ಹೌದು ಸ್ನೇಹಿತರೆ ಪ್ರಪಂಚದಲ್ಲಿ ಸಾಕಷ್ಟು ಸಂಬಂಧಗಳು ನಿಂತಿರುವುದೇ ದುಡ್ಡಿನ ಮೇಲೆ ಎಂದು ಎನಿಸಿಬಿಡುತ್ತದೆ. ಕಾರಣ ಇತ್ತೀಚಿನ ದಿನಮಾನಗಳಲ್ಲಿ ನಾವು ನೀವೆಲ್ಲರೂ ನೋಡಿದ ಹಾಗೆ, ಸಾಕಷ್ಟು ವಿಷಯಗಳು ಹಾಗೇನೇ ಕೆಲ ಘಟನೆಗಳು ಎಲ್ಲವೂ ನಡೆಯುತ್ತಿರರೋದೆ ಈ ದುಡ್ಡಿನ ಮೇಲೆ. ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವಿಡಿಯೋ ಕಂಡು ಬಂದಿದ್ದು, ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ.ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಸಿಡಿ ರಾಸಲೀಲೆ ಪ್ರಕರಣದ ಕುರಿತಾಗಿ ಶಾಂತಂಪಾಪಂ ಎನ್ನುವ ಕಾರ್ಯಕ್ರಮದ ಮೂಲಕ ಒಂದು ದೃಶ್ಯವನ್ನು ಜನರಿಗೆ ತೋರಿಸುವ ನಿಟ್ಟಿನಲ್ಲಿ ತಪ್ಪು ಮಾಡಿ ಹಾಳಾಗದಿರಿ ಅನ್ನುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಹಣದ ಆಸೆಗೆ, ಪರಿಸ್ಥಿತಿಗೆ ಕಟ್ಟುಬಿದ್ದು ಸುಲಭವಾಗಿ ಎಲ್ಲವೂ ಕೈಗೆ ಸಿಗುತ್ತದೆ ಎನ್ನುವ ತವಕದಲ್ಲಿ, ಅವನ್ನೆಲ್ಲ ಇನ್ನೊಬ್ಬರಿಂದ ತಮ್ಮದಾಗಿಸಿಕೊಂಡು, ಬೇರೆ ಮಹಿಳೆಯ ಗಂಡನ ಜೊತೆ ವಯಸ್ಸಿಗೆ ಬಂದ ಯೌವ್ವನದ ಒಬ್ಬ ಹುಡುಗಿ ಸಂಬಂಧ ಹೊಂದುತ್ತಾಳೆ. ಅವರ ಜೊತೆಯೇ ಸಂಬಂಧ ಇಟ್ಟುಕೊಳ್ಳುತ್ತಾಳೆ. ಅವನಿಂದ ಎಲ್ಲವನ್ನು ಪಡೆಯುತ್ತಾಳೆ..ತದನಂತರ ಆಗಿದ್ದೇನು..?

ಮತ್ತು ಈ ರೀತಿ ಕೆಲಸ ಮಾಡಿದ್ದಲ್ಲಿ ಮುಂದೆ ಆಗುವುದಾದರೂ ಏನು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಹಾಗಾಗಿ ಈ ಲೇಖನದ ಕೊನೆಯಲಿರುವ ಈ ವಿಡಿಯೋ ನೋಡಿ. ಮತ್ತು ಹೆಚ್ಚು ಮಟ್ಟದಲ್ಲಿ ಎಲ್ಲರಿಗೂ ಇದನ್ನು ಶೇರ್ ಮಾಡಿ, ಜಾಗೃತಿ ಮೂಡಿಸಿ. ಹಾಗೇ ಈ ವಿಡಿಯೋ ಬಗ್ಗೆ, ನಿಮ್ಮ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •