ನಮಸ್ಕಾರ ಸ್ನೇಹಿತರೆ ಇವತ್ತು ನನಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇನೆ ಅದು ಏನಪ್ಪಾ ಅಂದರೆ ಪ್ರೀತಿ ಎಲ್ಲಿರುತ್ತದೆಯೋ ಅಲ್ಲಿ ಕೆಲವೊಂದು ಸಾರಿ ಬಿರುಕು ಕೂಡ ಉಂಟಾಗುತ್ತದೆ ಆದರೆ ಗಂಡ-ಹೆಂಡತಿಯ ಮಧ್ಯೆ ಉಂಟಾಗುವಂತಹವು ಕೇವಲ ರಾತ್ರಿಯಲ್ಲಿ ಮಾತ್ರ ಮುಗಿದು ಹೋದರೆ ಅದು ಚಂದ.

ಇಲ್ಲವಾದಲ್ಲಿ ಜೀವನಪರ್ಯಂತ ಕಷ್ಟಗಳನ್ನು ಅನುಭವಿಸುತ್ತಾ ಇರಬೇಕಾದಂತಹ ಪರಿಸ್ಥಿತಿ ಬರುತ್ತದೆ.ಪ್ರತಿ ದಂಪತಿಗಳು ಮಲಗುವ ಮುನ್ನ ತಮ್ಮ ಕೋಣೆಯಲ್ಲಿ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ಅವರ ನಡುವಿನ ಬಂದಲ್ಲಿ ಯಾವುದೇ ರೀತಿಯಾದಂತಹ ತೊಡಕುಗಳು ಬರುವುದಿಲ್ಲವಂತೆ.

ಸ್ನೇಹಿತರೆ ಇವತ್ತಿನ ಪ್ರಪಂಚದಲ್ಲಿ ಗಂಡಸರು ಹೆಚ್ಚಾಗಿ ಕೆಲಸವನ್ನು ಮಾಡುತ್ತಿರುತ್ತಾರೆ ಅದರಲ್ಲೂ ಕಂಪನಿಯಲ್ಲಿ ಕೆಲಸ ಮಾಡುವಂತಹ ಗಂಡಸರಿಗೆ ತುಂಬಾ ಕೆಲಸ ಇರುತ್ತದೆ ಅದರಲ್ಲೂ ಇವಾಗಿನ ಕಂಪನಿಯಲ್ಲಿ 8:00 ಕೆಲಸಕ್ಕಿಂತ ಹೆಚ್ಚಾಗಿ ಜನರನ್ನು ದುಡಿಸಿಕೊಳ್ಳುತ್ತಾರೆ ಇದರಿಂದಾಗಿ ಮನೆಗೆ ಬರುವುದು ಪ್ರತಿಯೊಬ್ಬರು ಲೇಟಾಗುತ್ತದೆ.ಮನೆಗೆ ಬಂದ ನಂತರ ಹೆಂಡತಿ ಹತ್ತಿರ ತುಂಬಾ ಖುಷಿಯಾಗಿ ಮಾತನಾಡುವುದಕ್ಕೂ ಕೂಡ ಕೆಲವೊಂದು ಸಾರಿ ಸಮಯ ಇರುವುದಿಲ್ಲ ಆದರೆ ಕೊನೆಗೆ ಕಂಡ ಹಾಗೂ ಹೆಂಡತಿ ಸೇರುವಂತಹ ಒಂದು ಜಾಗ ಎಂದರೆ ಅದು ಅವರು ಮಲಗುವಂತಹ ಕೊನೆ.

ಹೀಗೆ ಮಲಗುವಂತಹ ಕೋಣೆಯಲ್ಲಿ ನಾವು ಮಲಗಿ ಕಿಂತ ಮುಂಚೆ ಈ ರೀತಿಯಾದಂತಹ ಕೆಲಸವನ್ನು ಮಾಡಬೇಕು ಹೀಗೆ ಮಾಡುವುದರಿಂದ ನಾವು ಮಲಗುವಂತಹ ಕೋಣೆಯಲ್ಲಿ ಕೇವಲ ಆರು ಗಂಟೆ ಮಲಗಿದರೂ ಕೂಡ ಸುಖವಾಗಿ ಮಲಗುತ್ತೇವೆ ಹಾಗೂ ಯಾವುದೇ ರಿಸ್ಕ್ ಇಲ್ಲದ ಹಾಗೆ ಮಲಗುತ್ತೇವೆ.ಸ್ನೇಹಿತರೆ ನೀವು ಮಲಗುವಂತಹ ಕೋಣೆಯಲ್ಲಿ ನಿಮ್ಮ ಸಂಗಾತಿಯ ಮೇಲೆ ಎಲ್ಲಾ ರೀತಿಯಾದಂತಹ ಗಮನವನ್ನು ನೀವು ಕೊಡಬೇಕು ನಿಮ್ಮ ಸಂಗಾತಿ ಮನೆಯಲ್ಲಿ ಮಲಗಲು ಬಂದಾಗ ನಿಮ್ಮ ಕಚೇರಿಯ ಹಾಗೂ ಅಥವಾ ಇಮೇಲ್ಗಳನ್ನು ನೋಡುವಂತಹ ಯಾವುದೇ ಅಭ್ಯಾಸವನ್ನು ನೀವು ಇಟ್ಟುಕೊಂಡರೆ ಬಾರದು.

ಮಲಗುವ ಕೋಣೆ ಹಾಗೂ ಮಲಗು ಅಂತಹ ಸಂದರ್ಭದಲ್ಲಿ ಕೇವಲ ನಿಮ್ಮ ಸಂಗಾತಿಗೆ ಮಾತ್ರವೇ ಆ ಸಮಯವನ್ನು ನೀವು ಪರಸ್ಪರ ಕಳೆಯುವುದರಿಂದ ನಿಮ್ಮ ಸಂಗಾತಿಯ ನಿಮ್ಮ ಮೇಲೆ ಇನ್ನೂ ಹೆಚ್ಚಾಗಿ ಪ್ರೀತಿಯನ್ನು ಕೊಡುತ್ತಾಳೆ ಹಾಗೂ ಹೆಚ್ಚಾಗಿ ಒಳ್ಳೆಯ ಭಾವನೆಗಳು ಉಂಟಾಗುತ್ತದೆ ಹಾಗೂ ನಿಮ್ಮ ಮೇಲೆ ಹೆಚ್ಚಿನ ಗೌರವ ಉಂಟಾಗುತ್ತದೆ ಇದರಿಂದಾಗಿ ನಿಮ್ಮ ನಡುವಿನ ಬಂದ ತುಂಬಾ ಹೆಚ್ಚಾಗುತ್ತದೆ.

ಇನ್ನೂ ಹೆಚ್ಚಾಗಿ ಗಂಟೆಗಟ್ಟಲೆ ಕೆಲವರು ಮಲಗುವ ಸಂದರ್ಭದಲ್ಲೂ ಕೂಡ ಮೊಬೈಲ್ ಅನ್ನು ಬಳಸುತ್ತಾರೆ ಹೀಗೆ ತಮ್ಮ ಸಂಗಾತಿಯಲ್ಲಿ ಜೊತೆ ಇರುವಂತಹ ಸಂದರ್ಭದಲ್ಲಿ ಅತ್ಯಂತ ಅಮೂಲ್ಯವಾದ ಸಮಯವನ್ನು ಯಾವುದೇ ಕಾರಣಕ್ಕೂ ಅರ್ಥ ಮಾಡಿಕೊಳ್ಳಬಾರದು ಒಬ್ಬರನ್ನೊಬ್ಬರು ಇಟ್ಟುಕೊಂಡರೆ ಸಂಸಾರ ಅಷ್ಟು ಚೆನ್ನಾಗಿ ಕೂಡಿ ಬರುವುದಿಲ್ಲ.ಯಾವುದೇ ಕಾರಣಕ್ಕೂ ಮಲಗುವಂತಹ ಸಂದರ್ಭದಲ್ಲಿ ಮೊಬೈಲನ್ನು ಪಕ್ಕಕ್ಕೆ ಇಟ್ಟು ನಿಮ್ಮ ಹಳೆಯ ವಿಚಾರಗಳು ಅಥವಾ ಮುಂದೆ ಆಗುವಂತಹ ವಿಚಾರಗಳ ಬಗ್ಗೆ ಹೆಚ್ಚಾಗಿ ಪ್ರಣಯ ಕಿಂತ ಮುಂಚೆ ಮಾತನಾಡಬೇಕ.ಹೀಗೆ ಮಾತನಾಡುವುದರಿಂದ ನಿಮ್ಮ ಭವಿಷ್ಯವು ಕೂಡ ಉಜ್ವಲವಾಗಿರುತ್ತದೆ ಹಾಗೂ ನಿಮ್ಮ ನಡುವಿನ ಬಂದ ತುಂಬಾ ಚೆನ್ನಾಗಿರುತ್ತದೆ.

ಹಾಗೆ ನಿಮಗೇನಾದ್ರು ದೊಡ್ಡ ಮಕ್ಕಳು ಏನಾದರೂ ಇದ್ದಲ್ಲಿ ಅವರನ್ನು ನಿಮ್ಮ ಜೊತೆಗೆ ಮಲಗಲುಬಿಡಬೇಡಿ ಅವರನ್ನು ಬೇರೆ ಬೇರೆ ಕಡೆ ಮಲಗುವ ಹಾಗೆ ನೋಡಿಕೊಳ್ಳಿ ಏಕೆಂದರೆ ಗಂಡ ಹೆಂಡತಿ ಯವರು ಪ್ರಣಯ ಮಾತು ಒಳ್ಳೆಯ ಸಂಗತಿಗಳು ಮಾತನಾಡುವುದಕ್ಕೆ ಮಕ್ಕಳು ಕೆಲವೊಂದು ಸಾರಿ ಅಡ್ಡಬರುತ್ತದೆ.ಇದರಿಂದಾಗಿ ಗಂಡ-ಹೆಂಡತಿಯರ ನಡುವೆ ಅಷ್ಟೊಂದು ಸಂಬಂಧ ಚೆನ್ನಾಗಿರವುದಿಲ್ಲ ಇದರಿಂದಾಗಿ ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯ ನಡುವೆ ಮಕ್ಕಳನ್ನು ಮಲಗಿಸಿ ಕೊಳ್ಳುವುದು ಅಥವಾ ಹಾಸಿಗೆಯನ್ನು ಅವರಿಗೋಸ್ಕರಹಾಕುವುದು ಯಾವುದೇ ಕಾರಣಕ್ಕೂ ಮಾಡಬೇಡಿ ಏಕಾಂತದಲ್ಲಿ ಕೇವಲ ಗಂಡ-ಹೆಂಡತಿ ಇರುವುದು ತುಂಬಾ ಒಳ್ಳೆಯದು.

ಕೊನೆಯದಾಗಿ ನಿಮಗೆ ಎಷ್ಟೇ ಕೆಲಸ ಇದ್ದರೂ ಹಾಗೂ ಎಷ್ಟೇ ಒತ್ತಡ ಇದ್ದರೂ ಕೂಡ ಕೊನೆಯದಾಗಿ ಮಲಗುವಂತಹ ಸಂದರ್ಭದಲ್ಲಿ ನೀವಿಬ್ಬರೂ ಹೊತ್ತಿಗೆ ಮಲಗಬೇಕು ಹೀಗೆ ಮಲಗುವುದರಿಂದ ಪರಸ್ಪರ ಬಾಂಧವ್ಯ ಉಂಟಾಗುತ್ತದೆ ಅದರಲ್ಲೂ ತಮ್ಮ ಪ್ರೇಯಸಿಯನ್ನು ಅಥವಾ ಸಂಗತಿಯನ್ನು ತಮ್ಮ ತೋಳಿನಲ್ಲಿ ಇಟ್ಟುಕೊಂಡು ಮಲಗಬೇಕು ಹೀಗೆ ಮಾಡುವುದರಿಂದ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ.

ಸ್ನೇಹಿತರೆ ಕೊನೆಯದಾಗಿ ದೈಹಿಕ ಸಂಬಂಧವನ್ನು ಮಾಡುವುದಕ್ಕಿಂತ ಮುಂಚೆ ಒಂದು ಅಥವಾ ಎರಡು ಗಂಟೆಗಳ ಕಾಲ ತುಂಬಾ ಚೆನ್ನಾಗಿ ಮಾತನಾಡಿಕೊಳ್ಳಬೇಕು ಹಾಗೂ ಒಬ್ಬರನ್ನೊಬ್ಬರು ತುಂಬಾ ಅರ್ಥಮಾಡಿಕೊಂಡು ಹೆಚ್ಚಾಗಿ ಮಾತನಾಡಿಕೊಂಡು ತದನಂತರ ಪ್ರಣಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ಪ್ರೀತಿಯೆನ್ನುವುದು ಚೆನ್ನಾಗಿರುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •