ಮನೆಯಲ್ಲಿ ಇರುವಂತಹ ಹೆಂಗಸರನ್ನ ಲಕ್ಷ್ಮಿಗೆ ಗೊಳಿಸುತ್ತಾರೆ ಮನೆಯಲ್ಲಿ ಬಂದಂತಹ ಹೊಸದಾದ ಸೊಸೆಯಾಗಿ ಇರಲಿ ಹಾಗೂ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳ ಆಗಿರಲಿ ಅವರು ನಡೆದುಕೊಳ್ಳುವ ಅಂತಹ ಕೆಲವೊಂದು ವಿಚಾರಗಳು ಮನೆಯ ಅಭಿವೃದ್ಧಿಯ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ.. ಹಾಗೆ ಮನೆಯ ಏಳಿಗೆಯನ್ನು ಆಗಬೇಕು ಅಂತ ಇದ್ರೆ ಅದಕ್ಕೆ ಪ್ರಮುಖ ಪಾತ್ರ ಮಹಿಳೆಯ ಮಾತ್ರವೇ ಆಗಿರುತ್ತಾಳೆ.

ನಿಮ್ಮ ಮನೆಯಲ್ಲಿ ಈ ರೀತಿಯಾದಂತಹ ಗುಣಗಳನ್ನು ಹೊಂದಿದ್ದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ದೇವಿ ಒಂದು ಕ್ಷಣ ಕೂಡ ನಿಮ್ಮ ಮನೆಯಲ್ಲಿ ಇರುವುದಿಲ್ಲ ಹಾಗಾದರೆ ಯಾವುದೇ ರೀತಿಯಾದಂತಹ ಗುಣವನ್ನು ಹೆಂಗಸರು ಇಟ್ಟುಕೊಳ್ಳಬಾರದು ಎನ್ನುವಂತಹ ಒಂದು ವಿಶೇಷವಾದಂತಹ ಮಾಹಿತಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ ನೋಡಿ.

ಬಲು ಮುಖ್ಯವಾದ ಅಂತಹ ವಿಚಾರ ಏನಪ್ಪಾ ಅಂದರೆ ಯಾವುದೇ ಹೆಣ್ಣು ಮಕ್ಕಳು ಮನೆಯ ಮುಖ್ಯದ್ವಾರದ ಬಾಗಲನ್ನು ತಮ್ಮ ಕಾಲಿನಿಂದ ಒದ್ದು ಅದನ್ನ ತೆಗೆಯಬಾರದು ಈ ರೀತಿಯಾಗಿ ತೆಗೆದಿದ್ದೇ ಆದಲ್ಲಿ ನಿಮ್ಮ ಮನೆಯ ಹೊಸಿಲ ಮೇಲೆ ಇದ್ದಂತಹ ದೇವರನ್ನು ನೀವೇ ಕಾಲಿನಿಂದ ಒದ್ದು ಹೊರಗಡೆ ಓಡಿಸಿದ ಹಾಗೆ ಆಗುತ್ತದೆ. ಈ ರೀತಿಯಾದಂತಹ ತಪ್ಪು ಕೆಲಸವನ್ನು ಮಾಡುತ್ತಿದೆ ಆದರೆ ನಿಮ್ಮ ಮನೆಯಲ್ಲಿ ದರಿದ್ರ ಎನ್ನುವುದು ಯಾವುದೇ ಕಾರಣಕ್ಕೂ ಹೋಗುವುದೇ ಇಲ್ಲ.

ಅದಲ್ಲದೆ ನಿಮ್ಮ ಮನೆಯಲ್ಲಿ ಇಡುವಂತಹ ಪೂರೈಕೆಯನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ಸಲ್ಲಿಸಬಾರದು ಹಾಗೂ ಕಾಲಿನಿಂದ ತುಳಿಯಬಾರದು ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ದರಿದ್ರ ಎನ್ನುವುದು ರುದ್ರತಾಂಡವ ಹಾಡುತ್ತದೆ. ಕೆಲವೊಂದು ಸಾರಿ ಕೆಲವೊಂದು ಹೆಣ್ಣುಮಕ್ಕಳು ಊಟ ಮಾಡುವಂತಹ ಸಮಯದಲ್ಲಿ ಊಟವನ್ನು ಮಾಡುವುದಿಲ್ಲ.

ಬೇರೆ ಯಾವುದೋ ಒಂದು ಸಮಯದಲ್ಲಿ ಊಟವನ್ನು ಮಾಡುವಂತಹ ಒಂದು ಕೆಟ್ಟ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಅದಲ್ಲದೆ ಇನ್ನೂ ಕೆಲವು ಜನರು ಮಾಡುತ್ತಿರುವಂತಹ ಸಂದರ್ಭದಲ್ಲಿ ತಮ್ಮ ಎಂಜಲು ಕೈಯಿಂದ ಇನ್ನಿತರ ಪಾತ್ರೆಗಳನ್ನು ಮುಟ್ಟುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿಯ ಅಭ್ಯಾಸವನ್ನು ಇಟ್ಟುಕೊಂಡರೆ ಅದು ದರಿದ್ರದ ಸಂಕೇತ.

ಹಿರಿಯರು ಹೇಳುವ ಪ್ರಕಾರ ಯಾವುದೇ ಹೆಂಗಸು ರಾತ್ರಿಯ ಊಟ ಆದ ನಂತರ ಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಸಂಪೂರ್ಣವಾಗಿ ತೊಡೆದು ಮಲಗಬೇಕು ಹೀಗೆ ಮಲಗಿದರೆ ಮಾತ್ರವೇ ನೀವು ಲಕ್ಷ್ಮಿಯ ಕೃಪೆಗೆ ಒಳಗಾಗುತ್ತೀರಿ. ಕೆಲವೊಂದು ಹೆಣ್ಣುಮಕ್ಕಳು ಮನೆಯಲ್ಲಿ ಯಾವಾಗಲೂ ಜಗಳ ಆಡುತ್ತಾ ಇರುತ್ತಾರೆ ಹಾಗೂ ಯಾವುದೋ ಒಂದು ವಿಚಾರ ಕೋಸ್ಕರ ತಮ್ಮೊಳಗೆ ಕೊರಗುತ್ತಿರುತ್ತಾರೆ .

ಇದರಿಂದಾಗಿ ಅವಳ ಗಂಡನಾದ ಅಂತಹ ಗಂಡನಿಗೆ ಅಷ್ಟೊಂದು ಶೋಭೆ ತರುವುದಿಲ್ಲ ಹಾಗೂ ಅವನ ಜೀವನದಲ್ಲಿ ಯಶಸ್ಸು ಎನ್ನುವುದು ಬರುವುದಿಲ್ಲ. ಮನೆಯಲ್ಲಿ ಇರುವಂತಹ ಹೆಂಗಸು ಯಾವಾಗಲೂ ನಗು ನಗುತ್ತ ಇರಬೇಕು ಹಾಗಾದರೆ ಮಾತ್ರವೇ ನಿಮ್ಮ ಮನೆಯಲ್ಲಿ ಒಳ್ಳೆಯ ಧನಾತ್ಮಕ ಶಕ್ತಿ ಬರುತ್ತದೆ ಹಾಗೂ ನಿಮ್ಮ ಗಂಡಸರ ಆಯಸ್ಸು ಕೂಡ ತುಂಬಾ ಹೆಚ್ಚಾಗುತ್ತದೆ.

ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಯಾವುದೇ ಕಾರಣಕ್ಕೂ ಮರೆಯಬೇಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •