ರ್ನಾಟಕದಲ್ಲಿ ಡಿಸಿ ಎಂದರೆ ರೋಹಿಣಿ ಸಿಂಧುರಿ ಅವರ ರೀತಿ ಇರಬೇಕು ಎಂದು ಈಗಾಗಲೇ ಸಾಕಷ್ಟು ಕಡೆ ಚರ್ಚೆ ಕೂಡ ಆಗಿದ್ದು, ಇವರ ಕಾರ್ಯ ಕೆಲಸಗಳನ್ನು ನೋಡಿ ತುಂಬಾ ಜನರ ಯೂತ್ ಐಕಾನ್ ಸಹ ಆಗಿದ್ದಾರೆ. ಹಾಗೆ  ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ, ಡಿಸಿ ಅಂದ್ರೆ ಇವರ ರೀತಿ ಇರಬೇಕು ಎಂದು ಸಹ ಒಪ್ಪಿಕೊಂಡಿದ್ದಾರೆ. ಈ ಡಿಸಿ ರೋಹಿಣಿ ಸಿಂಧೂರಿ ಅವರು ಮೂಲತಹ ಆಂಧ್ರಪ್ರದೇಶದವರು, ಅಲ್ಲಿಂದ ಕರ್ನಾಟಕಕ್ಕೆ ಬಂದು ಇಲ್ಲಿ ಕನ್ನಡ ಕೊಡ ಕಲಿತುಕೊಂಡವರು.ಹಾಗೇನೇ ಕನ್ನಡ ಭಾಷೆ ಅಂದ್ರೆ ರೋಹಿಣಿ ಅವರಿಗೆ ತುಂಬಾ ಇಷ್ಟವಂತೆ,

ಕರ್ನಾಟಕದಲ್ಲಿ ಡಿಸಿ ಎಂದರೆ ರೋಹಿಣಿ ಸಿಂಧುರಿ ಅವರ ರೀತಿ ಇರಬೇಕು ಎಂದು ಈಗಾಗಲೇ ಸಾಕಷ್ಟು ಕಡೆ ಚರ್ಚೆ ಕೂಡ ಆಗಿದ್ದು, ಇವರ ಕಾರ್ಯ ಕೆಲಸಗಳನ್ನು ನೋಡಿ ತುಂಬಾ ಜನರ ಯೂತ್ ಐಕಾನ್ ಸಹ ಆಗಿದ್ದಾರೆ. ಹಾಗೆ  ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ, ಡಿಸಿ ಅಂದ್ರೆ ಇವರ ರೀತಿ ಇರಬೇಕು ಎಂದು ಸಹ ಒಪ್ಪಿಕೊಂಡಿದ್ದಾರೆ. ಈ ಡಿಸಿ ರೋಹಿಣಿ ಸಿಂಧೂರಿ ಅವರು ಮೂಲತಹ ಆಂಧ್ರಪ್ರದೇಶದವರು, ಅಲ್ಲಿಂದ ಕರ್ನಾಟಕಕ್ಕೆ ಬಂದು ಇಲ್ಲಿ ಕನ್ನಡ ಕೊಡ ಕಲಿತುಕೊಂಡವರು.

ಹಾಗೇನೇ ಕನ್ನಡ ಭಾಷೆ ಅಂದ್ರೆ ರೋಹಿಣಿ ಅವರಿಗೆ ತುಂಬಾ ಇಷ್ಟವಂತೆ, ಇದರ ಜೊತೆಗೆ ಇದೀಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಡಿಸಿ ರೋಹಿಣಿ ಅವರ ಜೀವನಕ್ಕೆ ಬಂದರೆ ಎಷ್ಟು ಕಲರ್ ಫುಲ್ಲಾಗಿದೆ ಇವರ ಜೀವನ ಎಂದೆನಿಸದಿರದು, ಅಷ್ಟು ಕಲರ್ಫುಲ್ ಆಗಿದೆ ಇವರ ಕುಟುಂಬ. ಹೌದು ರೋಹಿಣಿ ಸಿಂಧೂರಿ ಅವರಿಗೆ ಇದೀಗ 35 ವರ್ಷ, ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನ ಮದುವೆಯಾಗಿದ್ದಾರೆ.

ಜೊತೆಗೆ ಒಂದು ಗಂಡು ಮಗು, ಒಂದು ಹೆಣ್ಣು ಮಗು ಸಹ ಇದೆ.ಹಾಗೆ ರೋಹಿಣಿ ಸಿಂಧೂರಿ ಅವರ ಕುಟುಂಬ ನೋಡಲು ಹೇಗಿದೆ..? ಹಾಗೆ ರೋಹಿಣಿ ಅವರ ತಂಗಿ ಸಹ ಎಷ್ಟು ಮುದ್ದಾಗಿದ್ದಾರೆ ಗೊತ್ತಾ..? ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ. ರೋಹಿಣಿ ಅವರ ಕುಟುಂಬದ ಪೂರ್ತಿ ಪರಿಚಯ ನಿಮಗಾಗುತ್ತದೆ.ರೋಹಿಣಿ ಸಿಂಧೂರಿ ಅವರ ಪತಿ ಸಹ ನೋಡಲು ಹೇಗಿದ್ದಾರೆ ಎಂಬುದಾಗಿ ವಿಡಿಯೋದಲ್ಲಿ ನೋಡಿ, ಬಳಿಕ ಈ ಜೋಡಿ ಹೇಗಿದೆ ಎಂದು ಕಮೆಂಟ್ ಮಾಡುವ ಮೂಲಕ ತಿಳಿಸಿ,  ಮತ್ತು ಈ ಮಾಹಿತಿ ಇಷ್ಟವಾದಲ್ಲಿ ವಿಡಿಯೋವನ್ನು ನೋಡಿ ಬಳಿಕ ಶೇರ್ ಮಾಡಿ ಧನ್ಯವಾದಗಳು….

ಇದರ ಜೊತೆಗೆ ಇದೀಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಡಿಸಿ ರೋಹಿಣಿ ಅವರ ಜೀವನಕ್ಕೆ ಬಂದರೆ ಎಷ್ಟು ಕಲರ್ ಫುಲ್ಲಾಗಿದೆ ಇವರ ಜೀವನ ಎಂದೆನಿಸದಿರದು, ಅಷ್ಟು ಕಲರ್ಫುಲ್ ಆಗಿದೆ ಇವರ ಕುಟುಂಬ. ಹೌದು ರೋಹಿಣಿ ಸಿಂಧೂರಿ ಅವರಿಗೆ ಇದೀಗ 35 ವರ್ಷ, ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನ ಮದುವೆಯಾಗಿದ್ದಾರೆ. ಜೊತೆಗೆ ಒಂದು ಗಂಡು ಮಗು, ಒಂದು ಹೆಣ್ಣು ಮಗು ಸಹ ಇದೆ.

ಹಾಗೆ ರೋಹಿಣಿ ಸಿಂಧೂರಿ ಅವರ ಕುಟುಂಬ ನೋಡಲು ಹೇಗಿದೆ..? ಹಾಗೆ ರೋಹಿಣಿ ಅವರ ತಂಗಿ ಸಹ ಎಷ್ಟು ಮುದ್ದಾಗಿದ್ದಾರೆ ಗೊತ್ತಾ..? ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ. ರೋಹಿಣಿ ಅವರ ಕುಟುಂಬದ ಪೂರ್ತಿ ಪರಿಚಯ ನಿಮಗಾಗುತ್ತದೆ.ರೋಹಿಣಿ ಸಿಂಧೂರಿ ಅವರ ಪತಿ ಸಹ ನೋಡಲು ಹೇಗಿದ್ದಾರೆ ಎಂಬುದಾಗಿ ವಿಡಿಯೋದಲ್ಲಿ ನೋಡಿ, ಬಳಿಕ ಈ ಜೋಡಿ ಹೇಗಿದೆ ಎಂದು ಕಮೆಂಟ್ ಮಾಡುವ ಮೂಲಕ ತಿಳಿಸಿ,  ಮತ್ತು ಈ ಮಾಹಿತಿ ಇಷ್ಟವಾದಲ್ಲಿ ವಿಡಿಯೋವನ್ನು ನೋಡಿ ಬಳಿಕ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •