ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ವೀಕ್ಷಕರೇ ಈಗ ನಮ್ಮ ಈ ಪ್ರಪಂಚದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ತುಂಬಾ ಸೌಕರ್ಯಗಳು ಇವೆ ವಿಮಾನದಲ್ಲಿ ಪ್ರಯಾಣಿಸಬಹುದು ಟ್ರೈನ್ನಲ್ಲಿ ಪ್ರಯಾಣಿಸಬಹುದು ಕಾರ್ ಬಸ್ಸ ಬೈಕ್ ನಲ್ಲಿ ಕೂಡ ಪ್ರಯಾಣಿಸಬಹುದು ಅದೇ ರೀತಿ ಶಿಪ್ ನಲ್ಲಿ ಕೂಡ ಪ್ರಯಾಣಿಸಬಹುದು ಆದರೆ ಪ್ರಪಂಚದಲ್ಲಿ ಎಲ್ಲರೂ ಅತ್ಯಂತ ಹೆಚ್ಚಾಗಿ ಪ್ರಯಾಣಿಸುವುದು ರೋಡ್ ಗಳ ಮೇಲೆ ತುಂಬಾ ಜನಕ್ಕೆ ಬೈಕ್ ಅಥವ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗೋದು ಅಂದ್ರೆ ತುಂಬಾ ಇಷ್ಟ ಆದರೆ ಈ ಒಂದು ವಿಡಿಯೋದಲ್ಲಿ ನಾವು ವಾಹನದಾರರು ಓಡಾಡಲು.

ಭಯಪಡುವ ಅತ್ಯಂತ ಭಯಾನಕ ರೋಡ್ ಗಳ ಬಗ್ಗೆ ತಿಳಿದುಕೊಳ್ಳೋಣ ಹೌದು ವೀಕ್ಷಕರೇ ಈ ರಸ್ತೆಗಳನ್ನು ನೋಡಿದರೆ ಲಾಂಗ್ ಡ್ರೈವ್ ಹೋಗಲು ತುಂಬಾನೇ ಭಯ ಆಗುತ್ತೆ ಹೌದು ಪ್ರಿಯ ವೀಕ್ಷಕರೆ ನಾವು ಇವತ್ತು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಪ್ರಪಂಚದ ಅತ್ಯಂತ ಭಯಾನಕವಾದ ರಸ್ತೆಗಳ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ.

The Karakoram, Pakistan - Five most dangerous roads of the world | The Economic Times

ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ನಿಮಗೆ ಈ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ದೃಶ್ಯಗಳ ಮುಖಾಂತರ ದೊರೆಯುತ್ತದೆ ಮೊದಲನೆಯದಾಗಿ ATLANTIC OCCAN ROAD ಹೌದು ವೀಕ್ಷಕರೇ ಈ ರೋಡ್ ಇರುವುದು ನಾರ್ವೆಯಲ್ಲಿ ಈರೋಡ್ ಕಾರವೇಡ್ ಸಿಟಿಯಿಂದ ಹಿಡಿದು ವಿವ್ಯಾಂಡ ಐಲ್ಯಾಂಡ್ ನವರಿಗೆ ಇದೆ ಈ ರೋಡ್ನ ಉದ್ದ 8.3 ಕಿಲೋಮೀಟರ್ ಪ್ರಾರಂಭದಲ್ಲಿ ಈ ಐಲ್ಯಾಂಡ್ ಗೆ ಕಾರಿನಲ್ಲಿ ಹೋಗಬೇಕು ಎಂದರೆ ಶಿಪ್ ಗಳ ಸಹಾಯದಿಂದ ಹೋಗಬೇಕಾಗಿತ್ತು ಆದರೆ ಇದಕ್ಕೆ ತುಂಬಾ ಸಮಯ ಇಡಿಸುವುದರಿಂದ ಸಾವಿರ 1984ರಲ್ಲಿ

ಈರೋಡ್ ಅನ್ನು ನಿರ್ಮಾಣ ಮಾಡುತ್ತಾರೆ ಆದರೆ ಇದರ ನಿರ್ಮಾಣದ.ಸಮಯದಲ್ಲಿ ಇದಕ್ಕೆ 12 ಚಂಡಮಾರುತಗಳು ತಾಕಿ ಅದರ ನಿರ್ಮಾಣ ನಾಶವಾಗುತ್ತದೆ ಈ ರೀತಿ 20ವರ್ಷಗಳ ಕಾಲ ಇದರ ನಿರ್ಮಾಣಕ್ಕೆ ಸಮಯ ಹಿಡಿಸುತ್ತದೆ ಅದೇ ರೀತಿ ಈ ಸಮುದ್ರದಲ್ಲಿ ಬರುವ ಅಲೆಗಳು ಸಹ ಇದರ ನಿರ್ಮಾಣಕ್ಕೆ ತುಂಬಾ ತೊಂದರೆಯನ್ನು ತಂದಿದೆ ಒಂದು ವರ್ಷದಲ್ಲಿ 8 ತಿಂಗಳುಗಳ ಕಾಲ ನಿರ್ಮಾಣ ಮಾಡಲು ಸಾಧ್ಯವಾಗದೇ ಇರುವ ರೀತಿ ಅಲೆಗಳು ಇಲ್ಲಿ ಬರುತ್ತದೆ ಇದರಿಂದ ಕೇವಲ ನಾಲ್ಕು ತಿಂಗಳು ಮಾತ್ರ ಕೆಲಸ ಮಾಡುತ್ತಾರೆ ಆದ್ದರಿಂದ ಇದರ ನಿರ್ಮಾಣಕ್ಕೆ 20 ವರ್ಷಗಳ ಸಮಯ ಹಿಡಿಸಿದೆ ಅದೇರೀತಿ ಈ ರಸ್ತೆಯಲ್ಲಿ ಬೈಕಲ್ಲಿ ಹೋಗುವುದು ತುಂಬಾ ಅಪಾಯಕಾರಿ ಏಕೆಂದರೆ ಇಲ್ಲಿ ಬರುವ ಅಲೆಗಳು ಈ.

Here are the most dangerous roads of Pakistan - Outlook Pakistan

ಒಂದು ರಸ್ತೆಯನ್ನು ದಾಟಿ ಹೋಗುತ್ತದೆ ಆದ್ದರಿಂದ ಬೈಕ್ ಸವಾರರಿಗೆ ತುಂಬಾ ಡೇಂಜರ್ ಪ್ರಿಯ ವೀಕ್ಷಕರೆ ನಂತರ ಈ ಒಂದು ರಸ್ತೆಯನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದ ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ಮಾಹಿತಿಯ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ

ದೃಶ್ಯಗಳ ಮುಖಾಂತರ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!