ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೇ ಖ್ಯಾತಿಯಾಗಿರುವ ನಟಿ ರಾಧಿಕಾ ಪಂಡಿತ್. ಧಾರಾವಾಹಿಗಳಲ್ಲಿ ನಟಿಸುತ್ತಾ ಜನಪ್ರಿಯತೆ ಪಡೆದು ನಂತರ 2008 ರಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾ’ದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ಕನ್ನಡ ಚಿತ್ರರಂಗದ ಪ್ರಿನ್ಸೆಸ್ ಆಗಿ ಕರ್ನಾಟಕಾದ್ಯಂತ ಜನಪ್ರಿಯತೆ ಪಡೆದರು. ಒಂದು ದಶಕಗಳ ಕಾಲ ಒಳ್ಳೆಯ ಪಾತ್ರಗಳಲ್ಲಿ ನಟಿಸಿ, ಯಶಸ್ಸು , ಅವಾರ್ಡ್ ಮತ್ತು ಜನಪ್ರಿಯತೆ ಗಳಿಸಿದ ನಂತರ 2016 ರ ಅಂತ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ರೊಡನೆ ವಿವಾಹವಾದರು. ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ, ಬಹುತೇಕ ಎಲ್ಲಾ ಸಮಯವನ್ನು ಕುಟುಂಬಕ್ಕಾಗಿ ನೀಡಲು ಶುರು ಮಾಡಿದರು. ರಾಕಿಂಗ್ ದಂಪತಿಗೆ 2018ರಲ್ಲಿ ಹೆ’ಣ್ಣು ಮ’ಗು ಜ’ನಿಸಿತು. ಮಗಳಿಗೆ ಆಯ್ರಾ ಎಂದು ಮುದ್ದಾದ ಹೆಸರಿಟ್ಟರು. ನಂತರ 2019 ರಲ್ಲಿ ಮತ್ತೊಂದು ಗo’ಡು ಮ’ಗುವಿಗೆ ಜ’ನ್ಮ ನೀಡಿದರು ರಾಧಿಕಾ ಪಂಡಿತ್.

ಮ’ಕ್ಕಳಾದ ಮೇಲಂತೂ ತಮ್ಮ ಸಂಪೂರ್ಣ ಸಮಯವನ್ನು ಮ’ಕ್ಕಳ ಪಾಲನೆ ಪೋಷಣೆಯಲ್ಲಿಯೇ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ರಾಧಿಕಾ ಪಂಡಿತ್, ತಮ್ಮ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಯಶ್ ರಾಧಿಕಾ ದಂಪತಿಯ ಮಕ್ಕಳ ಫೋಟೋಗಳು ಬಹಳ ವೈ’ರಲ್ ಆಗುತ್ತವೆ. ಮದುವೆ ನಂತರ ನಟನೆ ಕಡಿಮೆ ಮಾಡಿದ್ದ ರಾಧಿಕಾ ಪಂಡಿತ್ ನಟಿಸಿದ ಕೊನೆಯ ಸಿನಿಮಾ ಆದಿ ಲಕ್ಷ್ಮಿ ಪುರಾಣ, ಈ ಸಿನಿಮಾದಲ್ಲಿ ರಂಗಿತರಂಗ ಸಿನಿಮಾ ಖ್ಯಾತಿಯ ನಟ ನಿರೂಪ್ ಭಂಡಾರಿ ನಟನಾಗಿದ್ದರು. ಸದ್ಯ ರಾಧಿಕಾ ಪಂಡಿತ್ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸದೆ , ಸಂಪೂರ್ಣವಾಗಿ ಹೌಸ್ ವೈಫ್ – ಗೃ’ಹಿಣಿ ಆಗಿದ್ದಾರೆ! ರಾಧಿಕಾ ಪಂಡಿತ್ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಅದಕ್ಕೂ ಮೊದಲು ಯಶ್ ಜೊತೆ ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾದಲ್ಲಿ ನಟಿಸಿದ್ದರು. ಜ್ಯೂನಿಯರ್ ರಾಕಿಂಗ್ ಸ್ಟಾರ್ ಯಥರ್ವ್ ಜ’ನಿಸಿದ ನಂತರ ಸಂಪೂರ್ಣ ಮ’ಕ್ಕಳನ್ನು ನೋಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಕಳೆದ ಮೂರರಿಂದ ನಾಲ್ಕು ತಿಂಗಳಲ್ಲಿ ನಾಲ್ಕರಿಂದ ಐದು ಪ್ರೊಡ್ಯೂಸರ್ ಗಳು ರಾಧಿಕಾ ಪಂಡಿತ್ ರನ್ನು ಸಿನಿಮಾದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದ್ದಾರಂತೆ! ಇದಲ್ಲದೆ ಕನ್ನಡದ ದೊಡ್ಡ ಬ್ಯಾನರ್ ಗಳು ರಾಧಿಕಾ ಪಂಡಿತ್ ಅವರನ್ನು ಹೊಸ ಸಿನಿಮಾಕ್ಕಾಗಿ ಕೇಳಿಕೊಂಡು ಬಂದಿದ್ದರಂತೆ! ಆದರೆ ಮ’ಕ್ಕಳು ಮತ್ತು ಕುಟುಂಬದೊಡನೆ ಬ್ಯುಸಿ ಇರುವ ರಾಧಿಕಾ ಪಂಡಿತ್, ಸಧ್ಯಕ್ಕೆ ಯಾವುದೇ ಸಿನಿಮಾದಲ್ಲಿ ನಟಿಸಲು ಪ್ರಾಜೆಕ್ಟ್ ಸೈನ್ ಮಾಡಿಲ್ಲ.

Radhika-Pandit

ಎರಡು ಮ’ಕ್ಕಳು ಹು’ಟ್ಟಿದ ನಂತರ ಸಂಪೂರ್ಣ ಗೃಹಿಣಿ ಯಾಗಿರುವ ರಾಧಿಕಾ ಪಂಡಿತ್ ಅವರು ಸಧ್ಯಕ್ಕೆ ಸಿನಿಮಾದಲ್ಲಿ ನಟಿಸುವ ನಿರ್ಧಾರ ಮಾಡಿಲ್ಲ. ರಾಧಿಕಾ ಪಂಡಿತ್ ತಮ್ಮ ಮುದ್ದು ಮ’ಕ್ಕಳ ಜೊತೆ ಪೋಸ್ಟ್ ಮಾಡುವ ಫೋಟೋಗಳು ಎಲ್ಲರಿಗೂ ಮೆಚ್ಚುಗೆಯಾಗುತ್ತವೆ, ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ರಾಧಿಕಾ ಪಂಡಿತ್ ಮತ್ತು ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇತ್ತೀಚೆಗಷ್ಟೇ ಯಥರ್ವ್ ಮೊದಲ ವರ್ಷದ ಹು’ಟ್ಟುಹಬ್ಬ ಇತ್ತು, ಮ’ಕ್ಕಳೊಡನೆ ಸಂತೋಷವಾಗಿರುವ ರಾಧಿಕಾ ಪಂಡಿತ್ ಅವರ ಫೋಟೋಗಳನ್ನು ನೀವು ಸಹ ನೋಡಿ.

ಇದಲ್ಲದೆ ನಟಿ ರಾಧಿಕಾ ಪಂಡಿತ್ ಅವರು ಪತಿ ಯಶ್ ಅವರ ಅತೀ ದೊಡ್ಡ ಸಿನಿಮಾವಾದ KGF 2 ಚಿತ್ರಕ್ಕೆ, ಯಶ್ ಅವರಿಗೆ ಕೆಲವು ವಿಷಯದಲ್ಲಿ ಸಹಾಯ ಕೂಡ ಮಾಡುತ್ತಿದ್ದಾರೆ. ಇದಲ್ಲದೆ ಬಹಳಷ್ಟು ಸಮಯವನ್ನು ತಮ್ಮ ಮ’ಕ್ಕಳ ಜೊತೆ ಕಳೆಯುತ್ತಿದ್ದಾರೆ. ಇದಲ್ಲದೆ ಯಶ್ ಅವರ ಕೆಲವೊಂದು ಹೊಸ ಸಿನಿಮಾಗಳ ಸ್ಕ್ರಿಪ್ಟ್ ಕೂಡ ಕೇಳುತ್ತಿದ್ದಾರೆ ರಾಧಿಕಾ ಪಂಡಿತ್ ಅವರು! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •