ಹೌದು ಇದೀಗ ಒಂದು ಸಿಟಿ ಬಾಂಬ್ ಸ್ಫೋಟದ ಸುದ್ದಿ ಹೊರಗಡೆ ಬಿದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ರಾಜ್ಯದ ಸಚಿವರೊಬ್ಬರ ಕುರಿತಾಗಿ ಈ ವಿಚಾರ ಹೆಚ್ಚಿಗೆ ಚರ್ಚೆಯಾಗುತ್ತಿದ್ದು ಇದರ ಬಗ್ಗೆ ಎಲ್ಲಾ ಕಡೆ ಮಾತನಾಡುತ್ತಿದ್ದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಆ ರೀತಿಯ ವಿಡಿಯೋ ಒಂದು ದೊರಕಿದೆ ಎಂದು ಕೇಳಿಬಂದಿದೆ ಅಷ್ಟಕ್ಕೂ ನಡೆದಿದ್ದಾದರೂ ಏನು ಗೊತ್ತಾ.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ವಿಚಾರ – ಕೆಲ ತಿಂಗಳ ಹಿಂದೆ ನಡೆದಿರೋ ಘಟನೆ ಇದು – ಇಂತಹ ವಿಚಾರಗಳಲ್ಲಿ ಸಂತ್ರಸ್ತೆ ದೂರು ಮುಖ್ಯವಾಗಲಿದೆ – ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಹೇಳಿಕೆ – ಸಂತ್ರಸ್ತೆ ನೋವು ತೋಡಿಕೊಂಡಿದ್ದಕ್ಕೆ ಆಕೆಯ ಪರವಾಗಿ ಬಂದಿದ್ದೇನೆ ಎಂದು ಹೇಳಿದರು. ಈ ಬಗ್ಗೆ ಇನ್ನಷ್ಟು ಮಾಹಿತಿಯು ವಿಡಿಯೋ ಈ ಲೇಖನದ ಕೊನೆಯಲ್ಲಿ ವಿಡಿಯೋ ಒಂದರಲಿ ತಿಳಿಸಿದ್ದಾರೆ ನೋಡಿ…

https://youtu.be/n_5chMpsFJA

https://youtu.be/3YxfMkINadM

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •