ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು ಸಮೀರಾ ರೆಡ್ಡಿ. ತಮಿಳು ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಈ ನಟಿ, ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ವರದನಾಯಕ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ನಟಿ ಸಮೀರಾ ಮತ್ತೆ ನಟಿಸಿಲ್ಲ. ಏಕೆಂದರೆ ವರದನಾಯಕ ಸಿನಿಮಾ ನಂತರ ಇವರು ಮದುವೆಯಾದರು. ಸದ್ಯ ಮುದ್ದಾದ ಮ’ಕ್ಕಳ ತಾ’ಯಿ ಆಗಿರುವ ಸಮೀರಾ ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್! ಇವರು ಮೇ’ಕಪ್ ಇಲ್ಲದೆ ಹೇಗ್ ಕಾ’ಣುತ್ತಾರೆ ಎಂದು ತಾವೆ ಖುದ್ದು ವಿಡಿಯೋ ಮಾಡಿ ಹಾಕಿದ್ದಾರೆ! ಇತ್ತೀಚಿಗೆ ಸಮೀರಾ ರೆಡ್ಡಿ ಅವರು ಮಾಡಿದ್ದೇನು ಗೊತ್ತಾ! ಈ ಕೆಳಗಿನ ಅವರ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ.

Sameera-Reddy

1978 ರಲ್ಲಿ ಜ’ನಿಸಿದ ಈ ನಟಿಗೆ ಈಗ 41 ವರ್ಷ ವ’ಯಸ್ಸು. 2002 ರಲ್ಲಿ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಹೆಚ್ಚಾಗಿ ನಟಿಸಿದ್ದು ದಕ್ಷಿಣ ಭಾರತ ಭಾಷೆಗಳ ಸಿನಿಮಾಗಳಲ್ಲೇ. ದಕ್ಷಿಣ ಭಾರತದ ಖ್ಯಾತ ನಟರಾದ, ಸೂರ್ಯ, ಸುದೀಪ್, ವಿಶಾಲ್ ಹಾಗೂ ಇನ್ನಿತರರೊಡನೆ ತೆರೆ ಹಂಚಿಕೊಂಡಿದ್ದಾರೆ. ನಟಿ ಸಮೀರಾ ರೆಡ್ಡಿ ಈಗ ಎರಡು ಮ’ಕ್ಕಳ ತಾ’ಯಿ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಈ ನಟಿ ತಮ್ಮ ಅಭಿಮಾನಿಗಳಿಗೆ ತಾಯ್ತನದ ಸಲಹೆ ನೀಡುತ್ತಾರೆ. ಉತ್ತಮ ಆ’ರೋಗ್ಯವನ್ನು ಹೇಗೆ ಕಾಪಡಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಾರೆ.

ಇತ್ತೀಚೆಗೆ ಬಾ’ಡಿ ಶೇ’ಮಿ’oಗ್ ಬಗ್ಗೆ ನಟಿ ಸಮೀರಾ ರೆಡ್ಡಿ ಮಾತನಾಡಿರುವ ವಿಡಿಯೋ ಬಹಳ ವೈ’ರಲ್ ಆಗಿದೆ. ತಾಯಿಯಾದ ನಂತರ ಬಹುತೇಕ ಎಲ್ಲಾ ಹೆ’ಣ್ಣು’ಮಕ್ಕಳು ಸಹ ದ’ಪ್ಪ ಆಗುತ್ತಾರೆ. ಅಂತಹ ಸಮಯದಲ್ಲಿ ಹಲವಾರು ಜನ ಹೆ’ಣ್ಣುಮ’ಕ್ಕಳ ಬಗ್ಗೆ ಮಾತನಾಡುತ್ತಾರೆ. ದ’ಪ್ಪ ಇರುವುದರ ಬಗ್ಗೆ ಕೊo’ಕಾಗಿ ಮಾತನಾಡುವವರೆ ಹೆಚ್ಚು. ಸಮೀರಾ ರೆಡ್ಡಿ ಅವರಿಗೆ ಒಬ್ಬ ಮ’ಹಿಳೆಯಿಂದ ಸಂದೇಶ ಒಂದು ಬಂದಿದ್ದು. ಆಕೆ ತಾ’ಯಿಯಾದ ನಂತರ ದ’ಪ್ಪ ಆಗಿದ್ದಾರೆ, ಜನರ ಮಾತಿನಿಂದ ಮನನೊo’ದು, ದ’ಪ್ಪ ಆದ ನಂತರ ನಾನು ಅ’ಸ’ಹ್ಯವಾಗಿ ಕಾಣಿಸುತ್ತೇನೆ ಎನ್ನಿಸುತ್ತಿದೆ ಎಂದಿದ್ದರಂತೆ. ಈ ರೀತಿ ಭಾವನೆ ಇರುವವರಿಗಾಗಿ ಕೆಲವು ವಿಷಯ ಹಂಚಿಕೊಂಡಿದ್ದಾರೆ ಸಮೀರಾ. ಜೊತೆಗೆ ಕೊo’ಕು ಮಾತನಾಡುವ ಜನರಿಗೂ ಸಹ ತಕ್ಕ ಉತ್ತರ ನೀಡಿದ್ದಾರೆ.

Sameera-Reddy

ವಿಡಿಯೋದಲ್ಲಿ ಮಾತನಾಡಿರುವ ನಟಿ ಸಮೀರಾ. “ಒಂದು ವರ್ಷದ ಮ’ಗುವಿನ ತಾ’ಯಿಯಿಂದ ನನಗೆ ಒಂದು ಮೆಸೇಜ್ ಬಂತು. ಆಕೆ ದ’ಪ್ಪವಿರುವ ಬಗ್ಗೆ ಅ’ಸಮಾ’ಧಾನ ವ್ಯಕ್ತಪಡಿಸಿದ್ದರು. ದ’ಪ್ಪವಿರುವುದು ಚೆ’ನ್ನಾಗಿಲ್ಲ ಎಂಬಂತೆ ವರ್ಣಿಸಿದರು. ಈ ವಿಚಾರದ ಬಗ್ಗೆ ನಾನು ಹೇಳುವುದು ಹೀಗೆ. ಮೊದಲಿನಿಂದಲೂ ನನ್ನನ್ನು ನನ್ನ ಅಕ್ಕಂದಿರೊಡನೆ ಕಂಪೇರ್ ಮಾಡುತ್ತಿದ್ದರು, ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಂತರ, ಬೇರೆ ಎಲ್ಲರೊಡನೆ ನನ್ನನ್ನು ಹೋಲಿಕೆ ಮಾಡಲು ಶುರು ಮಾಡಿದರು. ನಾನು ಚೆನ್ನಾಗಿ ಕಾಣಿಸಬೇಕು ಎಂದು ಹಲವಾರು ರೀತಿಯ ಪ್ರಯೋಗಗಳನ್ನು ಪ್ರಯತ್ನ ಮಾಡುತ್ತಿದ್ದೆ. ಈ ವಿಷಯದಲ್ಲಿ ಬಹಳ ಕ್ರೇ’ಜಿ ಆಗಿದ್ದೆ..” ಸಮೀರಾ ರೆಡ್ಡಿ ಹೇಗ್ ಆಗಿದ್ದಾರೆ, ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು!

Sameera-Reddy

“ನೀನು ತುಂಬಾ ದ’ಪ್ಪ ಇದ್ದೀಯಾ, ತುಂಬಾ ಸ’ಣ್ಣ ಇದ್ದೀಯಾ ಎಂದು ಹೇಳುವವರ ಬಗ್ಗೆ ತಲೆಕೆ’ಡಿಸಿಕೊಳ್ಳಬೇಡಿ. ಆ ರೀತಿ ಬಾ’ಡಿ ಶೇ’ಮಿo’ಗ್ ಮಾಡುವುದು ತ’ಪ್ಪು. ನನ್ನ ವಿಚಾರಕ್ಕೆ ಬಂದರೆ ಮ’ಗು ಆದ ನಂತರ ನಾನು ಸಹ ದ’ಪ್ಪ ಆಗಿದ್ದೇನೆ. ನಂತರದ ದಿನಗಳಲ್ಲಿ ನಾನು ಸ’ಣ್ಣ ಆಗಬಹುದು. ಆದರೆ ಈ ಕ್ಷಣ ಮುಖ್ಯ. ಈಗ ಮ’ಗುವಿನ ಪಾಲನೆ ಪೋಷಣೆ ಮಾಡುವುದು ಬಹಳ ಮುಖ್ಯ. ಹಾಗಾಗಿ ದ’ಪ್ಪ ಅಥವಾ ಸ’ಣ್ಣ ಇರುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವಾಗಲೂ ಸಂತೋಷವಾಗಿರಿ..” “ನನ್ನನ್ನು ನೀವು ಅನುಸರಿಸುವುದಾದರೆ, ನಿಮ್ಮ ಗು’ರಿ ಮತ್ತು ಧ್ಯೇ’ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಯಾವಾಗಲೂ ಸಂತೋಷವಾಗಿರಿ. ಈ ಪಯಣದಲ್ಲಿ ನಾವೆಲ್ಲ ಒಟ್ಟಿಗೆ ಸಾಗಿ, ಜಯ ಗಳಿಸೋಣ..” ಎಂದಿದ್ದಾರೆ ಸಮೀರಾ ರೆಡ್ಡಿ.

ಇದಲ್ಲದೆ ಸದ್ಯ ನಟಿ ಸಮೀರಾ ರೆಡ್ಡಿ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಆಫರ್ ಗಳು ಬರುತ್ತಿದ್ದರೂ ಯಾವ ಸಿನಿಮಾವನ್ನು ಕೂಡ ಸೈನ್ ಮಾಡಿಲ್ಲ! ಸದ್ಯ ತಮ್ಮ ಕುಟುಂಬದ ಜೊತೆ , ಫ್ಯಾ’ಮಿಲಿ ಲೈ’ಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರ ಜೊತೆ ತಪ್ಪದೆ ಶೇರ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •