ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಚಿತ್ರಗಳಲ್ಲಿ ಹೀರೋಯಿನ್ ಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಇರುತ್ತದೆ.. ಇನ್ನೂ ಬಹುಭಾಷಾ ನಟಿಯರನ್ನ ಸ್ಯಾಂಡಲ್ವುಡ್ ಗೆ ಕರೆತಂದ ಹೆಗ್ಗಳಿಕೆಯೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಈಗಿರುವಾಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಂದಿಗೆ ಚಿನ್ನ ಚಿತ್ರದಲ್ಲಿ ಯಮುನಾ ಎಂಬ ಖ್ಯಾತ ಬಹುಭಾಷಾ ನಟಿ ಅಭಿನಯಿಸಿದ್ದರು.. ಇನ್ನೂ ಈ ಚಿತ್ರದಲ್ಲಿ ಇವರಿಬ್ಬರ ನಡುವೆ ಇದ್ದ ಕೆಮಿಸ್ಟ್ರಿಯನ್ನು ಕಂಡು ಇಡೀ ಸ್ಯಾಂಡಲ್ವುಡ್ ನಿಬ್ಬೆರಗಾಗಿತ್ತು.

ಯಾಕೆಂದರೆ ಬಹುಭಾಷಾ ನಟಿ ಯಮುನಾ ಅವರೊಂದಿಗೆ ಇಷ್ಟೊಂದು ಸಲಿಗೆಯಿಂದ ನಟಿಸುತ್ತಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಕಂಡು ಅಂದಿನ ದಿನಗಳಲ್ಲಿ ಸ್ಯಾಂಡಲ್ವುಡ್ ನ ಗಲ್ಲಿ ಗಲ್ಲಿಗಳಲ್ಲಿ ಯಮುನಾ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ನಡುವೆ ಏನಾದರೂ ಇದೆಯಾ ಎಂಬ ವಿಷಯಗಳು ಕೇಳಿ ಬರುತ್ತಿತ್ತಂತೆ.. ಈಗಾಗಿಯೇ ಅವರು ಕನ್ನಡ ಚಿತ್ರರಂಗದಲ್ಲಿ ಮುಂದುವರೆದಿಲ್ಲ ಎಂದು ಯಮುನಾ ಅವರು ಟಾಲಿವುಡ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಇನ್ನೂ ನಾನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಂದಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ..

ಸ್ಯಾಂಡಲ್ವುಡ್ ನಲ್ಲಿ ರವಿಚಂದ್ರನ್ ಅವರು ಶ್ರೇಷ್ಠ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ.. ಈಗಾಗಿ ಅವರ ಬಗ್ಗೆ ಯಾರೊಬ್ಬರೂ ಸ್ವಲ್ಪ ಹೀನಾಯವಾಗಿ ಮತ್ತು ಕೇವಲವಾಗಿ ಮಾತನಾಡಲು ನಾನು ಸಹಿಸೋದಿಲ್ಲ. ಇನ್ನೂ ನಾನು ರವಿಚಂದ್ರನ್ ಅವರ ಹೆಸರು ಹಾಳಾಗಬಾರದೆಂದು ನಾನು ಸ್ಯಾಂಡಲ್ವುಡ್ ಅನ್ನು ಬಿಟ್ಟೆ ಎಂದು ಯಮುನಾ ಅವರು ಹೇಳಿಕೊಂಡಿದ್ದರೆ.. ಒಟ್ಟಿನಲ್ಲಿ ಇವರಿಬ್ಬರ ಆ ವೃತ್ತಿಪರತೆಗೆ ಖಂಡಿತವಾಗಿಯೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •