ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಲು ಪ್ರತಿಭೆ ಇರಬೇಕು, ಹಾಗೂ ಭಾಷೆ ಬರಬೇಕು. ಕನ್ನಡಾಭಿಮಾನ ತೋರುವ ಅದೆಷ್ಟೋ ಕಲಾವಿದರು ಮೂಲತಃ ಕರ್ನಾಟಕದವರಲ್ಲ, ಆದರೆ ಅವರಲ್ಲಿರುವ ನಟನಾ ಪ್ರತಿಭೆ ಹಾಗೂ ಭಾಷೆ ಮೇಲಿನ ಗೌರವದಿಂದ ಕನ್ನಡ ಸಿನಿಪ್ರಿಯರು ಆ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ, ಅವರ ಸಿನಿಮಾಗಳನ್ನು ನೋಡುವ ಮೂಲಕ ಯಶಸ್ವಿಯಾಗುವಂತೆ ಮಾಡಿದ್ದಾರೆ. ಅಂತಹ ಕಲಾವಿದರಲ್ಲಿ ಒಬ್ಬರು ನಟಿ ರೇಖಾ ದಾಸ್. ಕನ್ನಡದಲ್ಲಿ ಕಾಮಿಡಿ ಎಂದರೆ ನೆನಪಾಗುವ ನಟಿಯರಲ್ಲಿ ಶ್ರೇಷ್ಠರು ನಟಿ ಉಮಾಶ್ರೀ, ಸಿನಿಮಾ, ನಾಟಕ, ರಾಜಕಾರಣ ಎಲ್ಲದರಲ್ಲೂ ಸೈ ಎನಿಸಿಕೊಂಡವರು ಉಮಾಶ್ರೀ. ಉಮಾಶ್ರೀ ಅವರ ನಂತರ ಹೆಚ್ಚು ಜನಪ್ರಿಯತೆ ಗಳಿಸಿದ ಮತ್ತೊಬ್ಬ ನಟಿ ರೇಖಾ ದಾಸ್. ರೇಖಾ ದಾಸ್ ಮೂಲತಃ ಕನ್ನಡತಿಯಲ್ಲ, ಆಕೆ ನೇಪಾಳದವರು, ಕೆಲಸ ಹುಡುಕಿಕೊಂಡು ಜೀ’ವನ ಕ’ಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದವರು. ಇಲ್ಲಿ ನೆಲೆಯೂರಲು ರೇಖಾ ದಾಸ್ ಅವರು ಪಟ್ಟ ಕ’ಷ್ಟ ಅಷ್ಟಿಷ್ಟಲ್ಲ.

ನಟನೆಯಲ್ಲಿ ಆಸಕ್ತಿಯಿದ್ದ ಕಾರಣ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇವರಿಗೆ ಸುಲಭವಾಗಿ ನಟನೆಯ ಅವಕಾಶಗಳು ಸಿಗಲಿಲ್ಲ, ಸಾಕಷ್ಟು ಅ’ವಮಾನ ನೋ’ವುಗಳನ್ನು ಅನುಭವಿಸಿದ್ದರು ರೇಖಾ ದಾಸ್. ಅವ’ಮಾನ, ಏಳು ಬೀ’ಳುಗಳನ್ನು ಎದುರಿಸಿದ ನಂತರವೇ ಒಂದು ಸ್ಥಾನಕ್ಕೆ ಬಂದರು. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಲೇ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ಕೆಳಗಿನ ವಿಡಿಯೋವನ್ನು 8 ನಿಮಿಷದಿಂದ ನೋಡಿ! ರೇಖಾ ದಾಸ್ ಅವರು ಓಂ ಪ್ರಕಾಶ್ ಅವರ ಬಗ್ಗೆ ಏನ್ ಹೇಳಿದ್ದಾರೆ ನೋಡಿ (ವಿಡಿಯೋ ಕೃಪೆ – ಚಿತ್ರಲೋಕ)

Rekha-Das

ಈ ದಂಪತಿಗೆ ಹೆ’ಣ್ಣು ಮ’ಗು ಹು’ಟ್ಟಿತು. ಆ ಮ’ಗುವೇ ನಟಿ ಶ್ರಾವ್ಯ. ಆದರೆ ಮಗು ಹು’ಟ್ಟಿ ಒಂದು ವರ್ಷದ ನಂತರ ಓಂ ಪ್ರಕಾಶ್ ರಾವ್, ರೇಖಾ ದಾಸ್ ರಿಗೆ ಡೈ’ವರ್ಸ್ ನೀಡಿದರು. ಓಂ ಪ್ರಕಾಶ್ ರಾವ್ ವ್ಯ’ಕ್ತಿತ್ವದಲ್ಲಿ ಬಹಳ ಕೋ’ಪಿಷ್ಟರು ಜೊತೆಗೆ ಹು’ಡುಗಿಯರ ವೀ’ಕ್ಸ್ನೆಸ್ ಸಹ ಇದ್ದ ಕಾರಣ, ವೈ’ಯಕ್ತಿಕ ಕಾ’ರಣಗಳನ್ನು ನೀಡಿ, ರೇಖಾ ದಾಸ್ ರನ್ನು ನಡುನೀರಿನಲ್ಲಿ ಕೈಬಿಟ್ಟು, ಮತ್ತೊಬ್ಬರನ್ನು ಮ’ದುವೆಯಾದರು. ಎಂದು ಚಿತ್ರಲೋಕ ಎಂಬ ಯೌ’ಟ್ಯೂಬ್ ಚಾನಲ್ ನಲ್ಲಿ ಬಂದು, ಖುದ್ದು ರೇಖಾ ದಾಸ್ ಅವರೇ ಹೇಳಿದ್ದಾರೆ!

ಮ’ಗುವನ್ನು ಬೆಳೆಸಲು, ಆಕೆಗೆ ವಿದ್ಯಾಭ್ಯಾಸ ಕೊಡಿಸಲು, ತಮ್ಮದೇ ಆದ ಸ್ವಂತ ಜೀ’ವನ ರೂಪಿಸಿಕೊಳ್ಳಲು ರೇಖಾ ದಾಸ್ ಅವರು ಪಟ್ಟ ಕ’ಷ್ಟ ಹೇಳಲಸಾಧ್ಯ. ಕನ್ನಡ ಚಿತ್ರರಂಗದಲ್ಲಿ ಸಿಕ್ಕ ಎಲ್ಲಾ ಪಾತ್ರಗಳಲ್ಲಿಯೂ ನಟಿಸಿ ಬಂದ ಹಣದಿಂದ ಮಗ’ಳನ್ನು ಬೆಳೆಸಿದರು. ಈಗ ರೇಖಾ ದಾಸ್ ಅವರ ಮಗಳು ಶ್ರಾವ್ಯ ಸಹ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ದು’ರಾದೃಷ್ಟ’ವೆಂಬಂತೆ, ಈಕೆ ನೋಡಲು ಚೆನ್ನಾಗಿದ್ದು, ಪ್ರತಿಭೆ ಇದ್ದರೂ ಸಹ ಶ್ರಾವ್ಯ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಯ’ಶಸ್ಸು ನೀಡಿಲ್ಲ.. ಮೋ’ಸ ಮಾಡಿದ ತಂದೆ ಎಲ್ಲೋ ಒಂದು ಕಡೆ ನೆಮ್ಮದಿಯಾಗಿದ್ದರೆ ಈ ತಾಯಿ ಮ’ಗಳ ಜೀವನ ಇನ್ನು ಸಹ ಕಷ್ಟದಲ್ಲಿದೆ. ಮುಂದಾದರೂ ಈ ತಾಯಿ ಮ’ಗಳ ಜೀವನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸೋಣ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

VIDEO LINK CLICK HERE >>>>

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •