ಮಸ್ತೆ ಗೆಳೆಯರೇ ರಾಮಾಯಣ ಎಂಬ ಹೆಸರನ್ನು ಹೇಳಿದರೆ ಸಾಕು ಪ್ರಭು ಶ್ರೀರಾಮನ ನೆನೆಸಿಕೊಳ್ಳುತ್ತೇವೆ ಆದರೆ ಸೀತಾಮಾತೆಯ ನೆನಪಾಗುತ್ತದೆ. ಪವನಪುತ್ರ ಮಾರುತಿರಾಯ ರನ್ನ ನೆನಪಿಸಿಕೊಳ್ಳುತ್ತೇವೆ ಹಾಗೂ ಲಂಕಪತಿ ರಾವಣನ್ನು ಕೂಡ ಬರುತ್ತಾನೆ ರಾವಣ ನಿಲ್ಲದ ರಾಮಾಯಣ ಅದು ಅಪೂರ್ಣವಾಗುತ್ತದೆ ರಾವಣ ನಿಲ್ಲದ ರಾಮಾಯಣವನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ ಹಾಗೂ ಇವತ್ತಿನ ಒಂದು ಮಾಹಿತಿಯಲ್ಲಿ ರಾವಣನ ಬಗ್ಗೆ ತಿಳಿಸುತ್ತೇನೆ ಬನ್ನಿ. ರಾಮಾಯಣದಲ್ಲಿ ಲಂಕಪತಿ ರಾವಣನಿಗೆ ವಿಶೇಷವಾದ ಪಾತ್ರವಿದೆ. ಶಿವನಿಗೆ ಪ್ರಮುಖ ಭಕ್ತನಾಗಿದ್ದು ನಮ್ಮ ಹಿಂದೂ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ರಾವಣನಲ್ಲಿ ಕೆಟ್ಟ ಗುಣಗಳ ಜೊತೆಗೆ ಕೆಲವು ಒಳ್ಳೆ ಗುಣಗಳು ಕೂಡ ಇದೆ. ರಾವಣನ ಮಹಾಜ್ಞಾನಿ ಯಾಗಿದ್ದ ಸ್ವತಹ ವಿದ್ವಾಂಸನಾಗಿದ್ದ ಅಂತಹ ರಾವಣನು ಅನೇಕ ಶಾಸ್ತ್ರಗಳ ಹಾಗೂ


ವಿದ್ಯೆಗಳ ಧರ್ಮಗ್ರಂಥಗಳ ಜ್ಞಾನವನ್ನು ಕೂಡ ಸಹ ಪಡೆದಿದ್ದ. ಆದರೆ ರಾವಣನ ಕೆಟ್ಟ ಗುಣಗಳ ಬಗ್ಗೆ ಹೇಳುವುದಾದರೆ ಅವನ ಎಲ್ಲ ಕೆಟ್ಟ ಗುಣಗಳಲ್ಲಿ ಪ್ರಮುಖವಾದ ಕೆಟ್ಟ ಗುಣಗಳೆಂದರೆ ಸ್ತ್ರೀಯರಿಂದ ಬಹುಬೇಗ ಆಕರ್ಷಿತರಾಗುತ್ತಿದ್ದು ಮಹಿಳೆಯರ ಸೌಂದರ್ಯವನ್ನು ರಾವಣನ ಮೋಹಿಸುವಂತೆ ಮಾಡುತ್ತಿತ್ತು ಯಾವುದೇ ಒಂದು ಸೌಂದರ್ಯ ಹೆಣ್ಣನ್ನ ಕಂಡಿದ್ದರೆ ನನ್ನನ್ನು ಹಾಕಿಸಿಕೊಳ್ಳಬೇಕು ಎಂದು ಕೆಟ್ಟದಾಗಿ ಯೋಚನೆ ಮಾಡುತ್ತಿದ್ದ. ಇದು ರಾವಣನ ದೌರ್ಬಲ್ಯ ಎಂದು ಹೇಳಬಹುದು ದುಷ್ಟ ಗುಣಗಳೆಂದು ಹೇಳಬಹುದು ಗೊತ್ತಿಲ್ಲ. ಇಂತಹ ಕಾರಣದಿಂದಾಗಿ ರಾವಣ ಜಗನ್ಮಾತೆಯಾದ ಸೀತಾದೇವಿಯನ್ನು ಅಪಹರಿಸಿದ ರಾವಣನು ಸ್ತ್ರೀಯರ ಬಗ್ಗೆ ಏನನ್ನ ಹೇಳಿದ್ದಾನೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •