ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮತ್ತು ಸಂ *ತಾನೋತ್ಪತಿಗೆ ಸೆ#ಕ್ಸ್ ಅತ್ಯಗತ್ಯ. ಈ ಸೆ &ಕ್ಸ್ ಯಾವ ಸಮಯದಲ್ಲಿ ನಡೆಸಿದರೆ ಉತ್ತಮ ? ಎಂಬ ಪ್ರಶ್ನೆಗೆ ಸಂಶೋಧಕರು ಉತ್ತರ ನೀಡಿದ್ದಾರೆ.

ಈ ಅಧ್ಯಯನದ ಪ್ರಕಾರ ರಾತ್ರಿಗಿಂತ ಬೆಳಿಗ್ಗೆ ಲೈಂ *ಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮವಂತೆ.

ಬೆಳಗಿನ ಜಾವ ಪುರುಷರ ಹಾಗೂ ಮಹಿಳೆಯರ ದೇಹದಲ್ಲಿ ಹಾ ರ್ಮೋನುಗಳ ಬಿಡುಗಡೆ ಹೆಚ್ಚಾಗಿರುತ್ತದೆ. ಹೀಗಾಗಿ ಲೈಂ *ಗಿಕ ಆಕಾಂಕ್ಷೆ ಕೆರಳುವ ಸಮಯ ಕೂಡ ಇದಾಗಿರುತ್ತದೆ. ಇಂತಹ ಸಮಯದಲ್ಲಿ ಲೈಂ *ಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮ. ಅದರಲ್ಲೂ ಮುಂಜಾನೆ ವೇಳೆಯಲ್ಲಿ ಸೆ *ಕ್ಸ್​ ನಡೆಸುವುದರಿಂದ ಲೈಂ &ಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ. ಇದರಿಂದ ದಂಪತಿಯ ಲೈಂ *ಗಿಕ ಜೀವನ ಉತ್ತಮಗೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.100+ Indian Couple Pictures [HD] | Download Free Images & Stock Photos on Unsplash

ಲೈಂ *ಗಿಕತೆ ಎಂದರೆ ಕೇವಲ ಸಂತೃಪ್ತಿ ಪಡೆಯುವುದು ಮಾತ್ರ ಆಗಿರುವುದಿಲ್ಲ. ಬದಲಾಗಿ ಪುರುಷರ ಮತ್ತು ಮಹಿಳೆಯರ ಭಾವನಾತ್ಮಕ ಸಂಬಂಧ ಸೆ *ಕ್ಸ್​ನಿಂದ ವೃದ್ಧಿಸುತ್ತದೆ. ಹೀಗಾಗಿ ಇಬ್ಬರಿಗೂ ಸೂಕ್ತವಾದ ಸಮಯವನ್ನು ಆರಿಸಿಕೊಳ್ಳುವ ಬಗ್ಗೆ ಕೂಡ ಗಮನ ಹರಿಸಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಿಂಗಳಲ್ಲಿ ನಿರ್ದಿಷ್ಟವಾಗಿ ಲೈಂ *ಗಿಕತೆಯಲ್ಲಿ ತೊಡಗಿಕೊಳ್ಳುವುದರಿಂದ ಕೂಡ ಲೈಂ *ಗಿಕ ಸಾಮರ್ಥ್ಯ ಹೆಚ್ಚಾಗುವುದು ಎಂದು ತಿಳಿಸಿರುವ ಸಂಶೋಧಕರು, ಜಂಕ್ ಫುಡ್, ವಿಪರೀತ ಆಹಾರ ಸೇವನೆಯಿಂದ ಸೆ *ಕ್ಸ್ ಜೀವನಕ್ಕೆ ಕುತ್ತುಂಟಾಗುತ್ತದೆ ಎಂದಿದ್ದಾರೆ. ಅಲ್ಲದೆ ಇದೇ ಅಧ್ಯಯನದಲ್ಲಿ ಮಹಿಳೆಯರಿಗೆ ಅಂ *ಡೋತ್ಪತ್ತಿಯಾದ ಹತ್ತು ದಿನಗಳ ಬಳಿಕ ಸೆ *ಕ್ಸ  ನಲ್ಲಿ ತೊಡಗಿಕೊಳ್ಳುವುದು ಸೂಕ್ತ ಸಮಯ ಎಂದೂ ಕೂಡ ತಿಳಿಸಿದ್ದಾರೆ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!