ಪುರುಷರು ಎಷ್ಟು ದಿನಕ್ಕೊಮ್ಮೆ ವೀ *ರ್ಯ ಬಿಡುಗಡೆ ಮಾಡಬೇಕು? ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ಬಹಳಷ್ಟು ಪುರುಷರಿಗೆ ತಮ್ಮ ಸೆ *ಕ್ಷುಯಲ್ ಬಿ ಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹ *ಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆ *ಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಆದರೆ, ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖ *ಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ.

ಬಹುತೇಕ ಪುರುಷರಿಗೆ ಸ್ಖ *ಲನ ಎಂದರೆ ಉದ್ರೇ ಕ ಹಂತ. ಹೀಗೆ ಸ್ಖ *ಲನವಾದಾಗ ಅದರಲ್ಲಿ ಸಿ ಟ್ರಿಕ್ ಆ್ಯಸಿಡ್, ಕೊಲೆ ಸ್ಟೆರಾಲ್, ಮ್ಯೂ ಕಸ್, ನೀರು ಎಲ್ಲವೂ ಇರುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊರಬರಬೇಕಿರುವುದು ವೀ *ರ್ಯ. ಪುರುಷನು ಎಷ್ಟು ಬಾರಿ, ಎಷ್ಟು ದಿನಕ್ಕೆ ವೀ *ರ್ಯ ಸ್ಖ ಲನ ಮಾಡುತ್ತಾನೆನ್ನುವುದು ಆತನ ಆರೋಗ್ಯ, ಸ್ಪ *ರ್ಮ್ ಕೌಂಟ್ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.

ಲೈಂಗಿಕ ಕ್ರಿಯೆ ವಿಚಾರದಲ್ಲಿ ಮಡಿವಂತಿಕೆ ಬೇಡ! ಅದರಿಂದಲೂ ಇದೆ ಲಾಭ | benefits of sex in a human's Life– News18 Kannada

ಸ್ಖ *ಲನದಿಂದ ಗಂಭೀರ ಆರೋಗ್ಯ ಸಮಸ್ಯೆಗಳಾಗಬಹುದೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ, ಬದಲಿಗೆ ಆಗಾಗ ಸ್ಖ *ಲನವಾಗುತ್ತಿದ್ದಾಗ ಪುರುಷರಲ್ಲಿ ಪ್ರೊ *ಸ್ಟೇಟ್ ಕ್ಯಾನ್ಸರ್ ಸಂಭವ ಕಡಿಮೆಯಾಗುತ್ತದೆ. ಸಂಗಾತಿಯೊಂದಿಗೆ ತೃಪ್ತಿಕರ ಲೈಂ *ಗಿಕ ಜೀವನ ನಡೆಸುವುದರಿಂದ ಪುರುಷನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾದರೆ, ಪುರುಷನು ಎಷ್ಟು ದಿನಕ್ಕೊಮ್ಮೆ, ಎಷ್ಟು ಬಾರಿ ವೀ* ರ್ಯ ಆಚೆ ಹಾಕಬೇಕು, ಇದರಿಂದ ದೇಹದ ಮೇಲೆ ಏನು ಪರಿಣಾಮಗಳಾಗುತ್ತವೆ ಎಂಬುದನ್ನೆಲ್ಲ ಇಲ್ಲಿ ನೀಡಲಾಗಿದೆ.

ನಾರ್ಮಲ್ ಯಾವುದು?

ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖ *ಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ. ಬಹಳಷ್ಟು ಪುರುಷರಿಗೆ ತಮ್ಮ ಸೆಕ್ಷುಯಲ್ ಬಿ ಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹ *ಸ್ತ *ಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆ *ಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಇದರಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಗೊಂದಲವೂ ಇರುತ್ತದೆ. ಆದರೆ, ನಿಜವೆಂದರೆ, ಪುರುಷನು ಎಷ್ಟು ಬಾರಿ ಸ್ಖ ಲಿಸಬೇಕು ಎಂಬುದಕ್ಕೆ ಯಾವುದೇ ಅಂಕೆಸಂಖ್ಯೆಗಳಲ್ಲಿ ನಾರ್ಮಲ್ ಎಂಬುದಿಲ್ಲ.

intimate relationships: ಲೈಂಗಿಕ ಕ್ರಿಯೆ ಸಮಯದಲ್ಲಿ ಮಹಿಳೆಯರು ಆಸಕ್ತರಾಗುವ ಸಂಗತಿ ಏನು ಗೊತ್ತಾ? - Vijaya Karnataka

2015ರ ಸೆಕ್ಷು ಯಲ್ ಎಕ್ಸ್‌ ಪ್ಲೋರೇಶನ್ ಇನ್ ಅಮೆರಿಕ ಅಧ್ಯಯನದ ಪ್ರಕಾರ, 25ರಿಂದ 29 ವಯಸ್ಸಿನ ಯುವಕರು ಸಂಗಾತಿಯೊಂದಿಗೆ ಹೆಚ್ಚು ಬಾರಿ ಸೆ *ಕ್ಸ್ ನಡೆಸುತ್ತಾರೆ. 30ನೇ ವರ್ಷಕ್ಕೆ ಬರುವ ಹೊತ್ತಿಗೆ ಈ ಸಂಖ್ಯೆ ಶೇ. 6ರಷ್ಟು ಕಡಿಮೆಯಾಗುತ್ತದೆ. ನಂತರದ ಪ್ರತಿ ದಶಕಗಳಲ್ಲೂ ಸಂಖ್ಯೆ ಇಳಿಮುಖವಾಗಿ ಸಾಗುತ್ತದೆ. ಆದರೆ, ಎಲ್ಲ ವಯಸ್ಸಿನ ಪುರುಷರೂ ಸುಮಾರಿಗೆ ಒಂದೇ ಸಮನಾಗಿ ಹ *ಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.

ಯಾವುದು ಸುರಕ್ಷಿತ?

ಪ್ರತಿದಿನ ಹ* ಸ್ತ *ಮೈಥುನ ಮಾಡಿಕೊಂಡರೆ ಅಪಾಯಗಳಿವೆ ಎಂಬ ನಂಬಿಕೆ ಇದೆ. ಆದರೆ ಅದಕ್ಕೆ ಯಾವ ಪುರಾವೆಯೂ ಇಲ್ಲ. ಇನ್ನು ಸೆ *ಕ್ಸ್ ಕೂಡಾ ಇಬ್ಬರೂ ಕಂ ಫರ್ಟೇಬಲ್ ಆಗಿರುವವರೆಗೆ ಎಷ್ಟು ಬಾರಿ ಮಾಡಿದರೂ ಅಸುರಕ್ಷಿತವಲ್ಲ. ಆದರೆ, ನೋವಾಗುವಂಥ ಲೈಂ *ಗಿಕ ಚಟುವಟಿಕೆಯಿಂದ ದೂರವಿರಿ.

2015ರ ಅಧ್ಯಯನವೊಂದರಂತೆ ಪ್ರತಿದಿನ ಹಸ್ತ *ಮೈಥುನ ಮಾಡಿಕೊಳ್ಳುವ ಪುರುಷರ ವೀ *ರ್ಯದ ಸಂಖ್ಯೆ ಕಡಿಮೆಯಾಗುವುದು ಕಂಡುಬಂತು. ಆದರೆ, ಅದು ನಾರ್ಮಲ್ ಸಂಖ್ಯೆಗಿಂತ ಕಡಿಮೆಯಾಗಲಿಲ್ಲ. ಅಲ್ಲದೆ, ಪದೇ ಪದೆ ಸ್ಖ *ಲನವಾದರೂ ಇದರಿಂದ ವೀ *ರ್ಯದ ಆರೋಗ್ಯ, ಗುಣಮಟ್ಟ, ವಿನ್ಯಾಸಗಳಿಗೆ ಏನೂ ವ್ಯತ್ಯಾಸವಾಗಲಿಲ್ಲ. ಇನ್ನು ಸಂಗಾತಿಯೊಂದಿಗಿನ ಸೆ *ಕ್ಸ್ ವಿಷಯದಲ್ಲೂ ಅಷ್ಟೇ, ವಾರಕ್ಕಮ್ಮೆ ಲೈಂ *ಗಿಕ ಸಂಪರ್ಕ ಹೊಂದುವ ಜೋಡಿಗಳು ಉತ್ತಮ ಸಂಬಂಧ ಹೊಂದಿದ್ದರು. ಹಾಗಂಥ ಪ್ರತಿದಿನ ಸೆ *ಕ್ಸ್ ಮಾಡುವವರ ಸಂಬಂಧ ಇದಕ್ಕಿಂತ ಹೆಚ್ಚು ತೃಪ್ತಿಕರವಾಗೇನು ಇರಲಿಲ್ಲ. ಆದರೆ, ಇದರಿಂದ ಸಂಬಂಧದಲ್ಲಿ ತೃಪ್ತಿ ಕಡಿಮೆಯೂ ಆಗಲಿಲ್ಲ.

ನಿಮಗೆ ಬೆಳಗಿನ ಲೈಂಗಿಕ ಕ್ರಿಯೆ ಬಗ್ಗೆ ಎಷ್ಟು ಗೊತ್ತು ? – ಅರಳಿ ಕಟ್ಟೆ

ಕ್ಯಾನ್ಸರ್ ಲಿಂಕ್ ಇದೆಯಾ?

2016ರ ಅಧ್ಯಯನದಂತೆ ಪದೇ ಪದೇ ಹಸ್ತಮೈಥುನ ಮಾಡಿಕೊಳ್ಳುವ ಅಥವಾ ಸೆ *ಕ್ಸ್ ಹೊಂದುವ ಪುರುಷರಲ್ಲಿ ಪ್ರೊ *ಸ್ಟೇಟ್ ಕ್ಯಾನ್ಸರ್  ರಿಸ್ಕ್ ಕಡಿಮೆಯಾಗುತ್ತದೆ. ಅಂದರೆ 40 ವರ್ಷದ ಬಳಿಕ ತಿಂಗಳಿಗೆ 21 ಬಾರಿಯಾದರೂ ಸ್ಖಲಿಸುವವರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಂಭವ ಬಹಳಷ್ಟು ಮಟ್ಟಿಗೆ ಇಳಿಕೆಯಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

ದೇಹದ ಮೇಲೆ ಪರಿಣಾಮ

ರೆಗುಲರ್ ಆಗಿ ಲೈಂ *ಗಿಕ ಚಟುವಟಿಕೆ ಹೊಂದಿದ್ದರೆ ಮೂಡ್ ಚೆನ್ನಾಗಿದ್ದು, ಒತ್ತಡ ಕಡಿಮೆಯಾಗುತ್ತದೆ. ಅದರಲ್ಲೂ ಪಾರ್ಟ್ನರ್ ಜೊತೆಗಿನ ಸೆ *ಕ್ಸ್ ಹೆಚ್ಚು ಲಾಭಕಾರಿಯಾಗಿದ್ದು, ಹೃದಯದ ಸಮಸ್ಯೆಗಳು, ಬೊಜ್ಜು, ಡಯಾಬಿಟೀಸ್ ಎಲ್ಲ ಸಮಸ್ಯೆಗಳ ರಿಸ್ಕ್ ಕೂಡಾ ಕಡಿಮೆಯಾಗುತ್ತದೆ.

https://www.healthdiscreet.com/smx-male-enhancement/ | by Dean Dupree | Medium

ವಾರಕ್ಕೆ ಕನಿಷ್ಠ ಒಮ್ಮೆ ಸೆ *ಕ್ಸ್ ಹೊಂದುವುದರಿಂದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ. ಸ್ಖ ಲನವು ಹಲವು ಬಾರಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಆರೋಗ್ಯಕರ ವ್ಯಕ್ತಿಯಲ್ಲಿ ಪ್ರತಿದಿನ ಲಕ್ಷಾಂತರ ವೀರ್ಯ ಉತ್ಪತ್ತಿಯಾಗುತ್ತದೆ. ಹೀಗಾಗಿ ಪ್ರತಿನಿತ್ಯ ಸೆ *ಕ್ಸ್‌ನಿಂದಾಗಿ ವೀ *ರ್ಯ ನಷ್ಟವಾಗುತ್ತಿದೆ ಎಂಬ ಭಯ ಬೇಡ. ಆಗಾಗ ವೀರ್ಯ ಸ್ಖ *ಲನದಿಂದ ಹಲವು ಆರೋಗ್ಯ ಲಾಭಗಳಿವೆಯಾದರೂ, ಇದು ನಿರಂತರವಾಗಿಲ್ಲ ಎಂದ ಮಾತ್ರಕ್ಕೆ ಆರೋಗ್ಯಕ್ಕೆ ಸಮಸ್ಯೆಯೇನೂ ಇಲ್ಲ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...