ಮತ್ತೆ ಹಾಟ್ ಆಗಿ ಕಾಣಿಸಿಕೊಂಡ ರಚಿತ ರಾಮ್,ಪಡ್ಡೆ ಹುಡುಗರ ನಿದ್ರೆ ಕದ್ದಿದ್ದಾರೆ,ಯಾವ ಸಿನಿಮಾ ನೋಡಿ !!

Cinema/ಸಿನಿಮಾ Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ವುಡ್ನಲ್ಲಿ ಡಾಲಿ ಅಂತಲೇ ಕ್ಯಾತಿ ಗಳಿಸಿರುವ ಧನಂಜಯ್ ಅವರು ಈಗ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲ್ ಚಿತ್ರ ಮಾಡುತ್ತಿದ್ದ ಚಿತ್ರದ ಮೂಲಕ ಧನಂಜಯ್ ಅವರು ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಜೊತೆ ಮಾನ್ಸೂನ್ ರಾಗ ಆಡುತ್ತಿದ್ದಾರೆ. ಹೌದು ಧನಂಜಯ್ ಮತ್ತು ರಕ್ಷಿತ ರಾಮ್ ನಟನೆಯ ಹೊಸ ಸಿನಿಮಾಗೆ ಮಾನ್ಸೂನ್ ರಾಗ ಎಂದು ಟೈಟಲ್ ಇಡಲಾಗಿದ್ದು ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಅಲ್ಲದೆ ಧನಂಜಯ್ ಮತ್ತು ರಚಿತರಾಮ್ ಅವರು ಮೊದಲ ಬಾರಿಗೆ ಒಟ್ಟಿಗೆ ಅಭಿಮಾನಿಗಳ ಮುಂದೆ ತೆರೆಕಾಣಲಿದೆ. ಸ್ಯಾಂಡಲ್ವುಡ್ನ ಈ ಹೊಸ ಜೋಡಿಗಳನ್ನು ಅಭಿಮಾನಿಗಳು ಸಹ ಸ್ಕ್ರೀನ್ ಮೇಲೆ ನೋಡಲು ಕಾತುರರಾಗಿದ್ದಾರೆ.ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್- Kannada Prabha

ಸದ್ಯ ಈಗ ಬಿಡುಗಡೆಯಾಗಿರುವ ಮಾನವನಾದ ಟೀಚರ್ ಅಭಿಮಾನಿಗಳ ಕುತೂಹಲ ಹಾಗೂ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಅಲ್ಲದೆಮಾನ್ಸೂನ್ ರಾಗ ಚಿತ್ರಕ್ಕೆ ರಮೇಶ್ ಅರವಿಂದ್ ಚಿತ್ರದ ಪುಷ್ಪಕ ವಿಮಾನ ಖ್ಯಾತಿಯ ನಿರ್ದೇಶಕ ರವೀಂದ್ರನಾಥ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕ್ಯಾತಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತದೆ. ರವೀಂದ್ರನಾಥ ನಿರ್ಮಾಪಕ, ವಿಖ್ಯಾತ್ ಮತ್ತು ರಚಿತರಾಮ್ ಪುಷ್ಪಕ ಸಿನಿಮಾ ಬಳಿಕ ಮತ್ತೆ ತರ ಮೇಲೆ ಕಾಣಲಿದ್ದಾರೆ.

ಸ್ಸಾರಿ ಪಪ್ಪಾ.. ಇನ್ಮುಂದೆ ತಪ್ಪು ಮಾಡಲ್ಲ - ಕಣ್ಣೀರಿಟ್ಟ ರಚಿತಾ ರಾಮ್ -  chitraloka.com | Kannada Movie News, Reviews | Image

ಈ ಚಿತ್ರದಲ್ಲಿ ರಚಿತ ರಾಮ್ ಅವರು ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಕಾಣಿಸಿಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಟೀಸರ್ ನೋಡಿದರೆ ವೇಶ್ಯೆ ಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇನ್ನು ನಟ ಧನಂಜಯ ಮಾಸಂಡ್ class-2 ಅವತಾರದಲ್ಲಿ ಮಿಂಚಿದ್ದಾರೆ ಆಕ್ಷನ್ ದೃಶ್ಯದಿಂದ ಆರಂಭವಾಗುವ ಟೀಸರ್ ಕುತೂಹಲವನ್ನು ದುಪ್ಪಟ್ಟ ಮಾಡಿದೆ.ಇನ್ನು ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು ಚಿತ್ರೀಕರಣ ಸಹ ಈ ಸಿನಿಮಾಗೆ ದೊಡ್ಡ ಸವಾಲಾಗಿತ್ತು ಅಂತೆ. ಕುಂದಾಪುರ, ಆಗುಂಬೆ, ಶೃಂಗೇರಿ, ಗೋವಾ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಹರ್ಟ್ ಬೀಟ್ ಹೆಚ್ಚಿಸಿರುವ ಮಾನ್ಸೂನ್ ರಾಗ ಯಾವಾಗ ತೆರೆಗೆ ಬರಲಿದೆ ಎಂದು ಕಾದು ನೋಡಬೇಕಾಗಿದೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...