ನಿಮ್ಮ ಸಂಗಾತಿಯ ಬಳಿ ಒಂದು ರೋ-ಮ್ಯಾಂಟಿಕ್ ಕ್ಷಣ ಕಳೆಯಬೇಕು ಎಂದುಕೊಂಡರೆ ಈ ರೀತಿ ಮಾಡಿ

ನಿಮ್ಮ ಸಂಗಾತಿಯ ಬಳಿ ಒಂದು  ಕ್ಷಣ ಕಳೆಯಬೇಕು ಎಂದುಕೊಂಡರೆ ಈ ರೀತಿ ಮಾಡಿ.

ನಿಮ್ಮಲ್ಲಿ ಲೈಂ *ಗಿಕ ಹೆಚ್ಚಾಗಿಸಲು ಹಲವಾರು ಮಾರ್ಗಗಳಿವೆ. ನಿಮ್ಮ ಸಂಗಾತಿಯ ಜೊತೆ ಲೈಂ *ಗಿಕ ಕ್ರಿಯೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಆಲೋಚನೆ ಮಾಡಿದ್ದೀರಿ ಎಂದಾದರೆ ನಿಮ್ಮ ಮನಸ್ಸಿಗೆ ಸ್ವಲ್ಪ ಕೆಲಸ ಕೊಡಬೇಕು. ಖುಷಿಯಾಗಿ ನಿಮ್ಮ ಸಂಗಾತಿಯನ್ನು ಮಂ-ಚದ ಕಡೆಗೆ ಆಹ್ವಾನಿಸಲು ನಿಮ್ಮಿಬ್ಬರಲ್ಲೂ ಲೈಂ  *ಗಿಕ ಆಸಕ್ತಿ ಇರಬೇಕು.

ಕೇವಲ ಒಬ್ಬರು ಮಾತ್ರ ತಯಾರಿದ್ದು ಇನ್ನೊಬ್ಬರಿಗೆ ಇದು ಬಲವಂತ ಎನಿಸಿದರೆ ಅಪೇಕ್ಷೆ ಮಾಡಿದ ಲೈಂ  *ಗಿಕ ತೃಪ್ತಿ ಇಬ್ಬರಿಗೂ ಸಿಗುವುದಿಲ್ಲ.

ಹಾಗಾಗಿ ನಿಮ್ಮ ಸಂಗಾತಿಯ ಜೊತೆ ಬೆಡ್ರೂಮ್ ನಲ್ಲಿ ಒಂದಾಗುವ ಮುಂಚೆ ನಿಮ್ಮಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅವು ಯಾವುವು ಎಂಬುದನ್ನು ಈಗ ನೋಡೋಣ.

ಉ-ದ್ರೇಕ ಹೆಚ್ಚಿಸುವ ವಿಚಾರಗಳ ಕಡೆಗೆ ಗಮನ ಕೊಡಿ

  • ಈಗಂತೂ ಅಂತರ್ಜಾಲ ತುಂಬಾ ವಿಸ್ತಾರವಾಗಿದೆ. ನಮಗೆ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವೂ ನಮ್ಮ ಅಂಗೈಯಲ್ಲಿ ಸಿಗುತ್ತದೆ.
  • ಹೀಗಿರುವಾಗ ಸಂಗಾತಿಯ ಜೊತೆ ರೋಮ್ಯಾಂಟಿಕ್ ಆಗಿ ಕಾಲ ಕಳೆಯಲು ನಿಮ್ಮ ಮನಸ್ಸನ್ನು ತಯಾರು ಮಾಡಿಕೊಳ್ಳುವ ವಿಚಾರವಾಗಿ ಸ್ವಲ್ಪ ಹೊತ್ತು ಮೊಬೈಲ್ ಕೈಯಲ್ಲಿ ಹಿಡಿದು ಅಡ್ಡದಾರಿ ಹಿಡಿಯುವುದು ಒಳ್ಳೆಯದು.
  • ಆದರೆ ಇದನ್ನೇ ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಡಿ. ಕೇವಲ ನಿಮ್ಮ  ಲೈಂ  *ಗಿಕ ಭಾವನೆಯನ್ನು ಉ-ದ್ರೇಕಿಸಲು ಇದು ನೆರವಾಗುತ್ತದೆ ಮತ್ತು ನಿಮ್ಮ ಸಂಗಾತಿಯ ಜೊತೆ ಒಂದಾಗಲು ಸಹಾಯ ಮಾಡುತ್ತದೆ.ನಿಮ್ಮ ದಿನಚರಿಯನ್ನು ಬದಲಿಸಿ
    • ಪ್ರತಿ ದಿನ ಆಫೀಸಿನಿಂದ ಮನೆಗೆ ಬಂದು ಫ್ರೆಶ್ ಆಗಿ ಒಂದು ಲೋಟ ಕಾಫಿ ಹೀರಿ ಮತ್ತೆ ಹೊರಗಡೆ ಸಣ್ಣ ಪುಟ್ಟ ಕೆಲಸಗಳಿಗೆ ಹೋಗಿ ಬಂದು ರಾತ್ರಿ ಊಟ ಮಾಡಿ ಮಲಗುವುದು ಇದುವರೆಗೂ ನಿಮ್ಮ ಅಭ್ಯಾಸ ಆಗಿರಬಹುದು.
    • ಆದರೆ ನಿಮ್ಮ ಸಂಗಾತಿಯ ಜೊತೆ ರೋ-ಮ್ಯಾಂಟಿಕ್ ಆಗಿ ಕಾಲ ಕಳೆಯಬೇಕು ಎಂದು ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡರೆ ಮೊದಲು ನಿಮ್ಮ ಈ ದಿನಚರಿಯನ್ನು ಬದಲಿಸಿ.
    • ಮನೆಗೆ ಬಂದ ನಂತರ ನಿಮ್ಮ ಸಂಗಾತಿಗೆ ನೀವೇ ಕೈಯಾರೆ ನಿಮ್ಮ ಸಂಗಾತಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸುವುದು, ಸಣ್ಣ – ಪುಟ್ಟ ಕೆಲಸಗಳನ್ನು ಮಾಡಿಕೊಡುವುದು ಇತ್ಯಾದಿಗಳಲ್ಲಿ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಕಾಲ ಕಳೆದರೆ ಇಬ್ಬರಿಗೂ ರೋ-ಮ್ಯಾಂಟಿಕ್ ಭಾವನೆ ಬಂದು ಮಂಚದ ಮೇಲೆ ಮೈ ಮರೆಯುತ್ತೀರಿ.ಮೊದಲಿಗೆ ವಿಶ್ರಾಂತಿ ಬಹಳ ಅಗತ್ಯ
      • ನಿಮ್ಮ ಸಂ-ಗಾತಿಯ ಜೊತೆ  ಲೈಂ *ಗಿಕಕ್ರಿಯೆಯಲ್ಲಿ ತೊಡಗುವ ಮುಂಚೆ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಮಾನಸಿಕ ಭಾವನೆಗಳು  ಲೈಂ *ಗಿಕತೆಗೆ ಒತ್ತು ಕೊಡುವ ಹಾಗಿರಬೇಕು.
      • ಹಾಗಾಗಿ ನೇರವಾಗಿ ಕೆಲಸ ಮುಗಿಸಿ ಬಂದ ನೀವು ಒಂದೇ ಬಾರಿಗೆ ನಿಮ್ಮ ಸಂಗಾತಿಯ ಜೊತೆ ಬೆ-ಡ್ರೂಮ್ ನಲ್ಲಿ ಒಂದಾಗಲು ಸಾಧ್ಯವಿಲ್ಲ.
      • ನಿಮಗೆ ಲೈಂ *ಗಿಕ ಮೂಡ್ ಬರಿಸಿಕೊಳ್ಳಲು ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳಿ, ಪೇಪರ್ ಓದಿ, ಚಹಾ ಕುಡಿಯಿರಿ, ಮನಸಿಕವಾಗಿ ಹೆಚ್ಚು ಬಳಲಿದ್ದರೆ ಶ-ವರ್ ಕೆಳಗೆ ಸ್ವಲ್ಪ ಹೊತ್ತು ನಿಲ್ಲಿ.
      • ಸ್ವಲ್ಪ ಸಮಯ ನಿಮಗಾಗಿ ಮೀಸಲಿಟ್ಟು ನಿಮ್ಮ ಮನಸ್ಸಿನ ಮೇಲೆ ಹತೋಟಿ ತಂದುಕೊಂಡು ಕೆಲಸದ ವಾತಾವರಣದಿಂದ ಮನೆಯ ವಾತಾವರಣಕ್ಕೆ ಬದಲಾಗುವ ಪ್ರಯತ್ನ ಮಾಡಿ. ಇದರಿಂದ ಕ್ರಮೇಣವಾಗಿ ನಿಮ್ಮ ಸಂಗಾತಿಯ ಮೇಲೆ ಪ್ರೀತಿಯ ರೋಮಾಂಚಕ ಭಾವನೆ ಬೆಳೆಯುತ್ತಾ ಹೋಗುತ್ತದೆ.ಹೊಸದಾದ ಲೈಂ *ಗಿಕ ಆಟಿಕೆಗಳನ್ನು ಬಳಸಿ
        • ನಿಮ್ಮ ಮನಸ್ಸಿನಲ್ಲಿ  ಲೈಂ  *ಗಿಕಉದ್ರೇಕ ಹೆಚ್ಚಾಗಲು ನಿಮ್ಮ ಸಂಗಾತಿ ನಿಮ್ಮ ಎದುರಿಗೆ ಇರಲೇಬೇಕು ಎಂದೇನಿಲ್ಲ.
        • ಈಗಂತೂ ಮಾರುಕಟ್ಟೆಗಳಲ್ಲಿ ಬಗೆ ಬಗೆಯ  ಲೈಂ  *ಗಿಕ ಟಾಯ್ ಗಳು ಸಿಗುತ್ತವೆ. ಹಾಗಾಗಿ ನಿಮಗೆ ಅತ್ಯುತ್ತಮ ಉ-ದ್ರೇಕ ತಂದುಕೊಳ್ಳಲು ಇವು ನೆರವಾಗುತ್ತವೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •