ಶಿಕ್ಷಕಿಯಾಗಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಜ್ವರ, ಕೆಮ್ಮು, ದಪ್ಪ ದಪ್ಪ ಕಫ ಬರುತ್ತಿತ್ತು. ಆರು ತಿಂಗಳಿಂದ ಪದೇ ಪದೇ ಇದೇ ಸ್ಥಿತಿ ರಿಪೀಟ್ ಆಗುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಆಸ್ಪತ್ರೆಗೆ ತೆರಳಿದ್ದಾರೆ. ಮೊದ ಮೊದಲು ವೈದ್ಯರು ಇದನ್ನು ಕ್ಷಯ ರೋಗ  ಎಂದು ತಿಳಿದು ಚಿಕಿತ್ಸೆ ನೀಡಿದ್ದಾರೆ.

ದುರಾದೃಷ್ಟವಶಾತ್ ಎಷ್ಟೇ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಲಿಲ್ಲ. ಆಗ ಮತ್ತೆ ಪರೀಕ್ಷೆಗೆ ಒಳಪಡಿಸಿದ ವೈದ್ಯರಿಗೆ ಶಾಕ್ ಕಾದಿತ್ತು.     ಮಹಿಳೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪ್ಯಾಕೆಟ್ ಪತ್ತೆಯಾಗಿತ್ತು. ಸರಿ ಅಂತ ವೈದ್ಯರು ಆಪರೇಷನ್ ಮಾಡಿ ಪ್ಲಾಸ್ಟಿಕ್ ಕವರ್ ರಿಮೂವ್ ಮಾಡಿ ನೋಡಿದ್ರೆ, ಮತ್ತೊಂದು ಆಶ್ಚರ್ಯ ಕಾದಿತ್ತು.  

ಅದೇನೆಂದರೆ, ಮಹಿಳೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪ್ಯಾಕೆಟ್ ಬದಲು ಕಾಂ   *ಡೋಮ್ ಪತ್ತೆಯಾಗಿತ್ತು. ಇದನ್ನು ಕಂಡು ವೈದ್ಯರು ಶಾಕ್ ಆಗಿದ್ದಂತೂ ಸತ್ಯ. ಬಳಿಕ ಮಹಿಳೆಯನ್ನು ವಿಚಾರಿಸಿದಾಗ ಸತ್ಯ ಹೊರ ಬಂತು. ಮಹಿಳೆ ಹಾಗೂ ಪತಿ ಓರಲ್

ಸೆ     *ಕ್ಸ್ ಮಾಡುವಾಗ ಈ ದುರಂತ ನಡೆದಿದೆ. ಓರಲ್ ಸೆ   * ಕ್ಸ್ ಮಾಡುವಾಗ ಕಾಂಡೋಮ್ ಲೂಸ್ ಆಗಿತ್ತು. ಅಕಸ್ಮಾತ್ ಆಗಿ ಬಾಯಿ ಒಳಗೆ ಹೋಯಿತು.    

ಇದನ್ನು ಹೇಳುವುದು ಹೇಗೆ ಎಂಬುದು ತಿಳಿಯದೇ, ಮುಜುಗರದಿಂದ ಸುಮ್ಮನಾದ್ದೆ ಎಂದು ಮಹಿಳೆ ಹೇಳಿದ್ದಾಳೆ. ಸದ್ಯ ಆಪರೇಷನ್ ಮಾಡಿ ಕಾಂಡೋಮ್ ತೆಗೆದಿದ್ದು, ಇನ್ನುಳಿದ ಚೂರುಗಳನ್ನು ಮತ್ತೆ ಆಪರೇಷನ್ ಮಾಡಿ ತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಒಟ್ನಲ್ಲಿ ಏನೋ  ಮಾಡಲು ಹೋಗಿ ಇನ್ನೇನೋ ಆದಂತಾಗಿದೆ ಮಹಿಳೆಯ ಸ್ಥಿತಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •