ರಾಗಿಣಿ ದ್ವಿವೇದಿ

ಕಹಿ ನೆನಪುಗಳನ್ನೆಲ್ಲ ಮರೆತು,ಉದ್ಯಮವನ್ನು ಪ್ರಾರಂಭಿಸಿದ ನಟಿ ರಾಗಿಣಿ ದ್ವಿವೇದಿ! ಅಬ್ಬಾ ಯಾವ ಉದ್ಯಮವೆಂದು ತಿಳಿದರೆ ಬೆಚ್ಚಿ ಬೀಳುವುದು ಖಂಡಿತ!!

Home

ನಟಿ ರಾಗಿಣಿ ದ್ವಿವೇದಿ ತಮ್ಮ ಕ್ಯೂಟ್ ನೆಸ್ ಹಾಗೂ ಚೈಲ್ಡಿಶ್ ನೇಚರ್ ನಿಂದಲೇ ತುಂಬಾ ಜನರಿಗೆ ಇಷ್ಟ. ಕಿಚ್ಚ ಸುದೀಪ್ ಅವರ ವೀರ ಮದಕರಿ ಸಿನಿಮಾ ಮೂಲಕ ನಾಯಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ರಾಗಿಣಿ ನಂತರ , ಕೆಂಪೇಗೌಡ, ಶಿವ, ಬಂಗಾರಿ ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯ ನಟಿಯಾಗಿ ಬೆಳೆದವರು. ರಾಗಿಣಿ ದ್ವಿವೇದಿಯವರು ಕೇವಲ ಕನ್ನಡ ಸಿನಿಮಾದಲ್ಲಿ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡವರು. ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ತುಪ್ಪ ಬೇಕಾ ತುಪ್ಪ ಎಂಬ ಐಟಂ ಸಾಂಗಿಗೂ ಸ್ಟೆಪ್ ಹಾಕಿ ಪಡ್ದೆ ಹುಡುಗರ ನಿದ್ದೆ ಗೆಡಿಸಿದ್ದರು.

ಇನ್ನು ಉಪೇಂದ್ರ ಅವರ ಆರಕ್ಷಕ, ಶಿವಣ್ಣ ಅವರ ಶಿವ ಚಿತ್ರದಲ್ಲಿ ನಟಿಸಿ ಅತ್ಯುತ್ತಮ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಮೂಲತಃ ಪಂಜಾಬಿ ಕುಟುಂಬದವರಾದರೂ ಇದೀಗ ಪಕ್ಕಾ ಕನ್ನಡತಿಯಾಗಿ ಬಿಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಿ ಅಚ್ಚ ಕನ್ನಡ ಮಾತನಾಡುವುದನ್ನು ಕಲಿತ ರಾಗಿಣಿ ಅದೆಲ್ಲಿ ಹೋದರೂ ಕನ್ನಡವನ್ನೇ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರು ಮಾಡೆಲ್ ಆಗಿದ್ದವರು. ಫೆಮಿನಾ ಮಿಸ್ ಇಂಡಿಯಾದಲ್ಲಿ ರನ್ನರ್ ಅಪ್ ಆಗಿ ಗೆದ್ದಿದ್ದರು. ಕನ್ನಡದಲ್ಲಿ 15 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ ಕಳೆದ ವರ್ಷ ಡ್ರ-ಗ್ಸ್ ಪ್ರಕ-ರಣದಲ್ಲಿ ಸಿಲುಕಿ ಜೈ’ಲು ವಾಸ ಅನುಭವಿಸಿದ್ದರು.

ಇದಕ್ಕೆ ಈಗಾಗಲೇ ಒಂದೂವರೆ ಲಕ್ಷ ಸಬ್ ಸ್ಕ್ರೈಬರ್ ಕೂಡ ಆಗಿದ್ದು, ಒಂದೊಂದು ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದೆ. ಅದೇ ರೀತಿ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋದ ರಾಗಿಣಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರ್ ಡಿ ಫಿಟ್ ನೆಸ್, ಆರ್ ಡಿ ಕಿಚನ್, ಆರ್ ಡಿ ಟ್ರಾವೆಲ್ಸ್, ಲೈಫ್ ಲೈನ್ಸ್, ಆರ್ ಡಿ ಬ್ಯೂಟಿ ಹೀಗೆ ಬೇರೆ ಚಾನೆಲ್ ಆರಂಭಿಸಿ ಹೊಸ ಉದ್ಯಮ ಆರಂಭಿಸಿದ್ದಾರೆ. ಈ ಮೂಲಕ ಹೊಸ ಊರಿನ ಪರಿಚಯ, ಸೌಂದರ್ಯದ ಬಗ್ಗೆ ಆರೋಗ್ಯದ ಬಗ್ಗೆ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ.

 
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...