ಒಂದು ಕಾಲದಲ್ಲಿ ರವಿಚಂದ್ರನ್ ಜೊತೆ ಮಿಂಚಿದ್ದ ನಟಿ ರೋಜಾ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ?

ನಮಸ್ತೆ ಸ್ನೇಹಿತರೆ, ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ರೋಜಾ ಇದೀಗ ಆಸ್ವತ್ರೆಗೆ ದಾಖಲಾಗಿದ್ದಾರೆ.. ICU ನಲ್ಲಿ ಇರುವ ರೋಜಾ ಅವರ ಪರಿಸ್ಥಿತಿ ಹೇಗಿದೆ ಅಷ್ಟಕ್ಕೂ ರೋಜಾ ಅವರಿಗೆ ಏನಾಗಿದೆ ಅದೆಲ್ಲವನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ನಟಿ ರೋಜಾ ಅವರು ಶಾಸಕಿ ಮತ್ತು ಎಪಿಐಸಿ ಮುಖ್ಯಸ್ಥೆಯಾಗಿದ್ದು ಶಸ್ತ್ರ ಚಿಕಿತ್ಸೆಗೆಂದು ಚೆನ್ನೈನ ಅಪೋಲೊ ಆಸ್ವತ್ರೆಗೆ ದಾಖಲಾಗಿದ್ದಾರೆ..

Roja

ಎಂದು ರೋಜಾ ಅವರ ಪತಿ ಸೆಲ್ವ ಮಣಿ ಆಡಿಯೋ ಸಂದೇಶದ ಮೂಲಕವಾಗಿ ತಿಳಿಸಿದ್ದಾರೆ. ICU ನಲ್ಲಿ ಚಿ’ಕಿತ್ಸೆ ನೀಡಲಾಗುತ್ತಿದೆ ಅಂತ ಹೇಳುತ್ತಿದ್ದಾರೆ.. ರೋಜಾ ಅವರ ಮೇಲೆ ವೈದ್ಯರು ಎರಡು ವಾರಗಳ ಕಾಲ ನಿಗ ಇಡಲಿದ್ದಾರೆ. ಚೀನಾದ ವೈ’ರ’ಸ್ ಸೋಂ’ಕಿ’ನ ಕಾರಣದಿಂದಾಗಿ ಕುಟುಂಬಸ್ಥರು ಸೇರಿದಂತೆ ರೋಜಾರ ಬೇಟಿಗೆ ಯಾರಿಗೂ ಸಹ ಅನುಮತಿ ಇಲ್ಲ ಎಂದು ಅಪೋಲೊ ಆಸ್ವತ್ರೆಯ ವೈದ್ಯರು ಹೇಳುತ್ತಿದ್ದಾರೆ.

Roja

ಕಳೆದ ವರ್ಷವೇ ರೋಜಾ ಅವರಿಗೆ ಆ’ಪರೇಶನ್ ಆಗಬೇಕಿತ್ತು ಆದರೆ ಸೋಂ’ಕಿನ ಕಾರಣ ದಿಂದಾಗಿ ಮುಂದೂಡಲಾಗಿತ್ತು.. ಜನವರಿಯಲ್ಲಿ ಸ್ಥಳಿಯ ಚುನಾವಣೆ ಇರೋದ್ರಿಂದ ಚಿ’ಕಿತ್ಸೆ ತೆಗೆದುಕೊಳ್ಳೋದು ವಿಳಂಬವಾಯಿತು. ಈಗಾಗಿ ಅವರ ಆರೋಗ್ಯದಲ್ಕಿ ಏರು ಪೇರಾಗಿ ಆಸ್ವತ್ರೆಗೆ ದಾಖಲಾಗಿದ್ದಾರೆ ಅಂತ ತಿಳಿದು ಬಂದಿದರ..

……………………

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •