ಹೌದು ಕಿರುತೆರೆಯಲ್ಲೂ ಕೂಡ ಖ್ಯಾತ ಧಾರಾವಾಹಿಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದುಕೊಂಡು ಜನಪ್ರಿಯತೆ ಹೊಂದುವ ಕೆಲ ನಟಿಮಣಿಯರು ಕೂಡ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲಿ ಇದ್ದಾರೆ. ಹಾಗೇನೇ ಕೆಲ ಕಿರುತೆರೆ ನಟಿಯರು ಯಾವುದಾದರೂ ಒಂದು ಶೋ ಗೆ ಹೋದ ವೇಳೆ, ಅವರಲ್ಲಿರುವ ಸಕತ್ ಪ್ರತಿಭೆಯ ಮೂಲಕ, ತುಂಬಾ ಚೆನ್ನಾಗಿ ಅಭಿನಯ ಮಾಡುತ್ತಾ, ಹೆಚ್ಚು ಜನರ ಪ್ರೀತಿ ಮತ್ತು ವಿಶ್ವಾಸ ಕೂಡ ಗಳಿಸುತ್ತಾರೆ.

ಇನ್ನು ಕೆಲವರು ಇವರ ಪ್ರತಿಭೆ ನೋಡಿ, ಏನಪ್ಪಾ ಈ ರೀತಿ ಈ ನಟಿ ಡ್ಯಾನ್ಸ್ ಮಾಡುತ್ತಾರ ಎಂದು ಬಾಯಿ ಮೇಲೆ ಬೀರಳಿಟ್ಟುಕೊಂಡು, ತಮ್ಮನ್ನೆ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತಾರೆ. ಅದೇ ನಿಟ್ಟಿನಲ್ಲಿ ಇದೀಗ ಯೂಟ್ಯೂಬ್ನಲ್ಲಿ ಖ್ಯಾತ ಕಿರುತೆರೆ ನಟಿಯೊಬ್ಬರು, ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇವರ ಒಂದು ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ನೀವೂ ವಿಡಿಯೋವನ್ನು ಒಮ್ಮೆ ನೋಡಿ, ಅಷ್ಟಕ್ಕೂ ಈ ನಟಿ ಯಾರು ಏನು ಎತ್ತ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..ರೀಮಾ ಅಶೋಕ್ ಭಾರತೀಯ ನಟಿ. ರೀಮಾ ಅಶೋಕ್ 1995 ರ ನವೆಂಬರ್ 3 ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದರು.

https://youtu.be/iooSRTzXtMY

ರೀಮಾ ಅಶೋಕ್ ಅವರು, ತಮಿಳುನಾಡಿನ ಮಧುರೈ ಮೂಲದವರು, ಧರ್ಮವು ಕ್ರಿಶ್ಚಿಯನ್ ಮತ್ತು ರಾಷ್ಟ್ರೀಯತೆ, ಭಾರತೀಯ. ರೀಮಾ ಅಶೋಕ್ ಕನ್ನಡ ಟೆಲಿವಿಷನ್ ನಟಿಯರಲ್ಲಿ ಜನಪ್ರಿಯ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಕಲತು ವೀಡು ಇವರ ಚೊಚ್ಚಲ ಗೆ ಸೀರಿಯಲ್ ಹೆಚ್ಚು ಯಶಸ್ಸು ಗಳಿಸಿದೆ ಎನ್ನಲಾಗಿದೆ. ಹಾಗಾಗಿ ಇವರ ಈ ಹಾಟ್ ನಟಿಯ ವಿಡಿಯೋ ನೋಡಿ, ಬಳಿಕ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ,ವಿಡಿಯೋ ಇಷ್ಟವಾದ್ರೆ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!