ಗೋವಾ ಬೀಚ್ ನಲ್ಲಿ ಹೊಸ ರೂಲ್,ಹು’ಡು’ಗಿ ಬೇಕೆಂದ್ರೆ ಕಡ್ಡಾಯವಾಗಿ ಅದು ಬೇಕಂತೆ |

Home Kannada News/ಸುದ್ದಿಗಳು

ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದಾಗಿದೆ. ಇಲ್ಲಿನ ಬೀಚ್ ಗಳು, ಸುಂದರವಾದ ಕಟ್ಟಡಗಳು, ಚರ್ಚ್, ದೇವಾಲಯಗಳು ನೋಡಬಹುದಾದ ಸ್ಥಳಗಳಾಗಿವೆ. ಮಳೆಗಾಲ ಹೊರತುಪಡಿಸಿ, ವರ್ಷವಿಡಿ ಪ್ರವಾಸಿಗರಿಂದ ಗೋವಾ ತುಂಬಿ ತುಳುಕುತ್ತದೆ.

ಪ್ರವಾಸೋದ್ಯಮವೇ ಗೋವಾದ ಪ್ರಮುಖ ಆರ್ಥಿಕತೆಯಾಗಿದೆ. ದೇಶ, ವಿದೇಶಗಳಿಂದ ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶಕ್ಕೆ 1947 ರಲ್ಲಿಯೇ ಸ್ವಾತಂತ್ರ್ಯ ದೊರೆತರೂ, ಗೋವಾಕ್ಕೆ ಸ್ವಾತಂತ್ರ್ಯ ದೊರೆತಿದ್ದು 1961 ರಲ್ಲಿ.

ಗೋವಾ ಬೀಚ್ ಗಳಿಗೆ ಹೆಸರುವಾಸಿಯಾಗಿದೆ. ಅನೇಕ ಸುಂದರವಾದ ಬೀಚ್ ಗಳು ಇಲ್ಲಿವೆ. ಕಲಂಗೂಟ್, ಕೊಲ್ವಾ, ಡೋನಾ ಪೌಲಾ, ವೆಗಾಗೋರ್, ಆರಾಮ್ ಬೋಲ್, ಫೋಲೋಲೇಮ್ ಮೊದಲಾದ ಬೀಚ್ ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತವೆ.

ಇದರೊಂದಿಗೆ ಸುಂದರವಾದ ನದಿಗಳು, ಉದ್ಯಾನವನಗಳು ಗೋವಾದ ಅಂದವನ್ನು ಹೆಚ್ಚಿಸಿವೆ. ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಗೀತ ನೃತ್ಯಗಳು, ವಿಶೇಷವಾದ ತಿನಿಸುಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಜಲವಿಹಾರಕ್ಕೆ ಕೂಡ ಗೋವಾ ಹೇಳಿ ಮಾಡಿಸಿದ ಸ್ಥಳವಾಗಿದೆ. ಮೋಟಾರ್ ಬೋಟ್, ಸಣ್ಣ ನೌಕೆಗಳು, ಲಾಂಚ್, ದೋಣಿಗಳಲ್ಲಿ ವಿಹರಿಸಬಹುದಾಗಿದೆ. ಇನ್ನು ಶಾಪಿಂಗ್ ಮಾಡಲು ಕೂಡ ಗೋವಾ ಪ್ರಶಸ್ತ ಸ್ಥಳವಾಗಿದೆ. ಬಟ್ಟೆಗಳು, ಸಿಹಿ ತಿನಿಸು, ಗೋಡಂಬಿ, ಕರಕುಶಲ ವಸ್ತುಗಳನ್ನು ಖರೀದಿಸಬಹುದಾಗಿದೆ. ಈ ಬೇಸಿಗೆಯಲ್ಲಿ ಒಮ್ಮೆ ಗೋವಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...