ಹೌದು ಪ್ರತಿಯೊಬ್ಬರಿಗೂ ಮಿ*ಲನಕ್ರಿಯೆ ಎನ್ನುವುದು ತುಂಬಾ ಇಷ್ಟವಾಗುವ ಕ್ರಿಯೆಯಾಗಿದೆ. ಜೊತೆಗೆ ಈ ದಂಪತಿಗಳಿಬ್ಬರು ಎಷ್ಟು ಕಾಲ ಮಿ*ಲನಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೋ ಅಷ್ಟು ಅವರ ಶಕ್ತಿ ಹೆಚ್ಚುತ್ತದೆ ಎಂದು ತಿಳಿದುಬಂದಿದೆ. ಮತ್ತು ಒಳ್ಳೆಯ ನಿದ್ರೆ ಕೂಡ ರಾತ್ರಿ ಸಮಯದಲ್ಲಿ ಬರುತ್ತದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ನಿಮ್ಮ ಸಂಗಾತಿಯೊಡನೆ ಕೆಲವೊಂದು ಬಾರಿ ಇಬ್ಬರೂ ಅಂದುಕೊಂಡಂತೆಯೇ ಇಷ್ಟಪಟ್ಟು ಮಿ*ಲನ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ಆ ಸಮಯದ ಸು*ಖವನ್ನು ನೀವು ಖಂಡಿತ ಅನುಭವಿಸುತ್ತೀರಿ.
ಇನ್ನು ಕೆಲವು ಬಾರಿ ಒಬ್ಬರಿಗೆ ಇಷ್ಟವಿದ್ದರೆ, ಇನ್ನೊಬ್ಬರಿಗೆ ಇಷ್ಟವಿರುವುದಿಲ್ಲ. ಅಂದರೆ ರೋ*ಮ್ಯಾಂಟಿಕ್ ಆಗಿರಲು ಮೂಡ್ ಬರುವುದಿಲ್ಲ,ಮಾಡಲು ಇಷ್ಟವಿಲ್ಲದೆ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿ ತದನಂತರ ಸೆ* ಕ್ಸ್ ಮಾಡುವ ಸಮಯವನ್ನು ಹಾಳು ಮಾಡಿಕೊಂಡೆನಲ್ಲಾ ಎಂದೆನಿಸುವುದು ಸಹಜ. ಇದಕ್ಕೆ ಇಲ್ಲಿದೆ ಕೆಲವು ಪರಿಹಾರಗಳು. ಹೌದು ಸ್ನೇಹಿತರೆ ನಿಮಗೆ ಮೂಡು ಬರದಿದ್ದರೆ ಸೆ* ಕ್ಸ್ ಮಾಡುವ ವೇಳೆ ನಿಮ್ಮ ರೂಮಿನಲ್ಲಿ ಹಿತವಾದ ಮೆಲೋಡಿ ಸಾಂಗ್ ಅನ್ನು ಪ್ಲೇ ಮಾಡಿಕೊಂಡು, ಒಮ್ಮೆ ಪ್ರಯತ್ನಿಸಿ. ಇದೆ ಮೇಲೋಡಿ ಮ್ಯೂಸಿಕ್ ಸೆ*ಕ್ಸ್ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ.
ರೂ*ಮಿನಲ್ಲಿರುವ ಕೆಲ ಕಾಮದ ಪುಸ್ತಕಗಳನ್ನು ಓದಿ ತಪ್ಪೇನಿಲ್ಲ. (ವಿ.ಸೂ: ಮದು*ವೆಯಾದವರು ಮಾತ್ರ ಓದಿ) ವಿಡಿಯೋಗಳನ್ನು ನೋಡಿ, ಅಥವಾ ನಿಮ್ಮ ಫೇವರೆಟ್ ಆಟಗಾರನ ಆಟವನ್ನು ನೋಡಿ ಇದು ನಿಮಗೆ ಎ*ನರ್ಜಿ ಕೊಡುತ್ತದೆ. ಮತ್ತು ಸಂಗಾತಿಯೊಡನೆ ಸೆ* ಕ್ಸ್ ಮಾಡಲು ಶಕ್ತಿಯುತವಾಗಿ ನಿಮ್ಮನ್ನು ತಯಾರು ಮಾಡುತ್ತದೆ. ಮತ್ತು ನಿಮಗೆ ಮೂ*ಡ್ ಬರದಿರಲು ಇನ್ನೊಂದು ಕಾರಣ ಏನೆಂದರೆ, ನೀವು ಸರಿಯಾದ ರೀತಿಯಲ್ಲಿ ಪ್ರೋಟೀನ್ ಇರುವ ಆಹಾರವನ್ನು ಸೇವಿಸುತ್ತಿರುವುದಿಲ್ಲ. ಹಾಗಾಗಿ ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಪ್ರೋಟೀನ್ ಇರುವ ಆಹಾರವನ್ನು ಸೇವನೆ ಮಾಡಿ ಒಮ್ಮೆ ಬದಲಾವಣೆ ಚೆಕ್ ಮಾಡಿಕೊಳ್ಳಿ. ಮುಂಜಾನೆ ಯಾವಾಗಲೂ ಪ್ರೊಟಿನ್ಯುಕ್ತ ಆಹಾರಗಳಾದ ಮೊಟ್ಟೆ, ಮೀನು ಹಾಗೂ ಆರೋಗ್ಯಯುತ ಫ್ಯಾಟ್ ಇರುವ ಆಹಾರಗಳಾದ ಕೊಬ್ಬರಿ. ಎಣ್ಣೆ, ಆಲಿವ್ ಆಯಿಲ್ ಸೇವಿಸಿ. ಇದರಿಂದ ನಿಮ್ಮ ಎನರ್ಜಿ ಲೆವೆಲ್ ದಿನವಿಡಿ ಹೆಚ್ಚಾಗಿರುತ್ತದೆ. ಸೆ* ಕ್ಸ್ ಮಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ
ಸೆ *ಕ್ಸ್ ಹಾರ್ಮೋನ್ಗಳನ್ನು ಬೂಸ್ಟ್ ಮಾಡಲು ಸಹಕಾರಿಯಾಗುವ ಒಂದು ಕ್ರಮ ಎಂದರೆ ಎಕ್ಸರ್ಸೈಸ್. ಎಕ್ಸರ್ಸೈಸ್ ಮಾಡುವುದರಿಂದ ರಕ್ತಪರಿಚಲನೆ ಸರಿಯಾದ ರೀತಿಯಲ್ಲಿ ಆಗಿ ಹೆಚ್ಚಿನ ಸೆ *ಕ್ಸ್ ಪ್ಲೆಶರ್ ದೊರೆಯುತ್ತದೆ….ಇಬ್ಬರು ಜೊತೆಯಾಗಿ ರೊಮ್ಯಾಂಟಿಕ್ ಮೂವಿಗಳನ್ನು ನೋಡಿ, ಇದರಿಂದ ಇಬ್ಬರಲ್ಲೂ ಮೂಡ್ ಬರಲು ಸಹಾಯವಾಗುತ್ತದೆ. …
ನಿಮ್ಮ ಸಂಗಾತಿಯೊಡನೆ ಮಿಲನ ಹೊಂದಲು ಇದು ಕೂಡ ಸಹಕಾರಿಯಾಗುತ್ತದೆ. ಮತ್ತು ದಂಪತಿಗಳು ಸೆ*ಕ್ಸ್ ಮಾಡದೇ ಹೋದಲ್ಲಿ, ಸುಮ್ಮನೆ ಆ ವೇಳೆಯ ಒಂದೊಳ್ಳೆ ಸುಖವನ್ನು, ಅನುಭವವನ್ನ ಹಾಳುಮಾಡಿಕೊಳ್ಳುವುದು ಖಚಿತ. ಹೌದು ಈ ಮಾಹಿತಿಯನ್ನು ಓದಿದ ಬಳಿಕ ನಿಮಗೆ ಉಪಯುಕ್ತ ಎನ್ನಿಸಿದಲ್ಲಿ, ತಪ್ಪದೇ ಶೇರ್ ಕೂಡ ಮಾಡಿ. ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು…