ನಮ್ಮ ಆರ್.ಸಿ.ಬಿ ತಂಡದ ಅತ್ಯುತ್ತಮ ಬೌಲರ್ ಎಂದೇ ಕರೆಯಲ್ಪಡುವ ಕ್ರೀಡಾಪಟು ಯುಜ್ವೆಂದ್ರ ಚಾಹಲ್. ಎ-ದುರಾಳಿ ಬ್ಯಾಟ್ಸ್ಮನ್ ನ ವಿಕೆಟ್ ಪ-ತನ ಮಾಡುವುದರಲ್ಲಿ ನಿಸ್ಸಿಮರು ಚಾಹಲ್. ಅದರಲ್ಲೂ ಈ ವರ್ಷ ಆರ್.ಸಿ.ಬಿ ತಂಡ ಒಳ್ಳೆ ಫಾರ್ಮ್ ನಲ್ಲಿದೆ, ಚಾಹಲ್ ಅವರ ಆಟ ಸಹ, ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ನೀಡಿದೆ. ಈ ವರ್ಷ ಸೂಪರ್ ಬೌಲರ್ ಚಾಹಲ್ ಅವರ ವೈ’ಯಕ್ತಿಕ ಜೀ’ವನದಲ್ಲಿ ಬಹಳ ಸಂತೋಷದ ಘಟನೆ ನಡೆದಿದೆ. ಅದೇನೆಂದರೆ.. ಇತ್ತೀಚೆಗಷ್ಟೇ ಚಾಹಲ್ ಹಾಗೂ ಧನಾಶ್ರೀ ಎಂಬ ಹುಡುಗಿಯೊಡನೆ ನಿಶ್ಚಿತಾರ್ಥ ನೆರವೇರಿತು.

ಧನಾಶ್ರೀ ವೃತ್ತಿಯಲ್ಲಿ ವೈದ್ಯೆ, ಈಕೆ ವೈದ್ಯವೃತ್ತಿಗಿಂತ ಹೆಚ್ಚಾಗಿ ಜನಪ್ರಿಯತೆ ಗಳಿಸಿರುವುದು ಡ್ಯಾನ್ಸ್ ಮೂಲಕ. ಧನಾಶ್ರೀ ಪರಿಣಿತಿ ಹೊಂದಿರುವ ಕೋರಿಯೋಗ್ರಾಫರ್ ಸಹ ಹೌದು. ಬಹಳಷ್ಟು ಜನಪ್ರಿಯತೆ ಹೊಂದಿರುವ ಯೂಟ್ಯೂಬರ್ ಧನಾಶ್ರೀ. ಇವರು ನೃತ್ಯ ಮಾಡಿರುವ ಯುಟ್ಯೂ-ಬ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗುತ್ತವೆ. ಪತ್ನಿಯ ಡಾನ್ಸ್ ನೋಡಿ ಚಾಹಲ್ ಕೂಡ ಬೆರಗಾಗಿದ್ದಾರೆ! ಚಾಹಲ್ ಪತ್ನಿ ಅವರು ಹೇಗೆ ಡಾನ್ಸ್ ಮಾಡಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ

ಯುಜ್ವೆಂದ್ರ ಚಾಹಲ್

ಈ ವರ್ಷದ ಐಪಿಎಲ್ ನಲ್ಲಿ ಆರ್.ಸಿ.ಬಿ ಮ್ಯಾಚ್ ಗೆದ್ದಾಗ, ಟಿವಿ ಮುಂದೆ ನಿಂತು ಡ್ಯಾನ್ಸ್ ಮಾಡಿದ್ದರು ಧನಾಶ್ರೀ, ಇವರು ಡ್ಯಾನ್ಸ್ ಮಾಡಿದ್ದ ವಿಡಿಯೋ ಕರ್ನಾಟಕದ ಟ್ರೋ’ಲ್ ಪೇಜ್ ಗಳಲ್ಲೂ ಸಹ ಬಹಳ ವೈ’ರಲ್ ಆಗಿತ್ತು. ಅತ್ತಿಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ ಎಂದು ಆರ್.ಸಿ.ಬಿ ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದರು. ಇದೀಗ ಧನಾಶ್ರೀ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ.

ಹೊಸ ವಿಡಿಯೋದಲ್ಲಿ ಹಸಿರು ಬ’ಣ್ಣದ ಪಟ್ಯಾಲ ಡ್ರೆ’ಸ್ ಧರಿಸಿ, ವಾಂ’ಗ ಕಾ’ಲಿಯ ಎಂಬ ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಧನಾಶ್ರೀ. ಸಖತ್ ಎ’ನರ್ಜಿಟಿಕ್ ಆಗಿ ಸ್ಟೆ’ಪ್ ಹಾಕಿರುವ ಧನಾಶ್ರೀ ವಿಡಿಯೋ, ಯುಟ್ಯೂ’ಬ್ ನಲ್ಲಿ ಹ’ಲ್ ಚಲ್ ಎಬ್ಬಿಸಿದ್ದು, ವೀಕ್ಷಕರನ್ನು ಬಹಳ ಇಂಪ್ರೆಸ್ ಮಾಡಿದೆ. ಈಗಾಗಲೇ 4ಲಕ್ಷ ವೀ’ಕ್ಷಣೆಯತ್ತ ಸಾಗಿದೆ ಧನಾಶ್ರೀ ರವರ ಹೊಸ ವಿಡಿಯೋ.

ಪ್ರೊಫೆಷನಲ್ ಡ್ಯಾನ್ಸರ್ ಹಾಗೂ ಕೋರಿಯೋಗ್ರಾಫರ್ ಆಗಿರುವ ಧನಾಶ್ರೀ ಅವರ ಡ್ಯಾನ್ಸ್ ಮೂವ್ಸ್ ಗಳು, ನೋಡುಗರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತವೆ ಹಾಗೂ ಮನರಂಜನೆ ನೀಡುತ್ತದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ,

ಕನ್ನಡ ದರವಾಹಯಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ನಮ್ಮ ಆರ್.ಸಿ.ಬಿ ತಂಡದ ಅತ್ಯುತ್ತಮ ಬೌಲರ್ ಎಂದೇ ಕರೆಯಲ್ಪಡುವ ಕ್ರೀಡಾಪಟು ಯುಜ್ವೆಂದ್ರ ಚಾಹಲ್. ಎ-ದುರಾಳಿ ಬ್ಯಾಟ್ಸ್ಮನ್ ನ ವಿಕೆಟ್ ಪ-ತನ ಮಾಡುವುದರಲ್ಲಿ ನಿಸ್ಸಿಮರು ಚಾಹಲ್. ಅದರಲ್ಲೂ ಈ ವರ್ಷ ಆರ್.ಸಿ.ಬಿ ತಂಡ ಒಳ್ಳೆ ಫಾರ್ಮ್ ನಲ್ಲಿದೆ, ಚಾಹಲ್ ಅವರ ಆಟ ಸಹ, ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ನೀಡಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •