ಹೌದು ಸ್ನೇಹಿತರೆ ಬೆಂಗಳೂರಿನ ಮಾಗಡಿಯಲ್ಲಿ ಒಬ್ಬ ಯುವ ಪ್ರೇಮಿ ಹುಚ್ಚನಾಗಿ ಎರಡು ತಿಂಗಳಿನಿಂದ ಒಂದೇ ಸ್ಥಳದಲ್ಲಿ ಅಲ್ಲಿ-ಇಲ್ಲಿ ಅಡ್ಡಾಡಿಕೊಂಡು ವಿಕಾರವಾಗಿ ತಲೆ  ತುಂಬಾ ಕೂದಲು ಬಿಟ್ಟುಕೊಂಡು, ಗಡ್ಡ ಬಿಟ್ಟು ಹುಚ್ಚನ ಆಕಾರದಂತೆ ಅಲೆದಾಡುತ್ತಿದ್ದ. ಅವನನ್ನು ಜನಸ್ನೇಹಿ ತಂಡ ಮತ್ತು ಜನಸ್ನೇಹಿ ಯೋಗೇಶ್ ಅವರ ಟೀಮ್ ಪೂರ್ತಿ ಹೋಗಿ, ಅವನನ್ನು ಅಲ್ಲಿಂದ ಕರೆದುಕೊಂಡು ಬಂದು ತಲೆಕೂದಲ ಕಟ್ ಮಾಡಿ ಒಬ್ಬ ಮನುಷ್ಯನಂತೆ ಮಾಡಿದ್ದಾರೆ

ಹಾಗೆ ಈ ಪಾಗಲ್ ಪ್ರೇಮಿ ಯಾರೆ ಮುಟ್ಟಲು ಹೋದರೆ ಅವರನ್ನು ಹೊಡೆಯಲು ಹೋಗುತ್ತಿದ್ದ, ಆದ್ರೆ ಇದೀಗ ಜನಸ್ನೇಹಿ ತಂಡದ ಜೊತೆ ಇದ್ದಾರೆ. ಹೌದು ಈ ಜನಸ್ನೇಹಿ ಆಶ್ರಮದಲ್ಲಿ ಇದ್ದಾರೆ ಎನ್ನಲಾಗಿ ಮಾಧ್ಯಮ ಮೂಲಕ ವರದಿಯಾಗಿದೆ. ಈ ವೀಡಿಯೋ ನೋಡಿದ ಮೇಲೆ ನಮ್ಗೆ ಗೊತ್ತಾಗಿದ್ದು ಏನೆಂದರೆ, ಪ್ರೀತಿ ಮಾಡುವ ಮುನ್ನ ಹೆಚ್ಚು ಹಚ್ಚಿಕೊಳ್ಳಬಾರ್ದು ಎಂದು, ಹೌದು ಹುಡುಗರೆ ತುಂಬಾ ಎಚ್ಚರವಾಗಿರಿ, ಪ್ರೀತಿಮಾಡುವ ಮುನ್ನ ಹುಷಾರಾಗಿರಿ, ಕಾರಣ ಈತ ಮೊದಲಿಗೆ ಪಾಗಲ್ ಪ್ರೇಮಿಯಂತೆ ಪ್ರೀತಿ ಮಾಡಿ, ಕೊನೆಗೆ ಏನಾದ ಮತ್ತು ಇದೀಗ ಯಾವ ರೀತಿ ಆಗಿದ್ದಾನೆ ಎಂದು ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ.

ಹಾಗಾಗಿ ಪ್ರೀತಿ ಮಾಡಬೇಕು ವಯಸ್ಸಿಗೆ ಬರುತ್ತಿದ್ದ ಹಾಗೆ ಒಂದೊಳ್ಳೆ ಗುಣ ಇರುವ ಹುಡುಗಿಯನ್ನು, ಒಂದೊಳ್ಳೆ ಮನಸ್ಸಿರುವ ಹುಡುಗಿಯನ್ನು ಪ್ರೀತಿ ಮಾಡಬೇಕೆಂದು ತುದಿಗಾಲಲ್ಲಿ ಯುವಕರು ಹುಡುಗರು ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಅಂತಹವರು ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೋಡಿ. ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •