ರೈಲರ್ ಅನ್ನು ಸಂಜಿತ್ ಹೆಗ್ಡೆ ಕೂಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಟ್ರೈಲರ್ ನೋಡಿದ ಅವರ ಅಭಿಮಾನಿಗಳು ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ವಿಶ್ ಮಾಡಿದ್ದಾರೆ. ಸಂಜಿತ್ ಹೆಗ್ಡೆ ಕನ್ನಡ ಸಿನಿಮಾದಲ್ಲೂ ನಟಿಸಲಿದ್ದಾರಾ ಎನ್ನುವ ಕುತೂಹಲ ಸಂಜಿತ್ ಅಭಿಮಾನಿಗಳಲ್ಲಿ ಮೂಡಿದ್ದು, ಮುಂಬರುವ ದಿನಗಳಲ್ಲಿ ಇದನ್ನು ತಿಳಿಯಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

Shruti-Haasan

ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಿಂದ ಹಲವಾರು ಪ್ರತಿಭೆಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಬಹುತೇಕ ಎಲ್ಲರೂ ತಮ್ಮ ಅದ್ಭುತವಾದ ಪ್ರತಿಭೆಯಿಂದ ಯಶಸ್ಸು ಕೀರ್ತಿ ಮತ್ತು ಜನರ ಪ್ರೀತಿ ಗಳಿಸಿದ್ದಾರೆ. ಅಂತಹ ಪ್ರತಿಭೆಗಳಲ್ಲಿ ಒಬ್ಬರು ಸಂಗೀತ ಲೋಕದ ಸೆನ್ಸೇಷನ್ ಸಂಜಿತ್ ಹೆಗ್ಡೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಹೊಂದಿರುವ ಗಾಯಕ ಇವರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಸಂಜಿತ್ ಹೆಗ್ಡೆ ಅವರಿಗೆ ಹೆಚ್ಚಿನ ಬೇಡಿಕೆ ಇದೆ. ಸ್ಯಾಂಡಲ್ ವುಡ್ ಅಭಿಮಾನಿಗಳು ಸಂಜಿತ್ ಹೆಗ್ಡೆ ಅವರನ್ನು ಒಬ್ಬ ಗಾಯಕನಾಗಿ ನೋಡಿ ಮೆಚ್ಚಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •