ಇಂದಿನ ಆಧುನಿಕ ಯುಗವೇ ಹಾಗೇ.. ಮಕ್ಕಳುಗಳು ತಮ್ಮ ವಯಸ್ಸಿಗೆ ಮೀರಿದ ಮಾತುಗಳು ಹಾಗೂ ಬುದ್ದಿವಂತರಾಗಿರುತ್ತಾರೆ. ಒಮ್ಮೆ ಈ ವಿಚಾರಗಳು ಪೋಷಕರಿಗೆ ಸಂತೋಷ ತಂದರೆ ಕೆಲವೊಂದು ವಿಚಾರಗಳು ಬಹಳ ಕೋಪತರಿಸುತ್ತದೆ. ಸಿನಿಮಾಗಳಿಂದಲೋ ಅಥವಾ ದಿನನಿತ್ಯ ನೋಡುವ ಹಲವಾರು ಸನ್ನಿವೇಶದಿಂದಲೋ ಏನೋ ಮಕ್ಕಳುಗಳು ಆದಷ್ಟು ಬೇಗ ಅಡ್ಡ ದಾರಿ ಹಿಡಿಯುತ್ತಾರೆ. ಅದರಲ್ಲೂ ಮೀಸೆ ಚಿಗುರುವ ಮೊದಲೇ ಪ್ರೀತಿ ಜಾಲಕ್ಕೆ ಬೀದ್ದು ಮಾಡುವ ಅವಾಂತಗಳು ಒಂದೊದಲ್ಲ.

 

 

ಪ್ರೀತಿ ಎಂದರೆ ಏನು? ಪ್ರೇಮದ ಮಹತ್ವವೇನು? ಪ್ರೀತಿ ಹೇಗೆ ಆಗುತ್ತದೆ ಎನ್ನುವುದನ್ನು ತಿಳಿಯದೇ ಕೇವಲ ಅಕರ್ಷಣೆಯನ್ನೇ ಪ್ರೀತಿ ಎಂದು ನಂಬಿ ಮಾಡುವ ಅವಂತಾರಗಳು ಒಂದೊಂದಲ್ಲ. ಆದರೆ ಇನ್ನು ಕೆಲವರು sslc ಅಥವಾ puc ಮುಗಿಯುವಷ್ಟರಲ್ಲೇ ಪ್ರೀತಿಗೆ ಬಿದ್ದು ಮುಂದೆ ಜೀವನ ಹಾಗೂ ಸಮಾಜದ ಅರಿವು ಇಲ್ಲದೇ ಮಾಡಿಕೊಳ್ಳುವ ಅವಾಂತರಗಳನ್ನು ಸಿನಿಮಾಗಳಲ್ಲಿ ಹಾಗೂ ಮಾಧ್ಯಮದಲ್ಲಿ ನೋಡಿರುತ್ತೆವೆ.

 

 

ಆದರೆ ಇಲ್ಲೊಬ್ಬ 16 ವರುಷದ ಹುಡುಗ ಪ್ರೀತಿ ಎಂಬುವ ಗಡಿಯನ್ನೇ ದಾಟಿ ಒಂದು ಹುಡುಗಿಗೆ ಗರ್ಭಿಣಿ ಮಾಡಿದ್ದಾನೆ. ಇದನ್ನು ತಿಳಿದ ಅವನ ತಾಯಿ ಹುಡುಗನಿಗೆ ಚಪ್ಪಲಿ ಪೂಜೆ ಮಾಡಿದ್ದು, ಮುಂದೇನಾಯ್ತು ತಿಳಿಯಲು ಈ ವಿಡಿಯೋ ನೋಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •