ಹೆಂಡತಿ

ರೂ-ಮಿನಲ್ಲಿ ತನ್ನ ಹಳೆಯ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಹೆಂಡತಿ,ಇದನ್ನ ನೋಡಿದ ಗಂಡ ಮಾಡಿದ್ದು ಏನು ಗೊತ್ತ…

Crime/ಅಪರಾಧ Home Kannada News/ಸುದ್ದಿಗಳು

ನಮಸ್ಕಾರಗಳು ನಮ್ಮ ಸಮಾಜದಲ್ಲಿ ಏನೆಲ್ಲಾ ನಡೆಯುತ್ತಾ ಇರುತ್ತದೆ ಹೇಗೆಲ್ಲಾ ನಡೆಯುತ್ತಾ ಇರುತ್ತದೆ ಇಂತಹ ಮಂದಿ ಇರ್ತಾರೆ ಅಲ್ವಾ ಹೇಗೆ 5ಬೆರಳುಗಳು ಸಮವಾಗಿರುವುದಿಲ್ಲ ಅದೇ ರೀತಿ ಮನುಷ್ಯರು ಸಹ ಈ ಸಮಾಜದಲ್ಲಿ ಎಲ್ಲರೂ ಸಹ ಒಂದೇ ವ್ಯಕ್ತಿತ್ವವುಳ್ಳ ಜಾಣರಾಗಿರುವುದಿಲ್ಲ ಒಬ್ಬೊಬ್ಬರು ಒಂದೊಂದು ಗುಣವನ್ನೂ ವ್ಯಕ್ತಿತ್ವವನ್ನು ಹೊಂದಿರುವಂತಹವರು ಆಗಿರುತ್ತಾರೆ. ನೀವು ಅಂದುಕೊಳ್ಳಬಹುದು ನಮ್ಮಂತಹವರೇ ಹಾಕಿಲ್ಲ ಎಂದು ಅಥವಾ ಅವರಂತೆ ನಾವ್ಯಾಕಿಲ್ಲ ಎಂದು ಅದು ಪ್ರಕೃತಿಯ ಸೃಷ್ಟಿ ಆಗಿದೆ ಅಷ್ಟೆ. ಎಲ್ಲರೂ ಸಹ ಸಮಾನವಾಗಿ ಆಲೋಚಿಸುವುದಿಲ್ಲ ಎಲ್ಲರೂ ಸಮಾನವಾಗಿ ಇರುವುದಿಲ್ಲ ಇದೆಲ್ಲ ಬಿಡಿ ಇದನ್ನೆಲ್ಲ ನಾವು ಯಾಕೆ ಹೇಳುತ್ತಿದ್ದೇವೆ ಎಂದರೆ, ನಾವು ಈ ದಿನ ಹೇಳುವ ಈ ಮಾಹಿತಿ ಕೇಳಿದರೆ ನೀವು ಕೂಡ ಕೇಳಿದರೆ ಅಬ್ಬಾ! ಅಂತೀರಾ.

Simham Puli Pooja Aunty Hot latest Photos | Real name | Neelu Aunty | Poooja Aunty | Indian Actress

ಹಾಗಾದರೆ ಬನ್ನಿ ಅದೇ ನತ್ತ ಹೆಜ್ಜೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಫ್ರೆಂಡ್ಸ್ ಈ ಮಾಹಿತಿಯನ್ನು ನಾವು ತಿಳಿಸುತ್ತಾ ಇರುವುದು ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಕೇವಲ ಮಾಹಿತಿ ತಿಳಿಸುವುದಕ್ಕಾಗಿ ಹೇಳ್ತಾ ಇದ್ದೀರಾ. ಈ ಸಮಾಜದಲ್ಲಿ ಎಂತಹ ಜನರಿರುತ್ತಾರೆ ನೋಡಿ ಎಂದು, ಅಷ್ಟೇ ಇನ್ಯಾವ ಕೆಟ್ಟ ಸಂದೇಶವನ್ನು ನೀಡುವ ಕಾರಣಕ್ಕಾಗಿ ಇದನ್ನು ತಿಳಿಸುತ್ತಾ ಇಲ್ಲ. ಗ್ರಾಮವೊಂದರಲ್ಲಿ ಹರಿಬಾಬು ಮತ್ತು ಕವಿತಾ ಎಂಬ ದಂಪತಿ ಗಳಿರುತ್ತಾರೆ, ಹರಿಬಾಬು ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಇರುತ್ತಾನೆ. ಕೈತುಂಬ ಕೆಲಸ ಕೈತುಂಬಾ ಹಣ ಬರುವ ವ್ಯಾಪಾರ ಎಲ್ಲವೂ ಸಹ ಚೆನ್ನಾಗಿ ಇರುತ್ತದೆ ಆದರೆ ಕವಿತಾ ಮಾತ್ರ ತನ್ನ ಪತಿಗೆ ನೀಡಬೇಕಿರುವ ಪ್ರೀತಿ ಕೊಡುತ್ತಾ ಇರುವುದಿಲ್ಲ ಕವಿತಾ ಅದೇ ಗ್ರಾಮದ ಶ್ರೀನಿವಾಸ್ ಎಂಬ ವ್ಯಕ್ತಿಯ ಜೊತೆ ಕಳ್ಳಸಂಬಂಧವನ್ನು ಇಟ್ಟುಕೊಂಡಿರುತ್ತಾಳೆ.
Only aunty lovers ❤️❤️ Videos: Only aunty lovers ❤️❤️ Takatak Videos | Only aunty lovers ❤️❤️ Viral Videos - MX Takatak

ಹೌದು ಕವಿತಾ ಪ್ರತಿದಿನ ತನ್ನ ಪತಿ ಮನೆಯಿಂದ ಆಚೆ ಹೋಗುತ್ತಿದ್ದ ಹಾಗೆ ತಾನು ಕಳ್ಳ ಸಂಬಂಧವನ್ನ ಇಟ್ಟುಕೊಂಡಿರುವ ಶ್ರೀನಿವಾಸ್ ಎಂಬುವವರ ನನ್ನ ಭೇಟಿ ಮಾಡಲೆಂದು ಹೋಗುತ್ತಾ ಇರುತ್ತಾಳೆ ಇದೇ ರೀತಿ ಪ್ರತಿದಿನ ಮಾಡುತ್ತಿದ. ಕವಿತಾಳಿಗೆ ತನ್ನ ಪತಿ ಬೇರೆ ಗ್ರಾಮಕ್ಕೆ ಕೆಲಸದ ನಿಮಿತ್ತ ಹೋಗುತ್ತಾನೆ ಎಂಬ ವಿಚಾರ ತಿಳಿದು ಬರುತ್ತದೆ ಆಗ ಕವಿತಾ ತನ್ನ ಪ್ರಿಯತಮನನ್ನು ಮನೆಗೆ ಕರೆಸಿಕೊಳ್ಳಬೇಕೆಂಬ ಆಲೋಚನೆ ಮಾಡುತ್ತಾ ಇದ್ದ ತನ್ನ ಪತಿ ಹೋಗುತ್ತಿದ್ದ ಹಾಗೆ ಆತ ಕರೆ ಮಾಡಿ ಶ್ರೀನಿವಾಸ್ ಅನ್ನೂ ತೋಟದ ಮನೆಗೆ ಕರೆಸಿಕೊಳ್ಳುತ್ತಾಳೆ.

ಸ್ನೇಹಿತರೇ ಎಲ್ಲಾ ದಿನ ಒಂದೇ ರೀತಿ ಇರೋದಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಅನ್ನೋದಕ್ಕೆ ಇದೊಂದು ನಿದರ್ಶನವಾಗಿದೆ ಆ ದಿನ ಯಾವಾಗ ತನ್ನ ಪತಿ ಹೋದ ಎಂದು ತನ್ನ ಪ್ರಿಯತಮನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ ಅಲ್ಲಿಯವರೆಗೂ ಹರಿಬಾಬು ಗೆ ತನ್ನ ಪತ್ನಿಯ ಮೇಲೆ ಸ್ವಲ್ಪವೂ ಸಹ ಸಂಶಯವಿರುವುದಿಲ್ಲ ಆದರೆ ಯಾವಾಗ ಕೆಲಸಕ್ಕೆ ಹೋದವ ಮತ್ತೆ ಮನೆಗೆ ಹಿಂತಿರುಗುತ್ತಾನೆ. ಆಗ ತನ್ನ ಪತ್ನಿ ಬೇರೊಬ್ಬನ ಜೊತೆ ಕೆಟ್ಟ ಕೆಲಸ ಮಾಡುವುದನ್ನ ನೋಡ್ತಾನೆ. ಆ ಸನ್ನಿವೇಶವನ್ನು ನೋಡಿಯೂ ಸಹ ಅವನಿಂದ ಸುಮ್ಮನಿರಲು ಸಾಧ್ಯವೇ ಆಗಲಿಲ್ಲ.

ಆಗ ಪತಿ ಏನು ಮಾಡಿದ ಗೊತ್ತಾ ಹೌದು ಹರಿಬಾಬು ತನ್ನ ಪತ್ನಿ ಆ ಸ್ಥಿತಿಯಲ್ಲಿರುವುದನ್ನು ಕಂಡು ನಿಧಾನವಾಗಿ ಮನೆಯಿಂದ ಹೊರಬಂದು ಮನೆಯ ಬಾಗಿಲ ಚಿಲಕವನ್ನು ಹಾಕುತ್ತಾನೆ ಮನೆಯ ಸುತ್ತ ಪೆಟ್ರೋಲ್ ಸುರಿಯುತ್ತಾನೆ ಬಳಿಕ ಬೆಂಕಿಕಡ್ಡಿಯನ್ನು ಗೀರಿ ಮನೆಗೆ ಹಾಕುತ್ತಾನೆ. ಬೆಂಕಿ ಸರ್ರನೆ ಹತ್ತು ಬಿಟ್ಟಿತ್ತು ಅಕ್ಕಪಕ್ಕದ ಮನೆಯವರು ಬೆಂಕಿ ಆರಿಸಲು ಬಂದಾಗ ಅವರನ್ನು ತಡೆಯುತ್ತಾನೆ ಹರಿಬಾಬು ಬಳಿಕ ಮನೆಯೊಳಗಿದ್ದ ಕವಿತಾ ಮತ್ತು ಶ್ರೀನಿವಾಸ್ ಬಾಬು ಜೀವಂತ ಹೀಗೆಲ್ಲ ಮಾಡಿಯೇ ಹರಿಬಾಬು ಆ ಸ್ಥಳದಲ್ಲಿ ಇರೋದೆ ಇಲ್ಲ ಪರಾರಿಯಾಗಿಬಿಟ್ಟಿದ್ದಾನೆ. ಒಮ್ಮೊಮ್ಮೆ ಸಿಟ್ಟಿನಲ್ಲಿ ಏನು ಮಾಡ್ತವೆ ಎಂದು ನಮಗೆ ಗೊತ್ತಿರುವುದಿಲ್ಲ ಇನ್ನು ಎಷ್ಟೋ ಜನರು ಚೆನ್ನಾಗಿರುವ ಜೀವನವನ್ನು ತಾವಾಗಿಯೇ ತಮಗೆ ಇಲ್ಲ ಹಾಳುಮಾಡಿಕೊಂಡು ಬಿಡುತ್ತಾರೆ ಏನಂತೀರಾ ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...