ಭಾರತದ ಒಂದು ವಿಚಿತ್ರ ರೈಲ್ವೆ ಸ್ಟೇಷನ್ ಇಲ್ಲಿ 42 ವರ್ಷಗಳಿಂದ ಇಲ್ಲಿ ಒಂದೇ ಒಂದು ರೈಲು ಕೂಡ ಇದುವರೆಗೂ ನಿಂತಿಲ್ಲ ಯಾವುದಾದರೂ ಒಂದು ರೈಲು ಈ ಸ್ಟೇಷನ್ ಮೂಲಕ ಹೋಗುತ್ತಿದ್ದರೆ ಈ ಸ್ಟೇಷನ್ ಗೆ ಬಂದ ಕೂಡಲೇ ಡ್ರೈವರ್ ಟ್ರೈನ್ ನ್ನು ನಿಲ್ಲಿಸುವ ಬದಲು ರೈಲಿನ ಸ್ಪೀಡನ್ನು ಮತ್ತಷ್ಟು ಜಾಸ್ತಿ ಮಾಡಿಬಿಡುತ್ತಿದ ರೈಲ್ವೆ ಸ್ಟೇಷನ್ ಬಗ್ಗೆ ಜನರಿಗೆ ಎಷ್ಟು ಭಯವಿತ್ತು ಅಂದರೆ ಈ ಸ್ಟೇಷನ್ ಬಂದ ಕೂಡಲೇ ಟ್ರೈನ್ ಒಳಗಡೆ ಕೂತುಕೊಂಡ ಪ್ರಯಾಣಿಕರು ರೈಲಿನ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿದ್ದರು

ಈ ರೈಲ್ವೆ ಸ್ಟೇಷನ್ ರೈಲು ದಾಟಿದ ನಂತರವಷ್ಟೇ ಜನಗಳು ನಿಟ್ಟಿಸಿರು ಬಿಡುತ್ತಿದ್ದರು. ನಂತರವಷ್ಟೇ ರೈಲಿನ ಕಿಟಕಿ-ಬಾಗಿಲುಗಳನ್ನು ಓಪನ್ ಮಾಡಲಾಗುತ್ತಿತ್ತು ರೈಲ್ವೆ ಸ್ಟೇಷನ್ ನಲ್ಲಿ ಹಲವು ಬಾರಿ ಹಲವು ಅಧಿಕಾರಿಗಳನ್ನು ನಿಯೋಜಿಸಿ ರೈಲುಗಳನ್ನು ಈ ಸ್ಟೇಷನ್ ನಲ್ಲಿ ನಿಲ್ಲಿಸಿ ಮುಂದೆ ಹೋಗುವಂತೆ ಹೇಳಲು ಅಧಿಕಾರಿಗಳಿಗೆ ಸೂಚಿಸುವಂತೆ ಹೇಳಲಾಗಿತ್ತಿತು ಆದರೆ ಈ ಸ್ಟೇಷನ್ ಗೆ ಬಂದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಯಾರಿಗೆ ಹೇಳದೆ ಕೇಳದೆ ಇಲ್ಲಿಂದ ಪರಾರಿ ಆಗಿ ಬಿಡುತ್ತಿದ್ದರು ದಿನೇದಿನೇ ಈ ಸ್ಟೇಷನ್ ನಲ್ಲಿ ಕೆಲಸ ಮಾಡಲು ಯಾವೊಬ್ಬ ಅಧಿಕಾರಿ ಕೂಡ ಮುಂದೆ ಬರಲು ಒಪ್ಪದೇ ಇರುವಂತಹ ಪರಿಸ್ಥಿತಿ ಎದುರಾಯಿತು.

ಯಾರಾದರೂ ಬಲವಂತದಿಂದ ಈ ಸ್ಟೇಷನ್ ನಲ್ಲಿ ಕೆಲಸ ಮಾಡುವಂತೆ ಹೇಳಿದರೆ ನಾವು ಈ ಕೆಲಸಕ್ಕೆ ರಾಜೀನಾಮೆ ಕೊಡುತ್ತೇವೆ ಎಂದು ರೈಲ್ವೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಇದೇ ರೀತಿ ಯಾರು ಕೂಡ ಈ ಸ್ಟೇಷನ್ನ ಲ್ಲಿ ಕೆಲಸ ಮಾಡಲು ಒಪ್ಪದೆ ಹೋದಾಗ ಕೊನೆಗೆ ಈ ರೈಲ್ವೆ ಸ್ಟೇಷನ್ ಅನ್ನು ಕೇಂದ್ರ ಸರ್ಕಾರ ಬಂದು ಮಾಡಿಬಿಟ್ಟಿತ್ತು ಇಲ್ಲಿ ಯೋಚಿಸುವ ಒಂದು ವಿಷಯವೇನೆಂದರೆ ಇಷ್ಟಕ್ಕೂ ಈ ರೈಲ್ವೆ ಸ್ಟೇಷನ್ ನಲ್ಲಿ ಜನಗಳಿಗೆ ಇಷ್ಟೊಂದು ಭಯ ಮೂಡಿಸುವಂತಹ ವಿಷಯವಾದರೂ ಏನಿತ್ತು ಯಾವೊಬ್ಬ ನೌಕರರ ಕೂಡ ಈ ಸ್ಟೇಷನ್ ನಲ್ಲಿ ಕೆಲಸ ನಿರ್ವಹಿಸಲು ಏಕೆ ಒಪ್ಪುತ್ತಿರಲಿಲ್ಲ ಮತ್ತು ಯಾವೊಂದು ಕಾರಣಕ್ಕಾಗಿ ರೈಲ್ವೆ.

ಟವರಗಳು ಈ ಸ್ಟೇಷನ್ ಬಂದಕೂಡಲೇ ಟ್ರೈನ್ ಸ್ಪೀಡ್ ಜಾಸ್ತಿ ಮಾಡುತ್ತಿದ್ದರು ಸ್ನೇಹಿತರೆ ನಾವು ಈಗ ಹೇಳುತ್ತಿರುವ ರೈಲ್ವೆ ಸ್ಟೇಷನ್ ಯಾವುದು ಅಂದರೆ ವೆಸ್ಟ್ ಬೆಂಗಲ್ ರಾಜ್ಯದಿಂದ 260 ಕಿಲೋಮೀಟರ್ ದೂರದಲ್ಲಿರುವ ಪುರುಳಿ ತಾಲೂಕಿಗೆ ಸೇರಿರುವ ಬೇಗನ್ ಕುದೂರ್ ರೈಲ್ವೆ ಸ್ಟೇಷನ್ ಈ ಬೇಗನ್ ಕುದೂರ್ ರೈಲ್ವೆ ಸ್ಟೇಷನ್ ಅನ್ನು ಭೂತದ ಸ್ಟೇಷನ್ ಅಂತ ಅಲ್ಲಿನ ಜನಗಳು ಕರೆಯುತ್ತಿದ್ದರು ಹೌದು ನೀವು ಕೇಳಿಸಿಕೊಂಡರು ಮಾತು ಸತ್ಯ ಸ್ನೇಹಿತರೆ ಒಂದು ವಿಚಿತ್ರ ವಿಷಯವೇನೆಂದರೆ ಕೇಂದ್ರ ಸರ್ಕಾರ ರೈಲ್ವೆ ರೆಕಾರ್ಡ್ ನಲ್ಲಿ ಕೂಡ ಈ ಸ್ಟೇಷನ್ನ ಹೆಸರನ್ನು ಭೂತದ ಸ್ಟೇಷನ್ ಎಂದೇ ದಾಖಲಿಸಲಾಗಿದೆ ಬೇಗನ್ ಕುದೂರ್ ಸ್ಟೇಷನ್ ಅನ್ನು 1960 ನೇ ಇಸ್ವಿಯಲ್ಲಿ ಮೊದಲಿಗೆ ಎರಡು ರೈಲ್ವೆ ಹಳಿಗಳಯೊಂದಿಗೆ ಪ್ರಾರಂಭ ಮಾಡಲಾಯಿತು ಈ ರೈಲ್ವೆ ನಿಲ್ದಾಣದ ನಿರ್ಮಾಣದ ನಂತರ ಬೇಗನ್ ಕುದೂರ್ ಜನರ ಬಹಳ ದಿನದ ಕಷ್ಟ ಅಂತ್ಯವಾಯಿತು ಏಕೆಂದರೆ.

ಈ ಊರಿನ ಜನಗಳು ರೈಲಿನಲ್ಲಿ ಹೊರರಾಜ್ಯಗಳಿಗೆ ಹೋಗಬೇಕಾದರೆ ಸುಮಾರು 40 ಕಿಲೋಮೀಟರ್ ನಷ್ಟು ದೂರ ಕಾಲ್ನಡಿಗೆಯ ಮೂಲಕ ಹೋಗಿ ಆ ನಂತರ ಟ್ರೈನ್ ಹತ್ತಬೇಕಾಗಿತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •