ಕೆಲ ವರ್ಷಗಳ ಹಿಂದೆ ಕನ್ನಡದಲ್ಲಿ ಹಲವಾರು ಅರ್ಥಗರ್ಭಿತ ಕಥೆಯಿದ್ದ ಧಾರಾವಾಹಿಗಳು ತಯಾರಾಗುತ್ತಿದ್ದವು. ಅಂದಿನ ಕಾಲದಲ್ಲಿ ಈಗಿನ ಹಾಗೆ ಐ’ಷಾರಾಮಿ ಜೀವನ ಶೈಲಿಯ ಕಥೆಗಳು ಇರುತ್ತಿರಲಿಲ್ಲ. ಬದಲಾಗಿ ಸರಳವಾದ, ಮಿ’ಡ್ಲ್ ಕ್ಲಾ’ಸ್ ಜನರ ಮನೆಯಲ್ಲಿ ನಡೆಯುವಂತಹ ಘ’ಟನೆಗಳ ಮೇಲೆಯೇ ಕಥೆಗಳನ್ನು ಹೆಣೆಯಲಾಗುತ್ತಿತ್ತು. ಆಗ ಬಹಳ ಜನಪ್ರಿಯವಾಗಿದ್ದ ಧಾರಾವಾಹಿಗಳಲ್ಲಿ ಒಂದೆರಡು ರಂಗೋಲಿ ಮತ್ತು ಬ’ದುಕು. ಈ ಧಾರಾವಾಹಿಯ ನಾಯಕಿ ಪಾತ್ರ ವಹಿಸಿದ್ದು ನಟಿ ಸಿರಿ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಬಹಳ ಜನಪ್ರಿಯತೆ ಗಳಿಸಿದ್ದ ನಟಿ ಸಿರಿ ಈಗ ಏನು ಮಾಡುತ್ತಿದ್ದಾರೆ ? ತಿಳುಯಲು ಮುಂದೆ ಓದಿ..

Rangoli

ನಟಿ ಸಿರಿಗೆ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಿರಿ ಅವರ ತಂದೆಯ ಸ್ನೇಹಿತರು ಧಾರಾವಾಹಿಗಳಲ್ಲಿ ಸಿರಿ ನಟಿಸಬೇಕು ಎಂದು ಸಲಹೆ ನೀಡಿ ತಾವೇ ಅವಕಾಶವನ್ನು ಸಹ ಕೊಡಿಸಿದ್ದರಂತೆ. ಆಗ ಎಸ್.ನಾರಾಯಣ್ ಅವರು ನಿರ್ದೇಶಿಸಿದ ಅಂಬಿಕಾ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿರಿ ಅವರಿಗೆ ಸಿಕ್ಕಿತು, ಆಗ ಸಿರಿ ಅವರು 9ನೇ ತ’ರಗತಿಯಲ್ಲಿ ಓದುತ್ತಿದ್ದರು. ಹಾಗಾಗಿ, ಮುಖ್ಯ ಪಾತ್ರದಲ್ಲಿ ನಟಿಸದೆ ಪೋ’ಷಕ ಪಾತ್ರದಲ್ಲಿ ನಟಿಸುವ ಹಾಗಾಯಿತು. ನಂತರ ರಂಗೋಲಿ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

Rangoli
ರಂಗೋಲಿ ಧಾರಾವಾಹಿ ಶುರುವಾದಾಗ ಸಿರಿ ಅವರು ಪಿಯುಸಿ ಓ’ದುತ್ತಿದ್ದರಂತೆ. ಬಹಳ ಚಿಕ್ಕ ವ’ಯ’ಸ್ಸಿಗೆ ಧಾರಾವಾಹಿಯಲ್ಲಿ ಪ್ರಬುದ್ಧವಾದ ಪಾತ್ರ ಸಿಕ್ಕಿತು. ರಂಗೋಲಿ ಧಾರಾವಾಹಿಯ ಯಶಸ್ಸಿನಿಂದ ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಹ ಸಿರಿ ಅವರನ್ನು ಅರಸಿ ಬಂತು. ತೆಲುಗು ಕಿರುತೆರೆಯಲ್ಲೂ ಮನೆಮಾತಾಗಿ, ನಂತರ ತಮಿಳು ಕಿರುತೆರೆಗೂ ಎಂಟ್ರಿ ಕೊಟ್ಟು ದಕ್ಷಿಣ ಭಾರತ ಪ್ರಸಿದ್ಧ ಕಿರುತೆರೆ ನಟಿಯಾದರು ಸಿರಿ. ಇಲ್ಲಿಯವರೆಗೂ 30ಕ್ಕು ಹೆಚ್ಚು ಧಾರಾವಾಹಿಗಳಲ್ಲಿ ಮತ್ತು ಕೆಲವು ಕನ್ನಡ ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

Actress Siri
ಇವರು ನಟಿಸಿರುವ ಧಾರಾವಾಹಿಗಳ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಕರ್ನಾಟಕದ ಜನತೆ ಇವರನ್ನು ತಮ್ಮ ಮನೆ ಮ’ಗಳೇ ಎಂದುಕೊಂಡಿದ್ದರು. ಇವರು ನಟಿಸಿದ ಹಲವಾರು ಧಾರಾವಾಹಿಗಳು 1000 ಕ್ಕೂ ಹೆಚ್ಚು ಸಂಚಿಕೆ ಪೂರೈಸಿದೆ. ಕಿರುತೆರೆಯಲ್ಲಿ ಟಾ’ಪ್ ಮೋ’ಸ್ಟ್ ಫೇಮಸ್ ನಟಿ ಸಿರಿ ಅವರಿಗೆ ಇಂದಿಗೂ ಸಹ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಬಹಳ ಬೇಡಿಕೆ ಇದೆ. ಈಗಲೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ಸಿರಿ ಅವರಿಗೆ ಇತ್ತೀಚೆಗೆ ಕೂಡ, ತಮಿಳು ಧಾರಾವಾಹಿ ಒಂದರಲ್ಲಿ ನಟಿಸಲು ಆ’ಫರ್ ಬಂದಿದ್ದು, ಕರೊ’ನಾ ಕಾರಣದಿಂದಾಗಿ ಅದನ್ನು ಕೈ’ಬಿ’ಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಚೆನ್ನೈ ಗೆ ಹೋಗಿ ಬರುವುದು ಅಷ್ಟು ಸೇ’ಫ್ ಅಲ್ಲ ಎಂಬ ಕಾರಣಕ್ಕೆ ಸಿರಿ ತಮಿಳು ಪ್ರಾಜೆಕ್ಟ್ ಅನ್ನು ಬಿ’ಟ್ಟಿದ್ದಾರೆ. ಸಧ್ಯಕ್ಕೆ ಇವರು ಯಾವುದೇ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿಲ್ಲ. ಆದಷ್ಟು ಬೇಗ ಇವರು ರಂಗೋಲಿ ಅಂತಹ ಧಾರಾವಾಹಿಯಲ್ಲಿ ನಟಿಸಲಿ ಎಂಬುದು ಇವರ ಅಭಿಮಾನಿಗಳ ಆ’ಸೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •