ಹೌದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಸದ್ಯ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮತ್ತು ನಟಿ ಐಶ್ವರ್ಯ ರೈ ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಟಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಜೋಡಿ ತೆರೆಮೇಲೆ ಬಂದರೆ ಸಾಕಷ್ಟು ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವ ರೀತಿ ಇವರ ಜೋಡಿ ಪ್ರಖ್ಯಾತಿ ಪಡೆದುಕೊಂಡಿದೆ.

ಇದರ ಜೊತೆ ಇತ್ತೀಚಿಗೆ ಸಂದರ್ಶನದ ವೇಳೆ ಅಮಿತಾ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರು, ನಟ ಸಲ್ಮಾನ್ ಖಾನ್ ಬಗ್ಗೆ ಒಂದು ಅಚ್ಚರಿಯ ಹೇಳಿಕೆ ನೀಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಹೌದು ನಟ ಸಲ್ಮಾನ್ ಖಾನ್ ಐಶ್ವರ್ಯ ರೈ ಅವರನ್ನು ಇಷ್ಟಪಡುತ್ತಿದ್ದ ವೇಳೆಯಲ್ಲಿ, ಸಲ್ಮಾನ್ ಖಾನ್ ಜೊತೆ ನಟಿ ಐಶ್ವರ್ಯ ರೈ ಒಂದು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದರು. ಅದೇವೇಳೆ ಸಲ್ಮಾನ್ ಖಾನ್ ಸಿನಿಮಾ ಸೆಟ್ ಗೆ ಹೋಗಿ, ನಟ ಸಲ್ಮಾನ್ ಖಾನ್ ಅವರಿಗೆ ಬೈದು ಬಂದಿದ್ದರಂತೆ.

salman-khan

ತದನಂತರ ಈ ಚಿತ್ರದಿಂದ ನಟಿ ಐಶ್ವರ್ಯ ಅವರು ಕೂಡ ಹೊರ ಹೋಗಿದ್ದನ್ನು ಕಂಡ ನಟ ಸಲ್ಮಾನ್ ಖಾನ್ , ಅತ್ತ ಐಶ್ವರ್ಯ ರೈ ಗೂ ಹಿಗ್ಗಾಮುಗ್ಗಾ ಬೈದು ಬಿಟ್ಟಿದ್ದಾರೆ. ಹಾಗಾಗಿ ಇದೊಂದು ಕಾರಣಕ್ಕೆ ಜಯಾ ಬಚ್ಚನ್ ಅವರು ಸಂದರ್ಶನವೊಂದರಲ್ಲಿ ನನ್ನ ಸೊಸೆಗೆ ಈ ರೀತಿ ಬೈದಿದ್ದ ನಟ ಸಲ್ಮಾನ್ ಖಾನ್ ಗೆ ನಾನು ಕಪಾಳಮೋಕ್ಷ ಮಾಡಬೇಕು ಎಂದುಕೊಂಡಿದ್ದೆ ಎಂಬುದಾಗಿ ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •