ಹೌದು ಕೆಲವೊಂದು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಘಟನೆಗಳು ನಡೆದು ತುಂಬಾ ವೈರಲ್ ಆಗಿಬಿಡುತ್ತವೆ. ಅಂದಹಾಗೆ ಇತ್ತೀಚಿಗೆ ನಡೆದ ಒಂದು ಘಟನೆ ಪೊಲೀಸ್ ಅಧಿಕಾರಿ ಮಾಡಿದ ಒಂದು ತಪ್ಪು ಕೆಲಸ, ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ನವರೇ ತಲೆತಗ್ಗಿಸುವಂತೆ ಮಾಡಿದ್ದಾನೆ. ಹೌದು ಈ ಪೋಲೀಸ್ ಅಧಿಕಾರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆಗೆ ಕಾದುಕುಳಿತಿರುವ ಮಹಿಳೆಯೊಬ್ಬರ ಮೇಲೆ ಈ ರೀತಿ ಕಾರ್ಯ ಮಾಡಿ ನಿಂತ ಸ್ಥಳದಲ್ಲೇ ಸಕ್ಕತ್ ಏಟು ತಿಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ಕೇಳಿಬಂದಿದೆ.

ಮತ್ತು ಈತ ಮಹಿಳೆ ಮೇಲೆ ಎಸಗಿರುವ ದೌರ್ಜನ್ಯದ ದೃಶ್ಯ ಮೊಬೈಲ್ ಮೂಲಕ ಸೆರೆಯಾಗಿದೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹೌದು ಸುಮ್ಮನೆ ರೈಲಿಗೆ ಕಾದು ಕುಳಿತಿರುವ ಕ ಮಹಿಳೆಯೊಬ್ಬರು, ಪಕ್ಕದಲ್ಲೇ ಕುಳಿತಿದ್ದ ಈ ಅಧಿಕಾರಿ ಜನರ ಮಧ್ಯೆ ತನ್ನ ಕೈಯನ್ನು ಯುವತಿಯ ದೇಹದ ಬೆನ್ನಿನ ಭಾಗದ ಕೆಳಗೆ ಕೈ ಆಡಿಸುತ್ತಾ ಕುಳಿತಿರುತ್ತಾರೆ. ನಂತರ ಅಲ್ಲಿದ್ದ ಕೆಲವರು ಈ ಪೊಲೀಸಪ್ಪ ಮಾಡುತ್ತಿರುವ ಕಾರ್ಯವನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.  

Railway-Station

ಆಮೇಲೆ ಪೊಲೀಸಪ್ಪನ ಗತಿ ದೇವರೇ ಗತಿ ಎನ್ನುವ ಹಾಗೆ, ಅಲ್ಲಿ ನೆರೆದಿದ್ದ ಸ್ಥಳೀಯರು ಹಿಗ್ಗಾ-ಮುಗ್ಗಾ ಥಳಿಸಿ ಅಧಿಕಾರಿಗೆ ಬಾಯಿಗೆ ಬಂದ ಹಾಗೆ ಬೈದು ಮಹಿಳೆಯ ಕೈಯಲ್ಲಿಯೂ ಹೊಡೆಸಿದ್ದಾರೆ. ಇಷ್ಟಾದರೂ ಪೊಲೀಸಪ್ಪ ಏನೋ ಒಂದು ಹೇಳುತ್ತಿರುವುದಾಗಿ ವಿಡಿಯೋದಲ್ಲಿ ಕಂಡುಬಂದಿದ್ದು,ತಾನು ತಪ್ಪು ಮಾಡಿರುವುದು ಖಚಿತವಾದ ಕೂಡಲೇ, ತನಗರಿವಿಲ್ಲದ ಹಾಗೆ ಸುಮ್ಮನೆ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಕೇಳಿ ಬಂದಿದೆ. ಹೌದು ಅಧಿಕಾರಿ ಮಾಡಿದ್ದು ಸರಿನಾ ತಪ್ಪಾ ಎಂಬುದನ್ನು ವಿಡಿಯೋ ನೋಡಿದ ಬಳಿಕ ನೀವು ನಮಗೆ ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ಇದು ಎಲ್ಲಿ ನಡೆದಿದ್ದು ಎಂಬ ಯಾವ ಮಾಹಿತಿ ಸಿಕ್ಕಿಲ್ಲ. ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •