ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ ನೂರರಷ್ಟು ಜನರಲ್ಲಿ ಶೇಕಡ 80 ರಷ್ಟು ಜನರು ಹಣದ ಸಮಸ್ಯೆಯಿಂದ ಬಳಲುತ್ತ ಇರುತ್ತಾರೆ. ಇನ್ನೂ ಬಹಳಷ್ಟು ಜನರು ತಾವೂ ಓದಿದ ವಿದ್ಯೆ ಒಂದು ಆದರೆ ಮಾಡುತ್ತಿರುವ ಕೆಲಸವೇ ಮತ್ತೊಂದು ಆಗಿರುತ್ತದೆ ಹೀಗೆ ತಾವೂ ಓದಿದಕ್ಕೂ ಹಾಗೂ ಮಾಡುತ್ತಿರುವಂತ ಉದ್ಯೋಗಕ್ಕೂ ಸಂಬಂಧವೇ ಇಲ್ಲದ ರೀತಿಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಕುಟುಂಬದ ಬಾರವನ್ನು ಹೊತ್ತು ಸಾಗುತ್ತ ಇರುತ್ತಾರೆ ಇನ್ನು ಹಣಕ್ಕಾಗಿ ಮಾಡುವ ಉದ್ಯೋಗಗಳು ಬಹಳಷ್ಟು ಇದೆ. ಮನೆಯಲ್ಲಿ ಹೆಣ್ಣು ಮಕ್ಕಳು ಎಷ್ಟೇ ಪೂಜೆ ಪುನಸ್ಕಾರ ವ್ರತವನ್ನು ಪ್ರತಿನಿತ್ಯ ಮಾಡುತ್ತಿದ್ದರು ಕೂಡ ಶ್ರೀ ಮಹಾಲಕ್ಷ್ಮಿ ಕೃಪೆಗೆ ಅವರು ಕಾಯುತ್ತ ಇದ್ದರು ಕೂಡ.

ಅವರಿಗೆ ಉದ್ಯೋಗದಲ್ಲಿ ಬದಲಾವಣೆ ಆಗುವುದಿಲ್ಲ. ಎಷ್ಟೇ ಕೆಲಸ ಬದಲಾಯಿಸಿದರು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ಕೂಡ ಅವರ ಸಮಸ್ಯೆಗಳು ಬರುತ್ತಾನೆ ಇರುತ್ತದೆ. ಆಕೆ ಮನೆಯಲ್ಲಿ ಇರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತ ಇರುವುದು ಅಷ್ಟಕ್ಕೂ ಆಕೆಯು ಮನೆಯಲ್ಲಿ ಇರುವುದರಿಂದ ಎಂತಹ ಸಿರಿ ವಂತನಾದರೂ, ಕೋಟ್ಯಾಧಿಪತಿ ಆದರೂ ಕ್ಷಣ ಮಾತ್ರದಲ್ಲಿ ಬಿಕ್ಷಾಧಿಪತಿ ಆಗುತ್ತಾನಂತೆ. ಯಾಕೆಂದರೆ ಆಕೆಯ ಕಣ್ಣಿನ ದೃಷ್ಟಿ ಅಂತಹದ್ದು ಆಕೆ ಮನೆಗೆ ಪ್ರವೇಶ ಮಾಡಿದರೆ ಸಾಕು ಅಲ್ಲಿ ದಾರಿದ್ರ್ಯ ತಾಂಡವ ಆಡುತ್ತಿರುತ್ತದೆ. ಆಕೆ ಮನೆಯಲ್ಲಿ ಏನಾದರೂ ಕಾಲಿಟ್ಟರೆ ಸಾಕು ಆ ಮನೆ ತೊಳೆದು ಬಳಿದು ಹೋಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ಇನ್ನು ಆಕೆ ಮನೆಗೆ ಬರಲು ಕಾರಣ ಮನೆಯಲ್ಲಿ ಇರುವಂತಹ ಕೆಲವು ಜನರು ಮಾಡುವ ತಪ್ಪುಗಳಿಂದ ಅಂತ ಹೇಳಬಹುದು‌.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •