ಮಹಿಳೆಯರು ಮದುವೆಯ ನಂತರ ಅ;ಕ್ರಮ ಸಂ;ಬಂಧ ಬೆಳೆಸಲು ಬಹುಮುಖ್ಯ ಕಾರಣಗಳಿವು…

Home Kannada News/ಸುದ್ದಿಗಳು

ಕೆಲವು ಮಹಿಳೆಯರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಕಾಣುತ್ತೇವೆ. ಕೆಲವೊಂದು ಸಲ ಇಂತಹ ಸಂಬಂಧಗಳು ದೊಡ್ಡ ಮಟ್ಟದ ದುರಂತಕ್ಕೆ ಕೂಡ ಕಾರಣವಾಗುವುದು ಇದೆ. ಆದರೆ ಮಹಿಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಲು ಕಾರಣವೇನು? ಇದಕ್ಕೆ ಮಹಿಳೆಯನ್ನು ದೂಷಿಸುವ ಮೊದಲು ಅಥವಾ ಆಕೆಯ ವಿರುದ್ಧವಾಗಿ ತೀರ್ಪು ನೀಡುವ ಮೊದಲು ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂದು ಮೊದಲು ಅರಿತುಕೊಳ್ಳಬೇಕು. ಸಂಬಂಧ ಮತ್ತು ಮದುವೆಯಲ್ಲಿ ಮೋಸ ಅಕ್ಷಮ್ಯ ಅಪರಾಧ. ಕೆಲವೊಂದು ಸಲ ಇದು ನಡೆದೇ ಹೋಗುತ್ತದೆ.ಭಾವನಾತ್ಮಕ ಪರಿತ್ಯಾಗ

ಆದರೆ ಮೋಸ ಯಾಕೆ ಮಾಡಿದರು ಎಂದು ಯೋಚಿಸಬೇಕಾಗುತ್ತದೆ. ಸಂಬಂಧಕ್ಕೆ ಬದ್ಧರಾಗುವಂತಹ ಮಹಿಳೆಯರು ಸಮಯ ಸಾಗಿದಂತೆ ಬದಲಾಗುವರು ಮತ್ತು ತಮಗೋಸ್ಕರ ಆರ್ಥಿಕವಾಗಿ ಸ್ವತಂತ್ರವಾಗಿ ಉಳಿಯಲು ಬಯಸುವರು. ಬಾಲ್ಯದಿಂದಲೂ ತಮಗೆ ಹೇಳಿಕೊಟ್ಟಿರುವ ಮೌಲ್ಯಗಳು ಮತ್ತು ನಂಬಿಕೆಗಳಿಗೆ ಬದ್ಧರಾಗಿರುವರು. ಮದುವೆಯಾದ ಬಳಿಕ ಮಹಿಳೆಯು ತನ್ನ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುವಳು.
ಆದರೆ ನೀವು ಹೊರಗಡೆ ಹೋಗಿ ಸುಖ ಪಡೆಯುತ್ತಿದ್ದರೆ, ಆಗ ಮಹಿಳೆಯು ಸಾಕಷ್ಟು ಸಹಿಸಿಕೊಂಡ ಬಳಿಕ ಅಂತಿಮವಾಗಿ ತಾನು ಕೂಡ ಅದೇ ದಾರಿ ಹಿಡಿಯುವಳು. ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳುವುದು ಮಹಿಳೆಗೆ ಸಂತೋಷ ನೀಡುವುದಿಲ್ಲ. ಆದರೆ ತನ್ನ ಆಕಾಂಕ್ಷೆ ಈಡೇರಿಸಲು ನೀವು ಸಮರ್ಥರಾಗಿಲ್ಲವೆನ್ನುವುದನ್ನು ಆಕೆ ಅರ್ಥ ಮಾಡಿಕೊಂಡಿರುವಳು…. ಆಕೆಗೆ ತನ್ನ ಹಿಂದಿನ ಪ್ರೇಮ ಮರೆಯಲಾಗುತ್ತಿಲ್ಲ ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳಲು ದೊಡ್ಡ ಕಾರಣ ಇದಾಗಿದೆ. ಮಹಿಳೆಯು ಮದುವೆಯಾದ ಬಳಿಕ ತನಗೆ ಸಿಗುತ್ತಿರುವಂತಹ ಪ್ರೀತಿಗೆ ಸಮಾನವಾದ ಪ್ರೀತಿ ನೀಡಲು ಮತ್ತು ಆ ಪ್ರೀತಿ ಸ್ವೀಕರಿಸಲು ವಿಫಲವಾಗುವುದು. ಹಿಂದಿನ ಅನುಭವಗಳು ಆಕೆಯನ್ನು ಕಾಡುತ್ತಿರುವುದು ಮತ್ತು ಇದನ್ನು ಆಕೆಗೆ ಮರೆಯಲು ಆಗುತ್ತಿಲ್ಲ. ಇದರಿಂದ ಆಕೆಗೆ ಮದುವೆಯ ಸಂಬಂಧವನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ.ಸ್ವಾಭಿಮಾನ ಕಡಿಮೆಯಾಗಿರುವುದು

ಆಕೆಗೆ ಮದುವೆ ಬೇಸರ ಮೂಡಿಸಿರಬಹುದು ಮದುವೆಯು ಮಹಿಳೆಗೆ ಬೇಸರ ಮೂಡಿಸಿದಾಗ ಆಕೆ ಹೊರಗೆ ಹುಡುಕಲು ಆರಂಭಿಸುವಳು. ಇದರಿಂದಾಗಿ ವಿವಾಹೇತರ ಸಂಬಂಧ ಉಂಟಾಗುವುದು. ನೀವು ಮತ್ತು ನಿಮ್ಮ ಪತ್ನಿ ಸರಿಯಾಗಿ ಮಾತುಕತೆ ನಡೆಸದೆ ಮತ್ತು ಸಂಬಂಧವನ್ನು ಉತ್ತಮಪಡಿಸುವ ವಿಚಾರಗಳಲ್ಲಿ ತೊಡಗದೆ ಇದ್ದರೆ ಆಗ ಹೀಗೆ ಆಗುವುದು. ಇದನ್ನು ತಪ್ಪಿಸಲು ನೀವು ಪತ್ನಿಯ ಜತೆಗೆ ಸರಿಯಾಗಿ ಮಾತುಕತೆ ನಡೆಸಿ, ಆಕೆಯನ್ನು ಸಂತೋಷವಾಗಿಡಿ. ಇದಕ್ಕೆಲ್ಲಾ ಕಾರಣ ಸಂವಹನದ ಕೊರತೆ..

ಭಾವನಾತ್ಮಕ ಪರಿತ್ಯಾಗ ಸಂಬಂಧಲ್ಲಿ ಭಾವನಾತ್ಮಕ ಬಾಂಧವ್ಯ ಬೇಕಾಗುವುದು ಮತ್ತು ಇದು ಭಾವನಾತ್ಮಕವಾಗಿ ನೀವು ಪತ್ನಿಯ ಜತೆಗೆ ಒಳ್ಳೆಯ ಸಂಬಂಧ ಬೆಳೆಸಿದ್ದರೆ ಆಗ ಆಕೆ ಮೋಸ ಮಾಡುವುದಿಲ್ಲ. ನೀವು ಭಾವನಾತ್ಮಕವಾಗಿ ಆಕೆ ಜತೆಗಿದ್ದರೆ ಆಗ ಬೇರೆಯವರು ಆಕೆಯ ಭಾವನೆಗಳನ್ನು ಕದಿಯಲು ಆಗಲ್ಲ.

ಸ್ವಾಭಿಮಾನ ಕಡಿಮೆಯಾಗಿರುವುದು

ಹಗೆ ಕೆಲವೊಂದು ಸಲ ಮಹಿಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಿಕೊಳ್ಳುವುದು ಆಕೆ ಹಗೆ ಸಾಧಿಸುವ ಸಲುವಾಗಿ. ತನ್ನ ಸಂಗಾತಿಯು ಮಾಡಿರುವಂತಹ ಮೋಸ ಮತ್ತು ಅಗೌರವದಿಂದಾಗಿ ಆಕೆ ಹಗೆ ಸಾಧಿಸಬಹುದು. ತಾವು ಪುರುಷರಷ್ಟೇ ಎಂದು ತೋರಿಸಲು ಬಯಸುವರು. ಯಾವಾಗಲೂ ಒತ್ತಡದಲ್ಲಿ ಇರುವುದರಿಂದ ಹೇಗೆ ಆಗುವುದು ಎಂದು ತಮ್ಮ ಪತಿಗೆ ತೋರಿಸಲು ಹೀಗೆ ಮಾಡುವುದು ಇದೆ. ಇನ್ನು ಕೆಲವೊಮ್ಮೆ ಕೆಲವೊಂದು ಸಲ ಸಂಬಂಧಲ್ಲಿ ಪರಸ್ಪರ ವೈರತ್ವ ಇಟ್ಟುಕೊಳ್ಳುವುದು.

ಹಿಂದಿನ ವಿಷಯಗಳನ್ನು ಜಗಳ ಮಾಡುವುದು ಸಾಮಾನ್ಯ. ಆದರೆ ಸಂಬಂಧದಲ್ಲಿ ಇದು ನಿಷಿದ್ಧ. ವೈರತ್ವ ಇಟ್ಟುಕೊಂಡರೆ ಆಗ ನಿಮ್ಮ ಸಂಗಾತಿ ಬಗ್ಗೆ ಅಸಹಿಷ್ಣುತೆ ಭಾವನೆ ಉಂಟಾಗುವುದು. ಇಲ್ಲಿ ಪ್ರೀತಿ ಒಳಗೊಳಗೆ ಉಸಿರುಗಟ್ಟಿ ಸಾಯುವುದು ಮತ್ತು ಕ್ರೋಧ ಹೆಚ್ಚಾಗುವುದು. ಕ್ರೀಡೆಯಲ್ಲಿ ಸೋಲಿಗೆ ಪ್ರತೀಕಾರ ಸರಿ. ಆದರೆ ಜೀವನದಲ್ಲಿ ಅಲ್ಲ. ಕ್ಷಮಿಸಿ ಹಾಗೂ ಮರೆತುಬಿಡಿ. ಇದು ಜೀವನದಲ್ಲಿ ಪಾಲಿಸಬೇಕಾದ ನಿಯಮ.

ಲೈಂ-ಗಿಕ ಅತೃಪ್ತಿ ಮಹಿಳೆಯು ತನಗೆ ಲೈಂ-ಗಿಕ ಸುಖವು ಕಡಿಮೆಯಾದ ಸಮಯದಲ್ಲಿ ಹೀಗೆ ಮಾಡುವುದಿದೆ. ಸಂಬಂಧಲ್ಲಿ ಆಕೆ ಲೈಂ-ಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಆಕೆಗೆ ಪ-ರಾಕಾಷ್ಠೆ ತಲುಪಲು ಸಾಧ್ಯವಾಗದೆ ಇರುವುದು. ಇದನ್ನು ಆಕೆ ಪಡೆಯಲು ಸಲುವಾಗಿ ಬೇರೆ ಸಂಬಂಧದಲ್ಲಿ ತೊಡಗುವಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...