ಸ್ನೇಹಿತರೆ ನಮಗೆಲ್ಲ ತಿಳಿದಂತೆ ಮಹಿಳೆಯರು ಎಷ್ಟು ಸಣ್ಣ ಇದ್ದರೂ ಮ’ದುವೆ ಆದ ನಂತರ ಯಾಕೆ ದ’ಪ್ಪವಾಗ್ತಾರೆ ಎಂಬುದು ಈಗಲೂ ನಮಗೆ ಪ್ರಶ್ನೆ ಹಾಗೆ ಉಳಿದಿದೆ. ಅವರು ಮದುವೆ ಆದ ನಂತರವೇ ಯಾಕೆ ದಪ್ಪ ಆಗ್ತಾರೆ ಎನ್ನುವುದು ಯಾರಿಗೂ ಅದರ ಬಗ್ಗೆ ಅಷ್ಟು ಅರಿವಿಲ್ಲ. ಕೆಲವರಿಗೆ ಮಾತ್ರ ಇದರ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತಿರಬಹುದು. ಕೆಲವರು ಹೇಳ್ತಾರೆ ಹಾ”ರ್ಮೋನುಗಳು ಚೇಂಜ್ ಆದರೆ ದ’ಪ್ಪ ಆಗ್ತಾರೆ ಅಂತ. ಸ್ನೇಹಿತರೆ ಮಹಿಳೆಯರು ಮ’ದುವೆ ಆದ ನಂತರ ದ’ಪ್ಪ ವಾಗಲು ಕಾರಣವೇನು ಎಂಬುದು ನಿಮಗೆ ತಿಳಿಯಬೇಕಾದರೆ ಹಾಗಾದರೆ ಬನ್ನಿ ಈ ನಮ್ಮ ಲೇಖನವನ್ನು ಕೊನೆವರೆಗೂ ಓದಿ.

ಆದರೆ ಇದರ ಹಿಂದಿನ ರಹಸ್ಯವೇನು, ಯಾಕೆ ಈ ತರಹ ಎನ್ನುವುದರ ಬಗ್ಗೆ ಅಧ್ಯಯನ ನಡೆಸಿದ ರಿಪೋರ್ಟ್ ಇಲ್ಲಿದೆ ಹಾಗಿದ್ದರೆ ಇದರ ಹಿಂದಿನ ಸತ್ಯ ಏನು ಎನ್ನುವುದನ್ನು ತಿಳಿಯೋಣ. ಮೊದಲು ನಾನು ತುಂಬಾ ಸ್ಲಿಮ್ ಆಗಿದ್ದೆ, ಮದುವೆ ಆದ ಮೇಲೆ ಇಷ್ಟೊಂದು ದ’ಪ್ಪ ಆಗಿದ್ದು ಎಂದು ಹೇಳುವ ವಿವಾಹಿತೆ ಒಂದೆಡೆ ಹು’ಡುಗಿ ತೆಳ್ಳಗಿದ್ದರೆ, ಮದುವೆ ಆದ ಮೇಲೆ ದಪ್ಪ ಆಗ್ತಾಳೆ ಬಿಡಿ ಎಂದು ಹೇಳುವ ಸಂಬಂಧಿಕರು ಇನ್ನೊಂದೆಡೆ ಇಂಥಾ ಮಾತುಗಳನ್ನು ನಾವೆಲ್ಲರೂ ಕೇಳಿರುತ್ತೇವೆ.

ಮದುವೆ ಆದ ನಂತರ ಗಂ’ಡಸರಿಗಿಂತ ಹೆ’ಣ್ಣು ಮಕ್ಕಳು ಬೇಗನೆ ದ’ಪ್ಪ ಆಗುತ್ತಾರೆ. ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ ಇದಕ್ಕೇನು ಕಾರಣ ಎಂದು ಕೇಳಿದರೆ ಇಲ್ಲಿದೆ ಉತ್ತರ. ವಿವಾಹದ ನಂತರ ನಮ್ಮ ಜೀವನ ಕ್ರಮಗಳಲ್ಲಿಯೂ ಬದಲಾವಣೆಯಾಗುತ್ತದೆ, ವಿವಾಹಕ್ಕಿಂತ ಮುಂಚೆ ನಮ್ಮ ದೇಹದ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದವರು ವಿವಾಹದ ನಂತರ ಅದರತ್ತ ಹೆಚ್ಚಿನ ಗಮನ ಹರಿಸುವುದೇ ಇಲ್ಲ.

ವಿವಾಹದ ನಂತರ ಗಂಡ ಮತ್ತು ಹೆಂಡತಿ ಒಟ್ಟಿಗೆ ಕುಳಿತು ಊಟ ಮಾಡುವಾಗ ಅದು ಪರಸ್ಪರ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ, ಪ್ರೀತಿಯಿಂದ ಊಟ ಮಾಡಿಸುವಾಗ ಹೆಚ್ಚು ಹೆಚ್ಚು ತಿನ್ನುವುದರಿಂದಲೇ ಮದುವೆ ಆದ ನಂತರ ದಂಪತಿಗಳು ದ’ಪ್ಪ ಆಗುತ್ತಾರಂತೆ. ಸ್ವಿಜರ್ ಲ್ಯಾಂಡಿನ ಬೆಸಲ್ ವಿಶ್ವವಿದ್ಯಾಲಯದ ಸೈಕಾಲಜಿ ಆರೋಗ್ಯ ವಿಭಾಗದ ಅಧ್ಯಯನ ತಂಡವೊಂದು ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ವಿವಾಹ ನಂತರ ದ’ಪ್ಪ ಆಗುತ್ತಿರುವುದಕ್ಕೆ ಕಾರಣ ಹೇಳಲಾಗಿದೆ.

ಹೆಚ್ಚು ಹೆಚ್ಚು ಆಹಾರ ಸೇವಿಸುವುದು ಮಾತ್ರವಲ್ಲ, ವಿವಾಹಕ್ಕಿಂತ ಮುನ್ನ ಸರಿಯಾಗಿ ವ್ಯಾಯಾಮ ಮಾಡುತ್ತಿರುವವರು ನಂತರ ಅದನ್ನು ಕೈ ಬಿಟ್ಟು ಬಿಡುವುದು ಕೂಡಾ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಮದುವೆಯಾಗಿ ಮಕ್ಕಳು ಹುಟ್ಟಿದ ಮೇಲೆ ಮಕ್ಕಳು ತಿಂದು ಉಳಿಸಿದ ಆಹಾರವನ್ನು ಸೇವಿಸುವುದರಿಂದಲೂ ಅಮ್ಮಂದಿರು ದಪ್ಪಗಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ, ಮಾಹಿತಿಯನ್ನು ದಯವಿಟ್ಟು ಹಂಚಿಕೊಳ್ಳಿ.

https://www.youtube.com/watch?v=3VOKL7hHPT8

…………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •