ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಇಂದ್ರನ ಶಾಪದಿಂದ ಮಹಿಳೆಯರಿಗೆ ಮುಟ್ಟ್ ಆಗ್ತಾ ಇದೀಯಾ ಮತ್ತು ಮಹಿಳೆಯರಿಗೆ ಮುಟ್ಟಾಗಲು ಇಂದ್ರನೇ ಕಾರಣನಾ? ಮಹಿಳೆಯರ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮದ ಗ್ರಂಥಗಳು ಹೇಳುವುದಾದರೂ ಏನು ಅಷ್ಟಕ್ಕೂ ದೇವ ಇಂದ್ರ ಮಾಡಿದ ತಪ್ಪುಗಳಾದರೋ ಏನೋ ಈ ಎಲ್ಲಾ ವಿಷಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತವೆ.

ಅದಕ್ಕೂ ಮುಂಚೆ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೊಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಈ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಪ್ರಿಯ ವೀಕ್ಷಕರೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಮಹಿಳೆಯರು ಎಂದ ತಕ್ಷಣ ನಮ್ಮ ಅಕ್ಕ ತಂಗಿ ತಾಯಿ ಎಲ್ಲರೂ ಕೂಡ.

ಆಗುತ್ತಾರೆ ಇವರೆಲ್ಲರೂ ಈ ನೋವನ್ನು ಇಂದಿಗೂ ಕೂಡ ಅನುಭವಿಸುತ್ತಿದ್ದಾರೆ ಈ ರೀತಿಯ ಮಹಿಳೆಯರ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮಗಳಲ್ಲಿ ಏನಿದೆ ಗೊತ್ತಾ ಮತ್ತು ಮಹಿಳೆಯರು ಮಾಸಿಕ ಋತುವಿನ ನೋವನ್ನು ಅನುಭವಿಸುತ್ತಾರೆ ಮತ್ತು ಈ ರೀತಿಯ ನೋವಿಗೆ ಏನು ಕಾರಣ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ ಆದರೆ ಹಿಂದೂ ಗ್ರಂಥದಲ್ಲಿ ಹೀಗಿದೆ ಭಾಗವತ ಪುರಾಣದ 6ನೇ.

ಸ್ಕದ ಮತ್ತು 9ನೇ ಅಧ್ಯಾಯದಲ್ಲಿ ಈ ರೀತಿ ಮಹಿಳೆಯರಿಗೆ ಬರುವ ನೋವಿಗೆ ಸೂಕ್ತ ರೀತಿಯ ಕಾರಣವನ್ನು ಹೇಳಿದ್ದಾರೆ ಆ ಕಾರಣಗಳಾದರೂ ಏನು ಮತ್ತು ಯಾರು ಮಾಡಿದ ಆ ತಪ್ಪಿಗಾಗಿ ಮಹಿಳೆಯರಿಗೆ ಈ ಶಿಕ್ಷೆ ಎಂದು ತಿಳಿಯಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ಈ ಒಂದು ವಿಡಿಯೋ ನೋಡಿದರೆ ಈ ಮಾಹಿತಿಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಹಾಗಾಗಿ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲ ಮತ್ತು ಗೊಂದಲಮಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಿ ವೀಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •