ರಶ್ಮಿಕಾ-ಮಂದಣ್ಣ

ತನ್ನ ಆ ಭಾಗ ಕಾಣುವಂತೆ ಬಟ್ಟೆ ತೊಟ್ಟ ರಶ್ಮಿಕಾ,ಆನಂತರ ನಡೆದಿದ್ದೇ ಬೇರೆ,ಏನಾಗಿ ಹೋಯ್ತು ನೋಡಿ..

Cinema/ಸಿನಿಮಾ Home Kannada News/ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದವರು ಬಹುತೇಕರು ತಮ್ಮ ತಮ್ಮ ತಪ್ಪುಗಳನ್ನು ತಿದ್ದುಕೊಂಡೋ ಅಥವಾ ಅರಿತೋ‌ ಮುಂದೆ ಅಂತಹ ತಪ್ಪುಗಳನ್ನು ಮಾಡುವುದಿಲ್ಲ.. ಆದರೆ ಒಂದಷ್ಟು ಮಂದಿ ಮಾತ್ರ ನೀವುಗಳು ಏನಾದ್ರೂ ಹೇಳಿ.. ನಾನ್ ಮಾಡೋದೇ ಮಾಡೋದು.. ನಾನ್ ತಿನ್ನೋದೇ ತಿನ್ನೋದು.. ಅಂತಾರೆ.. ಅದರಲ್ಲೂ ಮೈ ಲೈಫ್‌ ಮೈ ರೂಲ್ಸ್ ಅನ್ನೋ ಕ್ಯಾಟಗರಿಯವರು ಸಹ ಕೆಲವರು ಇರ್ತಾರೆ.. ಎಷ್ಟೇ ಟ್ರೋಲ್ ಮಾಡಿದರೂ ಬುದ್ಧಿವಾದ ಹೇಳಿದರೂ ಸಹ ತಮ್ಮ ತಪ್ಪನ್ನು ಮಾತ್ರ ಅರ್ಥ ಮಾಡಿಕೊಳ್ಳೋದಿಲ್ಲ.. ಬೇಕು ಅಂತಲೇ ಆ ರೀತಿ‌ ಮಾಡ್ತಾರೋ ಅಥವಾ ಗೊತ್ತಿಲ್ಲದೇ ಮಾಡ್ತಾರೋ ಆ ಭಗವಂತನೇ ಬಲ್ಲ.. ಅಂತವರಲ್ಲಿ ಒಬ್ಬರು ನಮ್ಮ ರಶ್ಮಿಕಾ ಮಂದಣ್ಣ..

ಹೌದು ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳಿಗೆ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ.. ಆದರೆ ಟ್ರೋಲ್ ಆದ ವಿಚಾರಗಳನ್ನು ಮತ್ತೆ ಮಾಡಲಿಲ್ಲ ಎನ್ನುವ ಉದಾಹರಣೆಯೇ ಇಲ್ಲ ಬಿಡಿ.. ಅವಕಾಶಗಳು ಸಿಗುತ್ತಿವೆ.. ಅದೃಷ್ಟ ಕೈ ಹಿಡಿದು ಸಿನಿಮಾ ಸಕ್ಸಸ್ ಆಗುತ್ತಿದೆ ಎನ್ನುವ ಕಾರಣಕ್ಕೆ ಜನರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ ಇರುವುದು ಮಾತ್ರ ಮುಂದೊಂದು ದಿನ ಸಮಯ ಅನ್ನೋದು ಸರಿಯಾದ ಪಾಠ ಕಲಿಸುವುದು ಖಚಿತ.. ಹೌದು ರಶ್ಮಿಕಾ ಮಂದಣ್ಣ ಕನ್ನಡದವರಾಗಿ ಸರಿಯಾಗಿ ಕನ್ನಡವನ್ನೇ ಮಾತನಾಡಲು ಬರುವುದಿಲ್ಲ ಈ ಕಾರಣಕ್ಕೆ ಸಾಕಷ್ಟು ಟ್ರೋಲ್ ಆಗಿದ್ದಾರೆ.. ಅಷ್ಟೇ ಅಲ್ಲದೇ ಮೊನ್ನೆ ಮೊನ್ನೆಯಷ್ಟೇ ಪುಷ್ಪ ಸಿನಿಮಾಗೆ ಕನ್ನಡದವರಾಗಿದ್ದುಕೊಂಡು ಕನ್ನಡಕ್ಕೆ ತಾವೇ ಡಬ್ ಮಾಡಿಲ್ಲ ಅನ್ನೋ ಕಾರಣಕ್ಕೂ ಟ್ರೋಲ್ ಆದರು..

ಇನ್ನೂ ವೇದಿಕೆ ಮೇಲೆ ಪ್ರಬುದ್ಧತೆ ಇಲ್ಲದೇ ಒಳ್ಳೆ ಚೆಲ್ಲು ಚೆಲ್ಲಾಗಿ ಆಡ್ತಾರೆ ಅಂತ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ.. ಇದೆಲ್ಲದರ ನಡುವೆ ಇದೀಗ ರಶ್ಮಿಕಾ ಮಂದಣ್ಣರ ಹೊಸ ಅವತಾರವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.. ಹೌದು ಬಾಲಿವುಡ್ ಗಳಲ್ಲಿ ಈ ರೀತಿ ಸಿನಿಮಾ ಹೊರತು ಪಡಿಸಿ ಕಾರ್ಯಕ್ರಮಗಳಲ್ಲಿ ತಮ್ಮ ದೇಹದ ಭಾಗಗಳನ್ನು ತೋರುವುದು ಸಾಮಾನ್ಯವಿರಬಹುದು..

ಆದರೆ ನಮ್ಮ ಕನ್ನಡಿಗರು ಮಾತ್ರ ಇಂತಹುದನ್ನು ಕೊಂಚ ದೂರವೇ ಇಡುವರು ಎನ್ನುವುದು ಸತ್ಯದ ಮಾತು.. ಸಿನಿಮಾ ಎನ್ನುವುದು ಅವರ ವೃತ್ತಿ ಜೀವನ ಅದು ಅವರ ಆಯ್ಕೆಯೂ ಸಹ್ ಆಗಿರುತ್ತದೆ.. ಅದರಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಬಟ್ಟೆ ಹಾಕಿಕೊಳ್ಳುವುದು ಅವರಿಗೆ ಬಿಟ್ಟದ್ದು.. ಆದರೆ ಜನರ ಅಪಾರ ಪ್ರೀತಿ ಗಳಿಸಿ ಅಭಿಮಾನಿಗಳನ್ನು ಹೊಂದಿರುವ ನಟಿ ಸಿನಿಮಾ ಹೊರತುಪಡಿಸಿ ಬೇರೆ ಕಾರ್ಯಕ್ರಮದಲ್ಲಿ ಇಂತಹ ಬಟ್ಟೆ ತೊಡುವುದು ನಿಜಕ್ಕೂ ಅಭಿಮಾನಿಗಳಿಗೆ ಮುಜುಗರ ತರುವುದು ಸತ್ಯ..

ಬಹೆಣ್ಣು ಎಷ್ಟೇ ಸುಂದರವಾಗಿರಲಿ ಆಕೆ ಮೈತುಂಬಾ ಸೀರೆ ಉಟ್ಟರೆಯೇ ಅತಿಸುಂದರವಾಗಿ ಕಾಣುವುದು.. ಬದಲಾಗಿ ಮೈ ಕಾಣುವ ಇತರ ಭಾಗಗಳು ಕಾಣುವಂತೆ ಬಟ್ಟೆ ಧರಿಸಿದಾಗಲಲ್ಲ.. ಹೌದು ಅಂತಹುದೇ ಒಂದು ಯಡವಟ್ಟು ಇದೀಗ ರಶ್ಮಿಕಾ ಮಂದಣ್ಣ ಮಾಡಿಕೊಂಡಿದ್ದಾರೆ.. ಹೌದು ಮೊನೆ ಮೊನೆಯಷ್ಟೇ ಬುಧವಾರ ಬೆಂಗಳೂರಿನಲ್ಲಿ ತಮ್ಮ ಪುಷ್ಪಾ ಸಿನಿಮಾದ ಸುದ್ಧಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಆ ಸಮಯದಲ್ಲಿ ತಡವಾಗಿ ಸುದ್ಧಿಗೋಷ್ಟಿಗೆ ಬಂದರೂ ಸಹ ಒಂದು ಕ್ಷಮೆಯನ್ನೂ ಕೇಳದೇ ಪತ್ರಕರ್ತರಿಗೆ ತನ್ನ ಹಲ್ಲುಗಳನ್ನು ತೋರುತ್ತಾ ಚೈಲ್ಡ್ ಚೈಲ್ಡ್ ರೀತಿ ಆಡುತ್ತಾ ತನ್ನ ಗೌರವವನ್ನು ತಾವೇ ಕಳೆದುಕೊಂಡದ್ದು ಇದೇ ಮೊದಲೇನಲ್ಲ..

ಇನ್ನೂ ಅತ್ತ ರಶ್ಮಿಕಾರನ್ನು ಸಿನಿಮಾ ನಾಯಕಿ ಅಂತ ಮಾತ್ರವೇ ಆಕೆಗೆ ಬೆಲೆ ಕೊಟ್ಟು ಜೊತೆಯಲ್ಲಿ ಕೂರಿಸಿಕೊಂಡಿದ್ದ ಅಲ್ಲು ಅರ್ಜುನ್ ರಶ್ಮಿಕಾರಿಗೆ ಕವಡೆ ಕಾಸಿನ ಗೌರವವನ್ನೂ ಸಹ ನೀಡದೇ ಇದ್ದದ್ದು ಸ್ಪಷ್ಟವಾಗಿ ಕಾಣುತಿತ್ತು. ಅದೇ ಕಾರಣಕ್ಕೆ ಖುದ್ದು ಅಲ್ಲು ಅರ್ಜುನ್ ಕನ್ನಡದ ಪತ್ರಕರ್ತರ ಬಳಿ ತಡವಾಗಿದ್ದಕ್ಕೆ ಕ್ಷಮೆ ಕೇಳಿ ಪ್ರಬುದ್ಧತೆ ತೋರಿ ಕಾರ್ಯಕ್ರಮ ಪ್ರಾರಂಭಿಸಿದ್ದರು.. ಇನ್ನು ಇತ್ತ ಹೇಗೋ ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿದು ಕೇರಳ ಕಡೆಗೆ ಹೊರಟರು.. ಆದರೆ ಹೊರಡುವಾಗ ಕಪ್ಪು ಬಣ್ಣದ ಸುಮಾರಾಗಿ ತಮ್ಮನ್ನು ಮುಚ್ವುವ ಬಟ್ಟೆ ತೊಟ್ಟಿದ್ದ ರಶ್ಮಿಕಾ.. ನಂತರ ಕೇರಳ ತಲುಪುವಲ್ಲಿ ತಮ್ಮ ಉಡುಗೆ ತೊಡುಗೆಯೇ ಬದಲಾಗಿ ಹೋಯ್ತು..

ಹೌದು ತಮ್ಮ ಆ ಭಾಗ ಕಾಣುವಂತೆ ಬಟ್ಟೆ ತೊಟ್ಟ ರಶ್ಮಿಕಾರನ್ನು ಹಿಗ್ಗಾ ಮಗ್ಗಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.. ಅಷ್ಟೇ ಅಲ್ಲದೇ ಸಧ್ಯ ಕೇರಳದಲ್ಲಿ ಮಳಯಾಳಂ ಸಿನಿಮಾದಲ್ಲಿ ಅವಕಾಶ ಪಡೆಯಲು ಈ ರೀತಿ ಮಾಡಿರಬಹುದು ಎಂದೂ ಸಹ ಹೇಳಲಾಗುತ್ತಿದ್ದು.. ಒಟ್ಟಿನಲ್ಲಿ ಕರ್ನಾಟಕದ ಕ್ರಶ್ ಇದೀಗ ಕೇರಳಾದ ಕ್ರಶ್ ಆಗಲಿದ್ದು ಹಕ್ಕಿ ಹಾರಿ ಹೋಗುತ್ತಿದೆ.. ಒಟ್ಟಿನಲ್ಲಿ ನಮ್ ರಕ್ಷಿತ್ ಶೆಟ್ರು ಪುಣ್ಯ ಮಾಡಿದ್ರು.. ಅದಕ್ಕೆ ಬಚಾವ್ ಆದರು.. ಎಂದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಜನರು ರಶ್ಮಿಕಾ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ.. ಫೋಟೋಗಳೇನೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಆದರೆ ಫೋಟೋಗಳ ಕೆಳಗಿನ ಕಮೆಂಟ್ ಗಳನ್ನು ನೋಡಲಾಗದು.. ಬಹುಪಾಲು ಕಮೆಂಟ್ ಗಳು ರಶ್ಮಿಕಾರನ್ನು ಟ್ರೋಲ್ ಮಾಡುವ ಕಮೆಂಟ್ ಗಳೇ ಆಗಿದೆ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...