ಸ್ನೇಹಿತರೆ ಈ ಜಗತ್ತಿನಲ್ಲಿ ನಮಗೆ ನಿಮಗೆ ಗೊತ್ತಿಲ್ಲದ ಸಾಕಷ್ಟು ಆಚಾರ ವಿಚಾರಗಳನ್ನು ಇಂದಿನ ದಿನಗಳಲ್ಲಿ ನಾವು ಪ್ರತಿದಿನ ಕಲಿಯುತ್ತಿದ್ದೇವೆ, ಮತ್ತು ಚಾಣಕ್ಯನ ನೀತಿ ಪ್ರಕಾರ ಸಾಕಷ್ಟು ಹೊಸ ವಿಷಯಗಳನ್ನು ಸಹ ತಿಳಿದುಕೊಳ್ಳುವ ಅವಶ್ಯಕತೆ ನಮಗಿದೆ. ಜೀವನದಲ್ಲಿ ಯಶಸ್ವಿಯಾಗಬೇಕು, ಶ್ರೀಮಂತರಾಗಬೇಕು ಎಂದರೆ ಕೆಲವೊಂದು ವಿಚಾರಗಳಲ್ಲಿ ಯಾವುದೇ ಸಂಕೋಚ ಇಲ್ಲದೇನೆ, ನಾಚಿಕೆಬಿಟ್ಟು ನಡೆದುಕೊಳ್ಳಬೇಕೆಂದು ಇದೀಗ ಚಾಣಕ್ಯ ನೀತಿಯಲ್ಲಿ ತಿಳಿದುಬಂದಿದೆ.   

ಅಷ್ಟಕ್ಕೂ ಆ ನಾಚಿಕೆಬಿಟ್ಟು ಮಾಡುವ ಕೆಲಸಗಳು ಯಾವುವು ಗೊತ್ತಾ.? ಮೊದಲನೆಯದಾಗಿ ನೀವು ಇನ್ನೊಬ್ಬರಿಗೆ ಕೊಟ್ಟ ಹಣವನ್ನ ನಾಚಿಕೆಬಿಟ್ಟು ಕೇಳಬೇಕು ನಾಚಿಕೆಯಿಂದ ಕೇಳಲು ಬಿಟ್ಟರೆ, ನೀವು ಎಂದಿಗೂ ಶ್ರೀಮಂತರಾಗುವದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ನೀವು ವಿದ್ಯಾಭ್ಯಾಸ ಮಾಡುತ್ತಿದ್ದರೆ ನಿಮ್ಮ ಗುರುಗಳ ಬಳಿ ಸಂಕೋಚದಿಂದ, ನಾಚಿಕೆಯಿಂದ ಮಾತನಾಡಿಸಲು ಹಿಂಜರಿದರೆ,    

ಇದು ಕೂಡ ನಿಮ್ಮ ಜೀವನದಲ್ಲಿ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ಹೇಳಿದ್ದಾರೆ.ಜೊತೆಗೆ ಮೂರನೆಯ ವಿಷಯವಾಗಿ, ಮದುವೆ ಆದ ಬಳಿಕ ದಂಪತಿಗಳಲ್ಲಿ ಕೆಲವೊಂದು ಕೆಲಸಗಳನ್ನು ಹೇಗೆ ಮಾಡಬೇಕು, ಗಂಡ-ಹೆಂಡತಿಯ ನಡುವೆ ಯಾವ ರೀತಿ ಪ್ರೀತಿ ಇರಬೇಕು, ಮತ್ತು ನಾಚಿಕೆ ಇಲ್ಲದೇ ಈ ಕೆಲಸ ಮಾಡಿದ್ದಲ್ಲಿ, ನೀವು ಖಂಡಿತ ಶ್ರೀಮಂತರಾಗುತ್ತೀರಾ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆ ಕೆಲಸ ಯಾವುದು ಗೊತ್ತಾ.? ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ, ಇದು ಸರಿ ಇದ್ದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •