ಮದುವೆಯಾದ ಗಂ*ಡಸರು ಮಾತ್ರ ಇದನ್ನು ತಪ್ಪದೆ ಓದಿ…

Home

ಮ‘ದುವೆಯಾದ ಗಂ *ಡಸರಿಗಾಗಿ ಕೆಲವು ಸಲಹೆಗಳು ನಾವು ನಿಮಗೆ ನೀಡಲಿದ್ದೆವೆ ಇವುಗಳನ್ನು ಪಾಲಿಸಿದ್ದಲ್ಲಿ ನಿಮ್ಮ ಸಂ ಸಾರ ಸುಗಮವಾಗಿ ಸಾಗಬಹುದು, ಹಲವು ಗಂಡಸರು ಹೇಳುತ್ತಾರೆ ತನ್ನ ಪ ತ್ನಿ ಜಗಳಗಂಟಿ ಅಂತ. ಏನಾಗಿರಬಹುದು ಇದಕ್ಕೆ ಕಾರಣ, ಯಾರಾದರೂ ಯಾವತ್ತಾದರೂ ಯೋಚಿಸಿದ್ದೀರಾ ಒಮ್ಮೆ ಯೋಚಿಸಿ ಅರ್ಥಮಾಡಿಕೊಳ್ಳಿ.

ನಿಜವಾಗಿಯೂ ನಿಮ್ಮ ಪ ತ್ನಿ ಜಗಳಗಂಟಿಯಾಗಿದ್ದರೆ, ಅದಕ್ಕೆ ಮುಖ್ಯ ಕಾರಣ ನೀವೇ, ಹೌದು ಯಾಕೆಂದರೆ ಮ ಹಿಳೆಯರು ತುಂಬಾ ರೊ vಮ್ಯಾಂಟಿಕ್ ಆಗಿರುತ್ತಾರೆ, ಆದರೆ ಸಾಂಸಾರಿಕ ಜೀವನದಲ್ಲಿ ಜವಾಬ್ದಾರಿಕೆಗಳು ಹೆಚ್ಚಾದಂತೆ, ಅವರ ರೊ *ಮಾನ್ಸ್ ನೋಡಲು ಮತ್ತು ಮರಳಿ ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದುವೇ ಕುಟುಂಬ ಜೀವನದಲ್ಲಿ ಸಮಸ್ಯೆಗಳು ಶುರುವಾಗುವುದಕ್ಕೆ ಮೂಲ ಕಾರಣವಾಗುತ್ತದೆ.

ಎಷ್ಟೇ ಬಿಜಿಯಾಗಿದ್ದರೂ ಸ್ವಲ್ಪ ಹೊತ್ತು ನಿಮ್ಮ ಪ ತ್ನಿಯ ಜೊತೆಯಲ್ಲಿ ಕಾಲ ಕಳೆಯಿರಿ, ನಿಮ್ಮ ಬದುಕಿನಲ್ಲಿನ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತವೆ, ಅಷ್ಟೇ ಅಲ್ಲದೆ ಒಂದೊಂದು ದಿನವೂ ಸುಂದರವಾಗಿರುತ್ತದೆ, ನೀವು ನಿಮ್ಮ ಪ vತ್ನಿಯ ಜೊತೆ ಸಂತೋಷದಿಂದ ಇರಬೇಕಾದರೆ ಈ ಕೆಳಗಿನ ಸಲಹೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ.

ಮದುವೆಯ ದಿನ ಹೆಣ್ಮಕ್ಕಳು ಸುಂದರವಾಗಿ ಕಾಣಬೇಕಾದರೆ ಈ ರೀತಿ ಮಾಡಿ..! | Btv News Live

ಸಂತೋಷವೋ, ಸಂಕಷ್ಟವೋ ಏನೇ ಇರಲಿ ಚಿಕ್ಕ ವಿಷಯಗಳ ಬಗ್ಗೆ ಕೂಡಾ ಪ ರಸ್ಪರ ಮಾತನಾಡಿ, ಚರ್ಚಿಸಿ ಮತ್ತು ಹಂಚಿಕೊಳ್ಳಿ, ಇದು ನಿಮ್ಮ ಸಂಬಂಧವನ್ನು ದೃಡ ಮಾಡುತ್ತದೆ ಮತ್ತು ಆಕೆಯ ಬಗ್ಗೆ ಕಾ ಳಜಿ ಇದೆ ಎಂಬ ಚಿಂತೆ ಆಕೆಗೆ ಮೂಡುತ್ತದೆ, ಎರಡು ವಾರಕ್ಕೆ ಒಮ್ಮೆಯಾದರೂ ಎಲ್ಲಾದರೂ ಒಟ್ಟಿಗೆ ಪ್ರಯಾಣ ಮಾಡಿ, ಹೀಗೆ ಹೋಗುವ ಸ್ಥಳಗಳಲ್ಲಿ ಆಕೆಯ ಜೊತೆ ತುಂಬಾ ಸಲುಗೆಯಿಂದ ವರ್ತಿಸಿ. ಇತರರ ಮುಂದೆ ನಗುನಗುತ್ತಾ ಆಕೆಯನ್ನು ಮಾತನಾಡಿಸಿ.

ಇದುವರೆಗೂ ಐ ಲವ್ ಯೂ ಅಂತ ನೀವು ಪತ್ನಿಯ ಕಣ್ಣುಗಳನ್ನು ನೋಡುತ್ತಾ ಎಷ್ಟುಬಾರಿ ಹೇಳಿದ್ದೀರಿ ಎಂದು ತಿಳಿದುಕೊಳ್ಳಿ, ಹಲವರು ಒಂದು ಬಾರಿ ಕೂಡಾ ಹೇಳಿರಲಿಕ್ಕಿಲ್ಲ. ಮದುವೆ ಆಗೋಯ್ತು ಮಕ್ಕಳು ಮೂರಾಯ್ತು, ಇನ್ನು ಹೀಗೆಲ್ಲಾ ಹೇಳುವ ಅಗತ್ಯವಿಲ್ಲ, ಯಾಕೆ ಹೇಳಬೇಕು ಅಂತ ಹೇಳುವವರೇ ಹೆಚ್ಚು ಈ ಕಾಲದಲ್ಲಿ. ಆದರೆ ದಿನಕ್ಕೆ ಒಂದು ಬಾರಿಯಾದರೂ ಆಕೆಯ ಕಣ್ಣುಗಳನ್ನು ನೋಡುತ್ತಾ ಐ ಲವ್ ಯೂ ಅಂತ ಹೇಳಿ ನೋಡಿ, ಮತ್ತೆ ಜಗತ್ತಿನಲ್ಲಿಯೇ ಅತ್ಯಂತ ರುಚಿಕರವಾದ ಆಹಾರ ನಿಮ್ಮ ಅಡುಗೆ ಮನೆಯಲ್ಲಿಯೇ ತಾಯಾರಾಗುತ್ತದೆ.

ದಿನಕ್ಕೆ ಒಂದು ಬಾರಿಯಾದರೂ ಆ ಕೆಯನ್ನು ಅ *ಪ್ಪಿಕೊಳ್ಳಿ ಇದು ನಿಮ್ಮ ಮೇಲೆ ಆಕೆಗಿರುವ ಪ್ರೀತಿಯನ್ನು ದ್ವಿಗುಣಗೊಳಿಸುತ್ತದೆ,
ನೀವು ಪತ್ನಿಯ ಜೊ ತೆ ಇರುವಾಗ ಮೊಬೈಲ್ ನ ಬಳಕೆ ಹೆಚ್ಚಾಗಿ ಮಾಡದಿರಿ, ಆಕೆಯ ಮಾತುಗಳನ್ನು ಗಮನವಿಟ್ಟು ಕೇಳಿ, ಇಷ್ಟೇ ಸಾಕು ನಿಮ್ಮ ಕುಟುಂಬದಲ್ಲಿ ಸಮಾದಾನ ನೆ ಲೆಯೂರಲು. ಹಲವು ಗಂಡಂದಿರು ಎಲ್ಲಾದರೂ ಪತ್ನಿಯ ಜೊತೆ ಹೋದರೆ, ಪ *ತ್ನಿಯನ್ನು ಅಪರಿಚಿತರಂತೆ ವರ್ತಿಸುತ್ತಾರೆ, ಎಲ್ಲವೂ ಬೆ *ಡ್ ರೋ *ಮಿನಲ್ಲಿ ಮಾತ್ರ ಅಂತ ಅವರ ಭಾವನೆ. ಆದರೆ ಇಂತಹ ಯೋಚನೆ ಅನಾರೋಗ್ಯಕರವಾದದ್ದು. ಯಾಕೆಂದರೆ, ಎಲ್ಲರ ಮುಂದೆ ಆಕೆಯ ಕೈಗಳನ್ನು ಹಿಡಿದು ನಡೆಯುವುದು ಆಕೆಗೆ ನೀವು ಕೊಡುವ ಅಂಗೀಕಾರವಾಗಿದೆ.

ಆ ಕೆಗೆ ಆವಾಗಾವಾಗ ಗುಡ್ ನ್ಯೂಸ್, ಗಿಫ್ಟ್ ಗಳನ್ನು ಕೊಡುವುದು ನಿಮ್ಮ ಸಂಬಂಧವನ್ನು ಗಾಢವಾಗಿಸುತ್ತದೆ ಮತ್ತು ಹೊಸತನವನ್ನು ಕಾಯ್ದಿರಿಸುತ್ತದೆ, ಪ ತ್ನಿಯು ತನ್ನ ಜೀವನದಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದಾಳೆ ಅಂತ ಯಾವಾಗಲಾದರೂ ಹೇಳುವುದು ಆಕೆಗೆ ತುಂಬಾ ಖುಷಿ ಕೊಡುತ್ತದೆ, ಈ ಮೇಲಿನ ಸಲಹೆಗಳನ್ನು ನೀವು ಅಳವಡಿಸಿಕೊಂಡರೆ, ನಿಮ್ಮ ಮನೆಯು ಸ್ವ *ರ್ಗಸಮಾನವಾಗುವುದರಲ್ಲಿ ಸಂಶಯವೇ ಇಲ್ಲ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...