ಸದ್ಯ ನಟಿ ರಾಗಿಣಿ ಅವರ ಸಂಜನಾ ಅವರ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದಲ್ಲದೆ ರಾಗಿಣಿ ಹಾಗು ಸಂಜನಾ ಇಬ್ಬರೂ ಹಾಕಿದ ಜಾಮೀನು ಅರ್ಜಿ ಕೂಡ ವಜಾ ಆಗಿದೆ! ಇನ್ನೂ ಎಷ್ಟು ದಿನ ಇವರಿಬ್ಬರಿಗೆ ಜೈಲಿನಲ್ಲಿ ವಾಸ ಎಂದು ಗೊತ್ತಿಲ್ಲ! ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ನಟಿಯರ ವಿಡಿಯೋಗಳು, ಸಂದರ್ಶನಗಳು ವೈ#ರಲ್ ಆಗುತ್ತಿವೆ. ಒಂದು ರಿಯಾಲಿಟಿ ಷೋ ನಲ್ಲಿ ಹು-ಚ್ಚ ವೆಂಕಟ್ ರಾಗಿಣಿ ಅವರಿಗೆ ಬಾ-ಯಿಗೆ ಬಂದಹಾಗೆ ಬೈ-ದಿ#ದ್ದಾ! ಕಾರಣ ಏನು ಗೊತ್ತಾ, ಹು-ಚ್ಚ ವೆಂಕಟ್ ಹೇಗೆ ಬೈ’ದಿದ್ದಾನೆ ಗೊತ್ತಾ! ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಸುವರ್ಣ ದಲ್ಲಿ ಬರುತಿದ್ದ ಸೂಪರ್ ಜೋಡಿ ರಿಯಾಲಿಟಿ ಷೋ ನಲ್ಲಿ ಹು#ಚ್ಚ ವೆಂಕಟ್ ಅವರ ಡಾನ್ಸ್ ನೋಡಿ, ಹಾಸ್ಯ ಮಾಡಿ, ಕಡಿಮೆ ಅಂಕಗಳನ್ನು ಕೊಟ್ಟಿದ್ದ ರಾಗಿಣಿ ಅವರಿಗೆ ಹುಚ್ಚ ವೆಂಕಟ್ ಅವ#ತ್ತೇ ವಾ-ರ್ನಿ-ಗ್ ಮಾಡಿ, ಬೈ-ದಿ#ದ್ದಾ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾ#ರಿ ಸ#ದ್ದು ಮಾಡುತ್ತಿದ್ದು, ಅಸಲಿಗೆ ಈ ರಿಯಾಲಿಟಿ ಷೋ ಸಮಯದಲ್ಲಿ ರಾಗಿಣಿ ಹಾಗು ಹು#ಚ್ಚ ವೆಂಕಟ್ ಅವರ ನಡುವೆ ಆಗಿದ್ದೇನು ಗೊತ್ತಾ! ಇದಕೆಲ್ಲ ಕಾರಣ ಏನು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ

ಕನ್ನಡ ನಟಿ ರಾಗಿಣಿ ಹಾಗು ಸಂಜನಾ ಅವರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ನಿಮಗೆ ಗೊತ್ತೇ ಇದೆ! ಇನ್ನೊಂದು ಕಡೆ ಮೊನ್ನೆ ಅಷ್ಟೇ ನಟ ದಿಗಂತ್ ಹಾಗು ಐಂದ್ರಿತಾ ರೇ ಅವರಿಗೆ ವಿಚಾರಣೆ ಮಾಡಲು ಕರೆದಿದ್ದರು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಹಾಗು ಸಂಜನಾ ಅವರ ವಿಡಿಯೋಗಳು ವೈ#ರಲ್ ಆಗುತ್ತಿವೆ. ಹೌದು, ನಟಿ ರಾಗಿಣಿ ಹಾಗು ದುನಿಯಾ ವಿಜಿ ಅವರ ಶಂಕರ್ IPS ಚಿತ್ರದ ಒಂದು ಹಾ#ಟ್ ಮಾ#ದ#ಕ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ#ರಲ್ ಆಗಿದೆ!

ಕಳೆದ ಎರಡು ವಾರ ಸ್ಯಾಂಡಲ್ ವುಡ್ ನಲ್ಲಿ ಇದರದ್ದೇ ಸುದ್ದಿ! ಇಂದ್ರಜಿತ್ ಲಂಕೇಶ್ ಅವರು ಕನ್ನಡದ ಯುವ ನಟರ ಬಗ್ಗೆ, ಕನ್ನಡದ ಹೊಸ ನಿರ್ದೇಶಕರ ಗಳ ಬಗ್ಗೆ, ರಾಜರಕಾರಣಿ ಮಕ್ಕಳ ಬಗ್ಗೆ, ಹಾಗು ಕೆಲವು ಸಂಗೀತ ನಿರ್ದೇಶಕರ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದೇನಪ್ಪ ಅಂದರೆ, ಇವರೆಲ್ಲ ಸಾಕಷ್ಟು ಡ್ರ#ಗ್ ಸೇ#ವನೆ ಮಾಡುತ್ತಾರೆ ಎಂದು ಹೇಳಿ ಭಾರಿ ಚರ್ಚೆ#ಗೆ ಒಳಗಾಗಿದ್ದಾರೆ. ಇದಲ್ಲದೆ ನೆನ್ನೆ ಪ್ರಶಾಂತ್ ಸಂಭರ್ಗಿ ಅವರು ಓಪನ್ ಆಗಿ, ಕನ್ನಡದ ಸಂಗೀತಗಾರನಾದ ರಘು ಡಿಕ್ಸಿತ್ ಅವರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ!

ಇದಲ್ಲದೆ ನೆನ್ನೆ ಇಂದ್ರಜಿತ್ ಲಂಕೇಶ್ ಅವರ ಈ ಹೇಳಿಕೆ ಬಗ್ಗೆ , ಹಲವಾರು ಕನ್ನಡ ನಟರು, ನಟಿಯರು, ಹಾಗು ನಿರ್ದೇಶಕರು ತಿರುಗೇಟು ಕೊಟ್ಟಿದ್ದಾರೆ. ನೆನ್ನೆ ಒಂದು ಪ್ರೆಸ್ ಮೀಟ್ ನಲ್ಲಿ ನಮ್ಮ ಶಿವಣ್ಣ ಅವರು ಇಂದ್ರಜಿತ್ ಲಂಕೇಶ್ ಅವರಿಗೆ “ಅವರಿಗೆ ಏನಾದರು ಗೊತ್ತಿದ್ದರೆ, ಧೈರ್ಯ ದಿಂದ ಹೇಳಿ, ಫುಲ್ ಲಿಸ್ಟ್ ಕೊಡಿ ಎಂದು ಹೇಳಿದ್ದಾರೆ” ಇದಲ್ಲದೆ ಲಂಕೇಶ್ ಅವರ ಮಾತುಗಳನ್ನು ಪತ್ರಕರ್ತ ರಾದ ರವಿ ಬೆಳೆಗೆರೆ ಅವರು ತಳ್ಳಿಹಾಕಿದ್ದಾರೆ. ಇದಲ್ಲದೆ ಕನ್ನಡ ನಟಿ ತಾರಾ ನಮ್ಮಲ್ಲಿ ಇಂದ್ರಜಿತ್ ಹೇಳುವ ಹಾಗೆ ಆಗುತ್ತಿರಬಹುದು ಎಂದು ಹೇಳಿದ್ದಾರೆ. ಇನ್ನೊಂದು ಕಡೆ ಪ್ರಶಾಂತ್ ಸಂಭರ್ಗಿ ಅವರು ಗಂಡ ಹೆಂಡತಿ ಚಿತ್ರ ಆ ಒಂದು ನಟಿಯ ಮೇಲೆ ಮತ್ತೊಂದು ಆರೋಪವನ್ನು ಮಾಡಿದ್ದಾರೆ. ಅದೇನಪ್ಪ ಅಂದರೆ, ರಾತ್ರೋ ರಾತ್ರಿ ಅವರು ಇಷ್ಟೊಂದು ಕೋಟಿ ಆಸ್ತಿ ಮಾಡಿದ್ದು ಹೇಗೆ ಅಂತ ಮತ್ತೊಂದು ವಿಷ್ಯ ಹೇಳಿದ್ದಾರೆ. ಏನೇ ಆಗಲಿ ಇದರ ಬಗ್ಗೆ ಎಲ್ಲಾ ಸತ್ಯಗಳು ಹೊರ ಬರಬೇಕು ಹಾಗು ಪೊಲೀಸರಿಂದ ಇದರ ಬಗ್ಗೆ ತನಿಖೆ ನಡೆಯಲೇ ಬೇಕು ಎಂದು ಹಲವಾರು ಜನ ಹೇಳುತ್ತಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಹಾಗು ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.

…………………………………

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!