News From :https://anynewskannda.com/archives/2356

ಹೆ ಣ್ಣುಮ ಕ್ಕಳಿಗೆ ಒಂದು ವ ಯಸ್ಸು ಬಂದರೆ ಅವರ ಶರೀ *ರದಲ್ಲಿ ಕೆಲವು ಬದಲಾವಣೆಗಳಾಗುತ್ತದೆ ಅದೇ ಮು *ಟ್ಟು.ಇದು ಆಗುವಾಗ ಕೆಲವು ಹುಡು ಗಿಯರಿಗೆ ಇದರ ಬಗ್ಗೆ ತಿಳಿದಿರುತ್ತದೆ ಮತ್ತೆ ಕೆಲವರಿಗೆ ಇದರ ಬಗ್ಗೆ ಒಂದಿಷ್ಟು ತಿಳಿದಿರುವುದಿಲ್ಲ ವಯ *ಸ್ಸಿಗೆ ಬಂದಾಗ ಏನು ಮಾಡಬೇಕು ಅಂತ ಗೊತ್ತಾಗದೆ ಭಯ ಬೀತರಾಗಿ ಅಳುತ್ತಿರುತ್ತಾರೆ ಅದೇ ರೀತಿಯ ಘಟನೆ ನಡೆದಾಗ ಈ ಹುಡುಗ ಏನು ಮಾಡಿದ್ದಾನೆ ಅಂತ ಈ ಲೇಖನದಲ್ಲಿ ಹೇಳುತ್ತೇನೆ.

ಒಂದು ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುವ ಹು *ಡುಗಿ ಒಬ್ಬಳೇ ಬಸ್ಸಿನಲ್ಲಿ ಹೋಗಬೇಕು ಶಾಲೆಯಲ್ಲಿ ಇರುವಾಗ ಆ ಹುಡು *ಗಿಗೆ ಹೊಟ್ಟೆನೋವು ಬಂದಿದೆ ಸಾಧಾರಣವಾಗಿ ಹೊ್ಟನೊವ್ವು ಎಂದು ಒಂದು ಗಂಟೆ ತಾನೆ ಅಮೇಲೆ ಮನೆಗೆ ಹೋದರೆ ಆಯ್ತು ಅಂತ ಯಾರ ಹತ್ತಿರವೂ ಹೇಳಿಕೊಂಡಿಲ್ಲ ನಂತರ ಶಾಲೆಯಿಂದ ಬಸ್ ಸ್ಟಾಪಿಗೆ ನಡೆದುಕೊಂಡು ಹೋಗುವಾಗ ಆಕೆ ಯೂನಿ ಫಾರ್ಮ್ ಹಿಂದೆಲ್ಲ ರ *ಕ್ತದ ಕ ಲೆಯಾಗಿ ಹೋಗುತ್ತದೆ.ಇದನ್ನು ನೋಡಿದ ಹುಡು ಗಿ ಭಯದಿಂದ ಅಲ್ಲೇ ಇದ್ದ ಒಂದು ಮುಚ್ಚಿದ ಅಂಗಡಿಯ ಎದುರು ಕೂತು ಅಳುತ್ತಿರುವಾಗ ಆಗಲೇ ಆಕೆಯ ಜೊತೆ ಓದುವ ಮತ್ತೊಬ್ಬ ವಿದ್ಯಾರ್ಥಿ ಅವಳನ್ನು ನೋಡಿ ಆಕೆಯ ಹತ್ತಿರ ಹೋಗಿ ಏನಾಯಿತು ಎಂದು ಕೇಳುತ್ತಾನೆ.

Station Images

ಅದಕ್ಕೆ ಅವಳು ಏನು ಇಲ್ಲ ಅಂತ ಆತಂಕದಿಂದಲೇ ಹೇಳಿದಾಗ ಆತನಿಗೆ ಆಕೆಯ ಬಟ್ಟೆಯ ಮೇಲಿನ  ರ *ಕ್ತದ ಕಲೆಗಳು ಕಾಣಿ ಸಿಕೊಂಡಿದೆ ತಕ್ಷಣ ಅಲ್ಲೇ ಇದ್ದ ಒಂದು ಹು ಡುಗಿಯ ಹತ್ತಿರ ಹೋಗಿ ಆಕೆಗೆ ಸಹಾಯ ಮಾಡಲು ಹೇಳಿಕೊಂಡಿದ್ದಾನೆ ಇನ್ನು ಆ ಹುಡುಗಿ ಆತನಿಗೆ ನ್ಯಾ *ಪ್ ಕೀ ಟ್ ತಂದುಕೊಟ್ಟು ಸಹಾಯ ಮಾಡಿದ ನಂತರ ಆಕೆಯ ಅತ್ತಿರ ಇದಕ್ಕೆಲ್ಲ ನೀನು ಹೇಳಬಾರದು ಹುಡು *ಗಿಯರಿಗೆ ಈ ರೀತಿ ನಡೆಯುವುದು ಒಂದು ಸಾಧಾರಣ ವಿಷಯ ಇದು ನನಗೂ ಆಗುತ್ತದೆ ಎಂದು ಹೇಳಿ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಸಹಾಯ ಮಾಡುತ್ತಳೆ.

ಇದೆಲ್ಲ ನಡೆಯುವಾಗ ನಾನು ಸಹ ಅವರ ಜೊತೆ ಇದ್ದ ಕಾರಣ ಗೊತ್ತಾಯಿತು ಅಂತ ಹೇಳಿದಾಗ ಆತನಿಗೆ ಧನ್ಯವಾದ ಹೇಳಿದರು 9ನೇ ತರಗತಿಯ ಹುಡುಗ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿರುವುದು ಒಂದು ಒಳ್ಳೆಯ ವಿಚಾರವೇ ಸರಿ ಎನ್ನಬಹುದು.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •