ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ಭಾರತ ದೇಶದ ಟೆನಿಸ್ ತಾರೆ ಎಂದೇ ಖ್ಯಾತಿಯಾದ ಸಾನಿಯಾ ಮಿರ್ಜಾ ಅವರು ನಮ್ಮ ಭಾರತ ದೇಶದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕ ಗೌರವ ಮತ್ತು ಮನ್ನಣೆ ಯಾವ ರೀತಿಯಾಗಿತ್ತು ಆದರೆ ಯಾವಾಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಅವರನ್ನು ಮದುವೆಯಾದ ನಂತರ. ಹೇಗಿದ್ದಾರೆ ಎಂಬುದನ್ನು ನಾವು ಇವತ್ತು ನಿಮಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹೌದು ಪ್ರಿಯ ಮಿತ್ರರೇ ನಮ್ಮ ಭಾರತ ದೇಶಕ್ಕಾಗಿ ಟೆನಿಸ್ ಆಡುವ ಮೂಲಕ ನಮ್ಮ ಭಾರತಕ್ಕೆ ಕೆಲವೊಂದು ಪ್ರಶಸ್ತಿಗಳನ್ನು ಕೂಡ ತಂದುಕೊಟ್ಟಿದ್ದಾರೆ ಆದರೆ

ಈ ಮಹಿಳೆ ಹುಟ್ಟಿದ್ದು ಬೆಳೆದಿದ್ದು ನಮ್ಮ ದೇಶದಲ್ಲಿ ಆದರೆ ಈಕೆ ತೆಗೆದುಕೊಂಡ ಮದುವೆಯ ನಿರ್ಧಾರ ನಮ್ಮ ದೇಶವಾಸಿಗಳಿಗೆ ಸಾಕಷ್ಟು ಅಸಮಾಧಾನವನ್ನು ಉಂಟುಮಾಡಿತು ಆ ಸಮಯದಲ್ಲಿ ಆದರೂ ಎಲ್ಲಾ ವಾದ-ವಿವಾದಗಳ ನಂತರವೂ ಕಾನೂನಾತ್ಮಕವಾಗಿ.ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಶೋಯಬ್ ಮಲಿಕ್ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮದುವೆಯಾದ ನಂತರ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದಲ್ಲಿ ಶೋಯಬ್ ಮಲಿಕ್ ಅವರ ಜೊತೆ ಹೇಗಿದ್ದಾರೆ ಮತ್ತೆ ಈಗ ಅವರ ಮಗು ಹೇಗಿದೆ ಅವರು ಈಗ ಏನು ಮಾಡುತ್ತಿದ್ದಾರೆ ಮತ್ತು ಸಾನಿಯಾ ಮಿರ್ಜಾಗೆ ತನ್ನ ಗಂಡ ಶೋಯಬ್ ಮಲ್ಲಿಕ್ ಅವರ ಬಗ್ಗೆ ಯಾವೆಲ್ಲಾ ರೀತಿಯ.

ಅಭಿಪ್ರಾಯವಿದೆ ಮತ್ತು ಮದುವೆಗೆ ಮುಂಚೆ ಈ ಟೆನಿಸ್ ತಾರೆ ಯಾವ ರೀತಿ ಇದ್ದರೂ ಈಗ ಮದುವೆಯಾದ ನಂತರ ಮತ್ತು ಮಗುವಾದ ನಂತರ ಹೇಗೆ ಆಗಿದ್ದಾರೆ ಎಂದು ಈ ಎಲ್ಲದರ ಮಾಹಿತಿಯನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •