(ವಿಡಿಯೋ ಕೃಪೆ – ನ್ಯೂಸ್ ಫಸ್ಟ್ ಕನ್ನಡ) ಒಂದು ಸಿನಿಮಾದಲ್ಲಿ ನಾಯಕ ನಾಯಕಿ ಎಷ್ಟು ಮುಖ್ಯವೋ ಹಾಸ್ಯ ಕಲಾವಿದರು ಕೂಡ ಅಷ್ಟೇ ಮುಖ್ಯ. ಸಿನಿಮಾದಲ್ಲಿ ಹಾಡುಗಳು, ಆಕ್ಷನ್ ಸೀಕ್ವೆನ್ಸ್ ಗಳು ಮತ್ತು ಪೋಷಕ ಪಾತ್ರ ವರ್ಗಗಳ ಪಾತ್ರಗಳ ಹಾಗೆಯೇ ಹಾಸ್ಯನಟರ ತಮಾಷೆಭರಿತ ಡೈಲಾಗ್ ಗಳು ಜನರಿಗೆ ಮನರಂಜನೆ ನೀಡಿದಾಗ ಸಿನಿಮಾ ನೋಡಿದ ತೃಪ್ತಿ ಸಿನಿಪ್ರಿಯರಿಗೆ ಆಗುತ್ತದೆ.

ಸಿನಿಮಾದಲ್ಲಿ ಒಂದಿಷ್ಟು ಹಾಸ್ಯ ಸನ್ನಿವೇಶಗಳು ಇದ್ದಾಗ ಸಿನಿಪ್ರಿಯ ಒಂದು ರೀತಿಯ ರಿಲ್ಯಾಕ್ಸ್ ಆಗುತ್ತಾನೆ. ಕನ್ನಡದ ಹೆಸರಾಂತ ಹಾಸ್ಯ ನಟರಲ್ಲಿ ಒಬ್ಬರು ನಮ್ಮ ಉತ್ತರ ಕರ್ನಾಟಕದ ಅತ್ಯದ್ಭುತ ಕಲಾವಿದರಾದ ರಾಜು ತಾಳಿಕೋಟೆ. ತಾಳಿಕೋಟೆ ಅವರು ಸುಮಾರು ೩೦ ಕ್ಕೂ ಹೆಚ್ಚು ವರ್ಷಗಳಿಂದ ನಾಟಕ ರಂಗದಲ್ಲಿ ಕೆಲಸಮಾಡಿದ್ದು, ಕಳೆದ ೧೦ ವರ್ಷದಿಂದ ಕನ್ನಡ ಚಿತ್ರ ರಂಗದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಆದರೆ ಇವತ್ತು ರಾಜು ತಾಳಿಕೋಟೆ ಅವರು ಮಾಡಿದ್ದೇನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •