ಪ್ರಿಯ ಬಂಧುಗಳೇ ಇಂದಿನ ಈ ಲೇಖನದಲ್ಲಿ ನಿಮಗೆ ನಮ್ಮದೇ ಕನ್ನಡ ಇಂಡಸ್ಟ್ರಿ ಖ್ಯಾತ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡ ಹಾಗೂ 90ರ ದಶಕದ ಹೆಚ್ಚು ಅಭಿಮಾನಿ ಬಳಗ ಹೊಂದಿದ ನಟಿ ವಿಜಯಲಕ್ಷ್ಮಿ ಅವರ ಬಗ್ಗೆ ಮತ್ತು ಅವರ ನಿಜ ಜೀವನದಲ್ಲಿ ನಡೆದಂತಹ ಒಂದು ಕಹಿ ಘಟನೆ ಬಗ್ಗೆ ಹೇಳಲು ಬಂದಿದ್ದೇವೆ. ಹೌದು ಮುಂಚೆ ನಟ ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಅವರ ಎಂಗೇಜ್ಮೆಂಟ್ ಆಗಿದ್ದು, ಯಾವ ಸಮಯದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಆಗಿ ಮದುವೆ ಮುರಿದುಬಿತ್ತು ಹಾಗೆ ಮದುವೆ ಕ್ಯಾನ್ಸಲ್ ಆಯ್ತು ಗೊತ್ತಾ..?

ಹಾಗೆ ಇದಕ್ಕೆ ಮೂಲಕಾರಣವಿದೆ ಸ್ನೇಹಿತರೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ 1997 ರಲ್ಲಿ ಬಿಡುಗಡೆಯಾದ ನಾಗಮಂಡಲ ವಿಜಯಲಕ್ಷ್ಮಿಯವರ ಸಿನಿಮಾರಂಗದಲ್ಲಿ ಒಂದು ಮಹತ್ವದ ಚಿತ್ರ ಎನ್ನಬಹುದು. ಈ ಸಿನಿಮಾದ ಮೂಲಕ ಸಾಕಷ್ಟು ಬದಲಾವಣೆಗಳನ್ನು ಕಂಡ ನಟಿ ವಿಜಯಲಕ್ಷ್ಮಿಯವರು, ಈ ಸಿನೆಮಾ ಬಳಿಕ ಹೆಚ್ಚು ಅವಕಾಶಗಳು ವಿಜಯಲಕ್ಷ್ಮಿ ಅವರನ್ನ ಹುಡುಕಿಕೊಂಡು ಬಂದವು. ಇದಾದ ಮೇಲೆ ಒಂದರ ಮೇಲೊಂದಂತೆ ಸಿನಿಮಾಗಳು ಹಿಟ್ ಕೊಟ್ಟ ವಿಜಯಲಕ್ಷ್ಮಿಯವರ ನಟನೆ ಎಲ್ಲರಿಗೂ ಇಷ್ಟವಾಯಿತು.

ಹಾಗೇನೇ ನಟ ಸೃಜನ್ ಲೋಕೇಶ್ ಅವರ ನೀಲ ಮೇಘ ಶಾಮ ಸಿನಿಮಾ ಮೂಲಕ ಆ ವೇಳೆಯಲ್ಲಿ ಒಂದು ಮಟ್ಟಿಗೆ ಸೃಜನ್ ಲೋಕೇಶ್ ಅವರು ಸಹ ತುಂಬಾನೇ ಸದ್ದು ಮಾಡಿದ್ದರು. ಹಾಗೇನೇ ಇವರಿಬ್ಬರಿಗೂ ಸ್ನೇಹ ಹುಟ್ಟಿತು, ನಂತರ ಪ್ರೀತಿಗೆ ತಿರುಗಿ 2006ರಲ್ಲಿ ಇಬ್ಬರು ಸಹ ಮನೆಯವರ ಒಪ್ಪಿಗೆ ಮೇರೆಗೆನೆ ಎಂಗೇಜ್ಮೆಂಟ್ ಮಾಡಿಕೊಂಡರು. ಇದಾದ ಬಳಿಕ 2007ರಲ್ಲಿ  ಮದುವೆಯಾಗಬೇಕಿದ್ದ ಈ ಜೋಡಿ, ಮದುವೆ ಮುರಿದು ಬೀಳಲು ಅಸಲಿ ಕಾರಣವೇನು ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ನಿಜಕ್ಕೂ ನಟಿ ವಿಜಯಲಕ್ಷ್ಮಿ ಅವರ ನಿಜಜೀವನದಲ್ಲಿ ದೇವರು ಯಾವ ರೀತಿ ಮೋಸ ಮಾಡಿಬಿಟ್ಟ ಎಂದು ನಿಮಗೂ ಕೂಡ ನೋವಾಗುತ್ತೆ….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •