ಬಿಗ್ ಬಾಸ್ ಕನ್ನಡ ಸ್ಪರ್ಧಿ ಸಂಜನಾ ಚಿದಾನಂದ್ ಏನು ಮಾಡುತ್ತಿದ್ದಾರೆ?’ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ಸಂಜನಾ ಚಿದಾನಂದ್ ಸ್ಪರ್ಧಿಯಾಗಿದ್ದರು. ಹಲವಾರು ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು, ಸಂಜನಾ ಸಿನಿಮಾದಲ್ಲೂ ಕೂಡ ನಟಿಸಿದ್ದರು. ನಟನೆಗಿಂತ ಹಲವಾರು ಕಾಂಟ್ರವರ್ಸಿಗಳ ಮೂಲಕವೇ ಸಂಜನಾ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

ಇವರ ವಿಚಾರದಲ್ಲಿ ಬಿಗ್ ಬಾಸ್ ಪ್ರಥಮ್ ಮತ್ತು ಭುವನ್ ಪೊನ್ನಣ್ಣ ಅವರ ಮಧ್ಯೆ ಸಾಕಷ್ಟು ಜಗಳ ಆಗಿತ್ತು, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಮೇಲೂ ಕೂಡ ಇದು ಮುಂದುವರಿದಿತ್ತು.

ಸೋಶಿಯಲ್ ಮೀಡಿಯಾದಲ್ಲೀಗ ಸಂಜನಾ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಬಿಗ್ ಬಾಸ್ ನಂತರದಲ್ಲಿ ಸಂಜನಾ ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Sanjana-Chidanand

ಬಿಗ್ ಬಾಸ್ ಕನ್ನಡ ಸೀಸನ್ 4 ಸ್ಪರ್ಧಿ. ಕಿರಿಕ್ ಕೀರ್ತಿ, ಪ್ರಥಮ್, ಶೀತಲ್ ಶೆಟ್ಟಿ ಜೊತೆಗೆ ಬಿಗ್ ಬಾಸ್ ಮನೆಯಲ್ಲಿದ್ದರು ಇವರು.

ಚಾಟ್‌ ಶೋನಲ್ಲಿ ಸ್ಟಾರ್ ನಟರನ್ನು ಬಿಲ್ಡಪ್ ನಟ ಎಂದು ಹೆಸರಿಸಿದ್ದರು.ಆ ಸ್ಟಾರ್ ನಟನಿಗೆ ಕ್ಷಮೆ ಕೇಳಿದ್ದ ಸಂಜನಾ.’ಭರ್ಜರಿ ಕಾಮಿಡಿ’ನಲ್ಲಿ .ಕಾಣಿಸಿಕೊಂಡಿದ್ದರು ಸಂಜನಾ.ಜೀವನಚೈತ್ರ ಧಾರಾವಾಹಿಯಲ್ಲಿ ಸಂಜನಾ ನಟನೆ.‘ಉಡುಂಬ’ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಸಂಜನಾ.

ನೆಗೆಟಿವ್ ಶೇಡ್‌ ಪಾತ್ರಗಳಿಗೆ ಸಂಜನಾಗೆ ಫುಲ್ ಡಿಮ್ಯಾಂಡ್.ಕುಲವಧು ಧಾರಾವಾಹಿ ಮೂಲಕ ಬಣ್ಣದ ರಂಗಕ್ಕೆ ಸಂಜನಾ ಎಂಟ್ರಿ.

ಕಿರಿಕ್ ಕೀರ್ತಿ ನಿರ್ದೇಶನದ ‘ಕಿರಿಕ್ ಕೀರ್ತಿ’ ಸಿನಿಮಾದಲ್ಲಿ ನಟಿಸ್ತಾರೆ ಎನ್ನಲಾಗಿತ್ತು.ಕನ್ನಡದ ಮೊಂಬತ್ತಿ ಸಿನಿಮಾದಲ್ಲಿಯೂ ಸಂಜನಾ ನಟನೆ.ನೀಲಿ ಕಲುವಲು ಧಾರಾವಾಹಿಯಲ್ಲಿ ನಟನೆ.

Sanjana-Chidanand

ಸಿನಿಮಾ ಪ್ರಚಾರಕ್ಕೆ ಬರೋದಿಲ್ಲ ಎಂಬ ದೂರಿದೆ.ಕಳೆದ 8-9 ತಿಂಗಳಿಂದ ನಟನೆಯಿಂದ ದೂರವಿದ್ದಾರೆ ಇವರು.ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿರುವ ಸಂಜನಾ.ಲಾಹಿರಿ ಧಾರಾವಾಹಿಯಲ್ಲೂ ಅಭಿನಯ.ಸಂಜನಾ ಮಾಡೆಲ್ ಕೂಡ ಆಗಿದ್ದಾರೆಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿರುವ ಸಂಜನಾಧಾರಾವಾಹಿಗಳನ್ನು ಅರ್ಧಕ್ಕೆ ಬಿಡ್ತಾರೆ ಇವರು ಎನ್ನುವ ಆರೋಪ ಇದೆಫ್ಯಾಶನ್ ಶೋಗಳಲ್ಲಿ ಭಾಗವಹಿಸಿ ಟಾಪರ್ ಆಗಿದ್ದಾರೆ ಇವರು ಪ್ರಸ್ತುತ ಬ್ಯೂಟಿಕ್‌ ಆರಂಭಿಸುವ ಪ್ಲ್ಯಾನ್‌ನಲ್ಲಿದ್ದಾರೆ ಉಂಗುರಗಳಿಗೆ ನೇಲ್‌ ಎಕ್ಸ್‌ಟೆನ್ಶನ್ ಮಾಡುವ ಯೋಚನೆ ಸಂಜನಾರದ್ದು ಮಧುಮಗಳಿಗೆ ಡ್ರೆಸ್, ಜ್ಯುವೆಲರಿ ಒದಗಿಸುವ ಡಿಸೈನರ್ ಶಾಪ್ ಆರಂಭಿಸಲಿದ್ದಾರೆ.

Sanjana-Chidanand

ಭುವನ್ ಪೊನ್ನಣ್ಣ ಜೊತೆ ಇವರು ಹೆಸರು ತಳುಕು ಹಾಕಿಕೊಂಡಿತ್ತುಕಳೆದ ವರ್ಷವೇ ಸಂಜನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯಾಗಿತ್ತು ಸದ್ಯ ಮದುವೆ ಯೋಚನೆ ಇಲ್ಲ ಅಂತಾರೆ ಸಂಜನಾ ಸಂಜನಾಗೆ ಕನ್ನಡಿ ಅಂದ್ರೆ ತುಂಬ ಇಷ್ಟ ಕನ್ನಡಿ ಮುಂದೆ ಹೆಚ್ಚು ಸಮಯ ಕಳೆಯುವ ಚೆಲುವೆ ಇವರು

ಸಿಕ್ಕಾಪಟ್ಟೆ ಡ್ರೆಸ್ ಇಷ್ಟಪಡುವ ಗೊಂಬೆ ಇವರು ಬಿಗ್ ಬಾಸ್ ಮನೆಯಲ್ಲಿ ಸೇಬು ಹಣ್ಣು ಹೇಗೆ ಕಟ್ ಮಾಡ್ಬೇಕು ಎಂದು ಕೇಳಿದ್ದರು ಸಂಜನಾ ಅಪ್ಪ ಉದ್ಯಮಿ ಹೈದರಾಬಾದ್‌ನಲ್ಲಿ ಸೀರಿಯಲ್‌ಗಳಲ್ಲಿ ಕೆಲಕಾಲ ಬ್ಯುಸಿಯಾಗಿದ್ದರು ಕಿರುತೆರೆಯಲ್ಲಿ ಹೆಸರು ಮಾಡಿರುವ ಸುಂದರಿ.ಬಿಗ್ ಬಾಸ್ ಮನೆಯಲ್ಲಿ ಮುಗ್ಧತೆ ಮೂಲಕ ಗಮನಸೆಳೆದಿದ್ದರು ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿ ಸಂಚಲನ ಮೂಡಿಸಿದ್ದರು.

,,,,,,,,,,,
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •